ಕರ್ನಾಟಕ ರಾಜ್ಯ ಸಣ್ಣ ಬೀಡಿ- ಸಿಗರೇಟ್ ಮಾರಾಟಗಾರರ ಸಂಘ(ರಿ)

51 posts

ಕರ್ನಾಟಕ ರಾಜ್ಯ ಸಣ್ಣ ಬೀಡಿ- ಸಿಗರೇಟ್ ಮಾರಾಟಗಾರರ ಸಂಘ(ರಿ)

ಕರ್ನಾಟಕ ರಾಜ್ಯ ಸಣ್ಣ ಬೀಡಿ- ಸಿಗರೇಟ್ ಮಾರಾಟಗಾರರ ಸಂಘ(ರಿ)

@KSBCTMA

ಕರ್ನಾಟಕ ರಾಜ್ಯ ಸಣ್ಣ ಬೀಡಿ- ಸಿಗರೇಟ್ ಮಾರಾಟಗಾರರ ಸಂಘ(ರಿ)

Bengaluru, India Katılım Ağustos 2022
8 Takip Edilen272 Takipçiler
ಕರ್ನಾಟಕ ರಾಜ್ಯ ಸಣ್ಣ ಬೀಡಿ- ಸಿಗರೇಟ್ ಮಾರಾಟಗಾರರ ಸಂಘ(ರಿ)
ನಾವು ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ಬಿಬಿಎಂಪಿಯು ಜಾರಿಗೊಳಿಸಲು ಉದ್ದೇಶಿಸಿರುವ ಚಿಲ್ಲರೆ ಅಂಗಡಿಗಳಿಗೆ ಪ್ರತ್ಯೇಕ ಲೈಸನ್ಸ್ ಪಡೆಯಬೇಕೆಂಬ ನಿಯಮವನ್ನು ರದ್ದುಗೊಳಿಸಲು ನಿಮ್ಮಲ್ಲಿ ಕೈಮುಗಿದು ಪ್ರಾರ್ಥಿಸಿಕೊಳ್ಳುತ್ತೇವೆ.
ಕನ್ನಡ
2
91
86
2.2K
ಕರ್ನಾಟಕ ರಾಜ್ಯ ಸಣ್ಣ ಬೀಡಿ- ಸಿಗರೇಟ್ ಮಾರಾಟಗಾರರ ಸಂಘ(ರಿ) retweetledi
Radha Avinash
Radha Avinash@RadhaAvinash1·
ಪತ್ರಿಕಾ ಪ್ರಕಟಣೆ ಪ್ರಿಯಾಂಕ ಗಾಂಧಿಯವರಿಂದ ಐತಿಹಾಸಿಕ ಘೋಷಣೆ ಕಾಂಗ್ರೆಸ್ ಗ್ಯಾರಂಟಿ - 2 ಬೆಲೆಯೇರಿಕೆಯಿಂದ ದಿಕ್ಕೆಟ್ಟ ರಾಜ್ಯದ ಪ್ರತಿ ಕುಟುಂಬದ ಗೃಹಣಿಗೆ ಪ್ರತಿ ತಿಂಗಳು ₹2,000 ಆರ್ಥಿಕ ನೆರವು ರಾಜ್ಯ ಹಾಗೂ ದೇಶದಲ್ಲಿ ಮಹಿಳೆಯರ ಸಬಲಿಕರಣಕ್ಕೆ ನಿರಂತರವಾಗಿ ಅಗತ್ಯ ಯೋಜನೆಗಳನ್ನು ನೀಡುತ್ತಾ ಬಂದಿರುವ ಕಾಂಗ್ರೆಸ್ @priyankagandhi
Radha Avinash tweet media
ಕನ್ನಡ
3
10
31
1.1K
ಕರ್ನಾಟಕ ರಾಜ್ಯ ಸಣ್ಣ ಬೀಡಿ- ಸಿಗರೇಟ್ ಮಾರಾಟಗಾರರ ಸಂಘ(ರಿ) retweetledi
🚩Sri Sri Sri Srimad Jagatmindri MahaswamigaLu 🛕
ಪಾಪ ಸಂಗಿಲಿ ಗಳು ಅಂಡು ಪಂಡು ಹರ್ಕೊಂಡು ಬಿಜೆಪಿ ಎಂಥ ಸುಸಂಸ್ಕೃತ ಪಕ್ಷ ಹಿಂದೂ ಪಕ್ಷ ಅಂತ ಡಿಫೆಂಡ್ ಮಾಡಿದ್ದೇ ಮಾಡಿದ್ದು. ಇಲ್ಲಿ ನೋಡಿದರೇ ನಿಷ್ಠಾವಂತ ಕಾರ್ಯ ಕುತ್ತಾ ಗಳನ್ನ ನಾಯಿ ಕೂಡಾ ಮೂಸಿ ನೋಡ್ತಾ ಇಲ್ಲ. ಪಕ್ಷದ ಮಣೆ ಎಲ್ಲ ರೌಡಿಗಳಿಗೆ ಪೋಲಿಗಳಿಗೆ.. ಈಗ ಮತ್ತೆ ಬತ್ತವೇ ಕುತ್ತ ಗಳು "ಕಾಂಗ್ರೆಸ್ ಕೂಡಾ ಇದನ್ನೆ ಮಾಡಿದ್ದೂ..." ಅಂತ
🚩Sri Sri Sri Srimad Jagatmindri MahaswamigaLu 🛕 tweet media🚩Sri Sri Sri Srimad Jagatmindri MahaswamigaLu 🛕 tweet media
ಕನ್ನಡ
4
14
110
0
ಕರ್ನಾಟಕ ರಾಜ್ಯ ಸಣ್ಣ ಬೀಡಿ- ಸಿಗರೇಟ್ ಮಾರಾಟಗಾರರ ಸಂಘ(ರಿ) retweetledi
Araga Jnanendra
Araga Jnanendra@JnanendraAraga·
ಮುಖ್ಯಮಂತ್ರಿ ಶ್ರೀ @BSBommai ಅವರು ಪ್ರಥಮ ಬಾರಿಗೆ ತೀರ್ಥಹಳ್ಳಿ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಇಂದು ಕಂದಾಯ ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ, ಕಾರ್ಯಕ್ರಮಗಳ ಸುಗಮ ವ್ಯವಸ್ಥೆ ಕುರಿತು ಮಾಹಿತಿ ಪಡೆಯಲಾಯಿತು @CMofKarnataka
Araga Jnanendra tweet media
ಕನ್ನಡ
19
3
32
0
ಕರ್ನಾಟಕ ರಾಜ್ಯ ಸಣ್ಣ ಬೀಡಿ- ಸಿಗರೇಟ್ ಮಾರಾಟಗಾರರ ಸಂಘ(ರಿ) retweetledi
🚩Sri Sri Sri Srimad Jagatmindri MahaswamigaLu 🛕
ನಮ್ ಒಬ್ಬ ಮಿತ್ರ ಪಕ್ಕಾ ಟಿಪ್ಪು ದ್ವೇಷಿ. ಹತ್ತದಿನೈದು ವರ್ಷದ ಹಿಂದೆ ತನ್ನ ಮೊದಲ ಸಂಬಳದಲ್ಲಿ ಅಮ್ಮನಿಗೊಂದು ಮೈಸೂರ್ ಸಿಲ್ಕ್ ಸೀರೆ ಕೊಡಿಸಿದ್ದ. ಈಗ ಅವನಿಗೊಂದು ಮಗು. ಮನೆ ತುಂಬಾ ಚೆನ್ನಪಟ್ಟಣ ಆಟಿಕೆಗಳು.
ಕನ್ನಡ
7
17
191
0
ಕರ್ನಾಟಕ ರಾಜ್ಯ ಸಣ್ಣ ಬೀಡಿ- ಸಿಗರೇಟ್ ಮಾರಾಟಗಾರರ ಸಂಘ(ರಿ) retweetledi
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
61
39
357
0
ಕರ್ನಾಟಕ ರಾಜ್ಯ ಸಣ್ಣ ಬೀಡಿ- ಸಿಗರೇಟ್ ಮಾರಾಟಗಾರರ ಸಂಘ(ರಿ) retweetledi
Ashwini M Sripad/ಅಶ್ವಿನಿ ಎಂ ಶ್ರೀಪಾದ್🇮🇳
Former Chairman to Lalithakala academy D Mahendra 's committee has recommended portrait of Goddess Bhuvaneshwari to the Department of Kannada & Culture. Statue of Bhuvaneshwari will come up which will be similar to this portrait at Bengaluru University campus. @NewIndianXpress
Ashwini M Sripad/ಅಶ್ವಿನಿ ಎಂ ಶ್ರೀಪಾದ್🇮🇳 tweet media
English
6
25
258
0
ಕರ್ನಾಟಕ ರಾಜ್ಯ ಸಣ್ಣ ಬೀಡಿ- ಸಿಗರೇಟ್ ಮಾರಾಟಗಾರರ ಸಂಘ(ರಿ) retweetledi
B Sriramulu
B Sriramulu@sriramulubjp·
ಸಮಾವೇಶದ ನಂತರ ಅಭಿಮಾನಿಗಳು, ಕಾರ್ಯಕರ್ತರ ಒತ್ತಾಸೆಯಂತೆ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಆಗಮಿಸಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹಾದು ಬರುವ ವೇಳೆ ನನ್ನ ಸಹೋದರ, ಸಹೋದರಿಯರು, ಹಿರಿಯರು, ಸೇರಿದಂತೆ ಪ್ರತಿಯೊಬ್ಬರೂ ತೋರಿದ ಪ್ರೀತಿ, ಮಮತೆ, ವಾತ್ಸಲ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ.
B Sriramulu tweet mediaB Sriramulu tweet mediaB Sriramulu tweet mediaB Sriramulu tweet media
ಕನ್ನಡ
16
26
484
0
ಕರ್ನಾಟಕ ರಾಜ್ಯ ಸಣ್ಣ ಬೀಡಿ- ಸಿಗರೇಟ್ ಮಾರಾಟಗಾರರ ಸಂಘ(ರಿ) retweetledi
ಹೇಳದೆ ಉಳಿದಿದ್ದು
ಸರಿ ಸುಮಾರು 1,70,000 ಸಾವಿರ ಜನರ ಸಮೀಕ್ಷೆ ..ಎರಡು ಪ್ರತ್ಯೇಕ ಸುದ್ದಿ ಮಾಧ್ಯಮಗಳು 2023ಕ್ಕೆ ಸಿದ್ದರಾಮಯ್ಯ ನವರು ಮುಖ್ಯಮಂತ್ರಿಗಳಾಗುವದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ 🐯🥳🥳 @siddaramaiah @TMSiddaramaiah @Siddu_4_CM_INC @siddaramaiya @SidduForKar @Anjan94150697
ಹೇಳದೆ ಉಳಿದಿದ್ದು tweet mediaಹೇಳದೆ ಉಳಿದಿದ್ದು tweet media
ಕನ್ನಡ
3
11
69
0
ಕರ್ನಾಟಕ ರಾಜ್ಯ ಸಣ್ಣ ಬೀಡಿ- ಸಿಗರೇಟ್ ಮಾರಾಟಗಾರರ ಸಂಘ(ರಿ) retweetledi
M P Renukacharya
M P Renukacharya@MPRBJP·
ನನ್ನ ಮಗ ಚಂದ್ರುವಿನ ದುರ್ಘಟನೆ ನೆಡೆದ ಸ್ಥಳಕ್ಕೆ ಭೇಟಿ ನೀಡಿದ ಸಂಧರ್ಭ. #Honnali
ಕನ್ನಡ
8
17
276
0
ಕರ್ನಾಟಕ ರಾಜ್ಯ ಸಣ್ಣ ಬೀಡಿ- ಸಿಗರೇಟ್ ಮಾರಾಟಗಾರರ ಸಂಘ(ರಿ) retweetledi
Secretary KPSC
Secretary KPSC@secretarykpsc·
ಎಲ್ಲರಿಗೂ ನಮಸ್ಕಾರ. ತಮ್ಮ ಸ್ಪಂದನೆಯನ್ನು ನೋಡಿ ಸಂತೋಷವಾಯಿತು. ಟ್ವೀಟ್‌ಗಳಲ್ಲಿ ತಾವು ರವಾನಿಸಿರುವ ಹಲವಾರು ಪ್ರಶ್ನೆಗಳನ್ನು ಪರಿಶೀಲಿಸಲಾಗಿದೆ. ಆದರೆ ಪ್ರತಿಯೊಂದು ಟ್ವೀಟ್‌ಗಳಿಗೆ ವೈಯಕ್ತಿಕವಾಗಿ ಉತ್ತರಿಸುವುದು ಕಷ್ಟಸಾಧ್ಯವಾಗುತ್ತದೆ.
ಕನ್ನಡ
76
41
506
0
ಕರ್ನಾಟಕ ರಾಜ್ಯ ಸಣ್ಣ ಬೀಡಿ- ಸಿಗರೇಟ್ ಮಾರಾಟಗಾರರ ಸಂಘ(ರಿ) retweetledi
PublicTV
PublicTV@publictvnews·
5 ಬಾರಿ ಗರ್ಭಪಾತ, ಮೂರನೇ ಪತ್ನಿಯಾಗಿರುವಂತೆ ಒತ್ತಡ- ಸಿಪಿಐ ವಿರುದ್ಧ ರೇಪ್ ಕೇಸ್! publictv.in/5-time-abortio… #Chitradurga #CPI #KannadaNews
ಕನ್ನಡ
7
3
27
0
ಕರ್ನಾಟಕ ರಾಜ್ಯ ಸಣ್ಣ ಬೀಡಿ- ಸಿಗರೇಟ್ ಮಾರಾಟಗಾರರ ಸಂಘ(ರಿ) retweetledi
Siddaramaiah
Siddaramaiah@siddaramaiah·
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ಸಂಸ್ಥಾಪಕ ನಾಯಕ ಮುಲಾಯಂ ಸಿಂಗ್ ಯಾದವ್ ಸಾವು ಆಘಾತಕಾರಿ. ಮುಲಾಯಂಸಿಂಗ್ ಉತ್ತರಪ್ರದೇಶದಲ್ಲಿ ಕೋಮುವಾದದ ವಿರುದ್ಧದ ಪ್ರಬಲ ರಾಜಕೀಯ ಶಕ್ತಿಯಾಗಿದ್ದರು. ಅವರ ಕುಟುಂಬ ಮತ್ತು ಅಭಿಮಾನಿಗಳ ದುಃಖದಲ್ಲಿ ನಾನು ಭಾಗಿಯಾಗಿದ್ದೇನೆ. #MulayamSinghYadav
Siddaramaiah tweet media
ಕನ್ನಡ
53
78
785
0