𝕸𝖔𝖚𝖓𝖊𝖘𝖍 𝕽
28 posts

𝕸𝖔𝖚𝖓𝖊𝖘𝖍 𝕽
@MouneshR6
𝕸𝖔𝖚𝖓𝖊𝖘𝖍𝖗𝖐𝖆𝖙𝖙𝖎𝖒𝖆𝖓𝖎@1453
Devadurga, India Katılım Kasım 2017
375 Takip Edilen33 Takipçiler

@WorkersBoard ಮಂಡಳಿ ವತಿಯಿಂದ ಮದುವೆ ಸಹಾಯಧಾನಕ್ಕಾಗಿ ಸಲ್ಲಿಸಿರುವ ಅರ್ಜಿ ಅನುಮೋದನೆ ಒಂದು ತಿಂಗಳು ಮೇಲೆ ಆದರೂ ಸಹಾಯ ಧನ ಬಂದಿಲ್ಲ.@KBOCWWB

ಕನ್ನಡ

ಮಂಡಳಿಯ ವತಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಮದುವೆ ಸಹಾಯಧನವನ್ನು ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಕಾರ್ಮಿಕರು ಅಗತ್ಯ ದಾಖಲೆಗಳನ್ನು ಹೊಂದಿರುವುದು ಕಡ್ಡಾಯ. ನಿಗದಿತ ಅವಧಿಯಲ್ಲಿ ಅರ್ಜಿಯನ್ನು ಸಲ್ಲಿಸಿ ಈ ಸೌಲಭ್ಯ ಪಡೆದುಕೊಳ್ಳಬಹುದು.
#ಕಾರ್ಮಿಕ_ಇಲಾಖೆ #KBOCWWB
#ಶ್ರಮೇವ_ಜಯತೇ

ಕನ್ನಡ

ನಿಮಗೊಂದು ಪ್ರಶ್ನೆ?
ಈ ಕೆಳಗೆ ನೀಡಲಾದ ಪ್ರಶ್ನೆಗೆ ನಿಮ್ಮ ಉತ್ತರವನ್ನು ಕಮೆಂಟ್ ಮೂಲಕ ತಿಳಿಸಿ!
@CMofKarnataka
@DKShivakumar
@CMahadevappa
#SocialWelfare_Karnataka

ಕನ್ನಡ

ಸರ್ಕಾರದ ಅಂಗ ಸಂಸ್ಥೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ಕೂಡ ಮರು ಪರಿಕ್ಷೆಗೆ ಆಗ್ರಹಿಸಿದ್ದಾರೆ
@siddaramaiah @DKShivakumar @secretarykpsc #KPSC_Mosa #KASReExam
ಕನ್ನಡ

@spraichur1 ಧನ್ಯವಾದಗಳು ಸರ್ ರಾಯಚೂರು ಜಿಲ್ಲೆಯ ಹೊಣೆಗಾರಿಕೆಯನ್ನು ಹೊತ್ತು ಜವಾಬ್ದಾರಿ ನಿರ್ವಹಿಸಿದ್ದಕ್ಕೆ, ಮುಂದಿನ ಕರ್ತವ್ಯಕ್ಕೆ ಶುಭವಾಗಲಿ ಸರ್💐💐🙏
ಕನ್ನಡ

𝕸𝖔𝖚𝖓𝖊𝖘𝖍 𝕽 retweetledi

ಇಂದು ನನ್ನ ಜನ್ಮದಿನವನ್ನು ನನ್ನ ಆತ್ಮೀಯ ಸ್ನೇಹಿತರೊಂದಿಗೆ ಆಚರಣೆ.
ನನ್ನ ಜನ್ಮದಿನಕ್ಕೆ ತಾವೆಲ್ಲ ತೋರಿದ ಪ್ರೀತಿ,ಹಾರೈಕೆ,ಆಶೀರ್ವಾದಗಳು ನನ್ನನ್ನು ಮತ್ತಷ್ಟು ಕಾರ್ಯೋನ್ಮುಖವಾಗಲು ಹುರಿದುಂಬಿಸಿ ಗಟ್ಟಿಗೊಳಿಸಿದೆ.
ಎಷ್ಟು ಧನ್ಯವಾದ ಕೃತಜ್ಞತೆಗಳನ್ನು ಹೇಳಿದರೂ ಅದು ಕಡಿಮೆಯೇ.
ತಮ್ಮೆಲ್ಲಾರಿಗೂ ಹೃದಯಪೂರ್ವಕ ಕೃತಜ್ಞತೆಗಳು. ❤
@kksudhee


ಕನ್ನಡ

ಕಟ್ಟಡ ಕಾರ್ಮಿಕರ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗದಂತೆ ತಡೆಯಲು ಮತ್ತು ಶೈಕ್ಷಣಿಕವಾಗಿ ಪ್ರೋತ್ಸಾಹಿಸಲು ಮಂಡಳಿಯ ವತಿಯಿಂದ ನೋಂದಾಯಿತ ಕಾರ್ಮಿಕರ ಇಬ್ಬರು ಮಕ್ಕಳಿಗೆ ನರ್ಸರಿಯಿಂದ ಸ್ನಾತಕೋತ್ತರ ಪದವಿವರೆಗೆ ವಿದ್ಯಾಭ್ಯಾಸಕ್ಕಾಗಿ #ಕಲಿಕೆ_ಭಾಗ್ಯ (#ವಿದ್ಯಾರ್ಥಿ_ವೇತನ_ಸೌಲಭ್ಯ) ನೀಡಲಾಗುತ್ತದೆ.
#KBOCWWB #ಶ್ರಮಮೇವ_ಜಯತೇ

ಕನ್ನಡ
















