

Narasappa Jadiyannavar
573 posts

@NarasappaCJ
ನನ್ನಂತವರು ಕನ್ನಡಕ್ಕೆ ಅನೇಕರಿದ್ದಾರೆ ಆದರೆ ನಮಗೆ ಇರುವದು ಒಂದೆ ಕನ್ನಡ





*ಹುಬ್ಬಳ್ಳಿ: ರಾಂಗ್ ರೂಟ್‌ನಲ್ಲಿ ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ವ್ಯಕ್ತಿಗೆ ಚಾಕು ಇರಿತ!* @HdmcHubliDwd @compolhdc your mistake of not enforcing strict traffic rules in the city is making good law abiding citizens to loose life. City roads are taken by gundas. publicnext.com/news/district/…




ನಮ್ಮ ಸರ್ಕಾರದ ಕೈಗಾರಿಕಾ ಸ್ನೇಹಿ ನೀತಿಗಳ ಫಲ ವಿಜಯಪುರ ಜಿಲ್ಲೆಗೆ ₹17,000 ಕೋಟಿ ಹೂಡಿಕೆಯ ಬಲ ವಿಜಯಪುರ ಜಿಲ್ಲೆಯಲ್ಲಿ ಕೈಗಾರಿಕಾ ಪ್ರಗತಿ ನಿರಂತರವಾಗಿದ್ದು ಜಿಲ್ಲೆಯ ವಿವಿಧ ವಲಯಗಳಲ್ಲಿ ಹೂಡಿಕೆಗೆ 17 ಸಾವಿರ ಕೋಟಿ ರೂಪಾಯಿಗೂ ಅಧಿಕ ಬಂಡವಾಳ ಹರಿದು ಬರುತ್ತಿದೆ. ಮುಳವಾಡದಲ್ಲಿ ರಿಲಯನ್ಸ್ ಕ್ಯಾಂಪಾಕೋಲಾ ಘಟಕ ಸ್ಥಾಪನೆಗೆ ₹1,622 ಕೋಟಿ ಹೂಡಿಕೆಗೆ ಅನುಮೋದನೆ ಸಿಕ್ಕಿದ್ದು 1,200 ಜನರಿಗೆ ನೇರ ಉದ್ಯೋಗ ಸಾವಿರಾರು ಜನರಿಗೆ ಪರೋಕ್ಷ ಉದ್ಯೋಗ ಸೃಷ್ಟಿಯಾಗುತ್ತಿದೆ. ವಿವಿಧ ಉದ್ದಿಮೆಗಳ ಸ್ಥಾಪನೆ ಮೂಲಕ ಜಿಲ್ಲೆಯನ್ನು ಕೈಗಾರಿಕಾ ಶಕ್ತಿಕೇಂದ್ರವನ್ನಾಗಿ ರೂಪಿಸಲಾಗುತ್ತಿದ್ದು ರಿನ್ಯೂ ಪವರ್ ₹4,700 ಕೋಟಿ, ಆರ್ಸೊಲೆಕ್ ₹4,000 ಕೋಟಿ, ಹೆಕ್ಲಾ ಕ್ಲೈಮೇಟ್ ₹8,000 ಕೋಟಿ ಹೂಡಿಕೆಗೆ ಸಿದ್ಧವಾಗಿವೆ. #ನಮ್ಮಸರ್ಕಾರ ದ ಉದ್ಯಮ ಸ್ನೇಹಿ ನೀತಿ ಪರಿಣಾಮವಾಗಿ ತಂಪು ಪಾನೀಯ, ಧಾನ್ಯ ಸಂಸ್ಕರಣೆ, ಪವನ ವಿದ್ಯುತ್ ಬ್ಲೇಡ್, ಸಿವಿಸಿ/ಪಿವಿಸಿ ಪೈಪ್, ಸೋಲಾರ್ ವೇಫರ್, ಬಣ್ಣ ಮತ್ತು ರಾಸಾಯನಿಕಗಳು ಹಾಗೂ ಮರುಬಳಕೆ ಇಂಧನ ತಯಾರಿಕೆ ವಲಯಕ್ಕೆ ಹೂಡಿಕೆ ಹರಿದು ಬಂದಿದೆ. ಉದ್ಯೋಗ ಅವಕಾಶ ನಿರ್ಮಾಣ, ಸ್ಥಳೀಯ ಉದ್ಯಮಿಗಳಿಗೆ ಬೆಂಬಲ, ಮಹಿಳೆಯರ ಆರ್ಥಿಕ ಶಕ್ತಿ ವೃದ್ಧಿ ಜೊತೆಗೆ ಉದ್ಯಮ ಹುಟ್ಟುಹಾಕುವ ಸಂಸ್ಕೃತಿ ಬೆಳವಣಿಗೆಗೆ ಇವು ಪೂರಕ ಮತ್ತು ಪ್ರೇರಕವಾಗಲಿವೆ. #InvestKarnataka #Vijayapura #GlobalInvestorsMeet #Campacola





🕵 CRIZAC Limited IPO #IPO 📅 Last Date : 4 July ಬೆಲೆ : 233-245 Apply ಮಾಡಬಹುದು 🔸Apply for listing gains 🔸M.cap : 4,287 Crore 🔹FY23 Revenue : 517.8 Crore PAT : 112.1 Crore 🔹FY24 Rev : 763.4 Crore PAT : 118.9 Crore 🔹FY25 Revenue : 885 Crore PAT : 152.9 Crore 🔹FY26E Revenue : 1,030 Crore PAT : 198 Crore 🔸strong Cash Flows 🔸Superior Balance Sheet with 🔸Good Promoters 🔸Fair Value Comes At 340, 🔸Upside potential 39% EDUCATIONAL PURPOSE ONLY


















ಎಲ್ಲರಿಗೂ ಅರ್ಜಿ ನೀಡಿ, ಸ್ವೀಕೃತಿ ಪತ್ರ ಪಡೆಯಲಾಗಿದೆ. ಕಳೆದ ಎರಡು ವರ್ಷಗಳಿಂದ ಅಜ್ಜಿಗೆ ಪಿಂಚಣಿ ನೀಡದೇ, ನಿರಾಕರಿಸಿದೇ ನನೆಗುದಿಗೆ ಹಾಕಿದ, ಎಡತಾಕಿಸಿದ ಇಂಥವರ ಮೇಲೆ ಏನು ಕ್ರಮ? @SantoshSLadINC @SBDarshanapur @IndiaPostOffice @DC_Dharwad @HCMahadevappa @satishjarkiholi @DKShivakumar @krishnabgowda