Shivanand Belavatagi

2K posts

Shivanand Belavatagi banner
Shivanand Belavatagi

Shivanand Belavatagi

@ShivanandSB95

Engineers - Contractors

Hubli -Dharwad, Karnataka Katılım Kasım 2013
530 Takip Edilen126 Takipçiler
Sabitlenmiş Tweet
Shivanand Belavatagi
Shivanand Belavatagi@ShivanandSB95·
ಸಂಸ್ಕೃತ ಮಂತ್ರಗಳನ್ನು ಕೇಳಲು ಕೂಡ ಭಯಪಡುತ್ತಿದ್ದ ಅಂದಿನ ಅಶಿಕ್ಷಿತ ಅಸ್ಪೃಶ್ಯ ಶೂದ್ರರನ್ನು ೧೨ ನೇ ಶತಮಾನದಲ್ಲೇ "ಅನುಭವ ಮಂಟಪ" ಎಂಬ ಜಗತ್ತಿನ ಮೊದಲ ಸಂಸತ್ತಿಗೆ ಕರೆತಂದು #ಕಾಯಕವೇ_ಕೈಲಾಸ ಎಂಬ ಕೆಲಸದ ಮಹತ್ವ ತಿಳಿಸಿದವರು ಬಸವಣ್ಣನವರು. 💐🙏 #ಶ್ರೀ_ಬಸವ_ಜಯಂತಿಯ ಹಾಗು ಅಕ್ಷಯ ತೃತೀಯದ _ಹಾರ್ದಿಕ ಶುಭಾಷಯಗಳು🙏 #BasavaJayanti
Shivanand Belavatagi tweet media
ಕನ್ನಡ
0
3
6
0
Shivanand Belavatagi retweetledi
Hubli - Dharwad Ward Committee Balaga
#ಹುಬ್ಬಳ್ಳಿಧಾರವಾಡ ಪ್ರಜ್ಞಾವಂತ ನಾಗರಿಕರೇ ಹುಬ್ಬಳ್ಳಿ-ಧಾರವಾಡ ವಾರ್ಡ್ ಸಮಿತಿ ಬಳಗ ಟ್ರಸ್ಟ್ (R) ವತಿಯಿಂದ #WARDMITRA ತಂಡವನ್ನು ಕಟ್ಟುತ್ತಿದ್ದೇವೆ ನಮ್ಮ ಗುರಿ:12 ವಲಯಗಳು | 82 ವಾರ್ಡ್‌ಗಳು ವಿವರಗಗಳಿಗೆ 👇 ಹುಬ್ಬಳ್ಳಿ-ಧಾರವಾಡ ವಾರ್ಡ್ ಸಮಿತಿ ಬಳಗ ಟ್ರಸ್ಟ್ (R) 📱: 94485 90345 #WardCommittees @HdmcHubliDwd
Hubli - Dharwad Ward Committee Balaga tweet mediaHubli - Dharwad Ward Committee Balaga tweet media
ಕನ್ನಡ
0
2
2
87
Shivanand Belavatagi
Shivanand Belavatagi@ShivanandSB95·
ಕುಂಭಕರ್ಣ ನಿದ್ದೆಯಿಂದ ಎಚ್ಚರಗೊಂಡ ಹುಬ್ಬಳ್ಳಿ-ಧಾರವಾಡ ಜನಪ್ರತಿನಿಧಿಗಳು, ರಾಜಕಾರಣಿಗಳು... 🤗👏👍✨ #ಬೃಹತ್_ಹುಬ್ಬಳ್ಳಿ__ಧಾರವಾಡ_ಮೆಟ್ರೋಪಾಲಿಟನ್_ಪಾಲಿಕೆ ಈಗ ಘೋಷಿಸಿ ಒಗ್ಗಟ್ಟಿನಲ್ಲಿ ಬಲವಿದೆ💛❤️ ಅಷ್ಟೇ.... #GreterHubballiDharwadMuncipalCorporation
Shivanand Belavatagi tweet media
ಕನ್ನಡ
2
13
26
593
Shivanand Belavatagi
Shivanand Belavatagi@ShivanandSB95·
Congratulations @hublidwd_Wbalga on New 'Nagarik Bhavan' office Inauguration, Ward Mitra Logo Launch & Membership Drive. A new chapter begins ನಾಗರಿಕರೇ ಬನ್ನಿ ಸಂಘಟಿತರಾಗಿ, ನಮ್ಮ #ಹುಬ್ಬಳ್ಳಿಧಾರವಾಡ ವಾರ್ಡ್‌ಗಳ ಅಭಿವೃದ್ಧಿಯಲ್ಲಿ ನಾವೇ ಭಾಗಿಗಳಾಗೋಣ🙏🌹#WardCommittees 👉 maps.app.goo.gl/kmCgw9NsUBHBSQ…
Shivanand Belavatagi tweet mediaShivanand Belavatagi tweet mediaShivanand Belavatagi tweet media
Eesti
1
1
1
95
V.C. Sajjanar, IPS
V.C. Sajjanar, IPS@SajjanarVC_IPS·
Hello, #Hyderabad. I’m pleased to share that I have been promoted to the rank of Director General of Police (DGP) and will continue to serve as Commissioner of Police, Hyderabad City in this new rank. Thank you for your continued support and encouragement.
V.C. Sajjanar, IPS tweet media
English
542
319
5K
143.8K
Shivanand Belavatagi retweetledi
Hubli - Dharwad Ward Committee Balaga
ಹು-ಧಾ ವಾರ್ಡ್ ಸಮಿತಿ ಬಳಗ ಟ್ರಸ್ಟ್ (ರಿ) ನೂತನ ಕಚೇರಿಯ ಉದ್ಘಾಟನಾ ಸಮಾರಂಭಕ್ಕೆ ಹು-ಧಾ ಸರ್ವನಾಗರಿಕರಿಗೂ ಸುಸ್ವಾಗತ 🤗 ಆದರದ ಆಮಂತ್ರಣ.(ವಿವರಗಳು ಆಹ್ವಾನ ಪತ್ರಿಕೆಯಲ್ಲಿವೆ) ಇವನಾರವ ಇವನಾರವ ಇವನಾರವನೆಂದು ಎನಿಸದಿರಯ್ಯ.ಇವ ನಮ್ಮವ ಇವ ನಮ್ಮವನೆಂದು ಎನಿಸಯ್ಯ~ ಬಸವಣ್ಣ ಹು-ಧಾ ವಾರ್ಡ್ ಸಮಿತಿ ಬಳಗ ಟ್ರಸ್ಟ್ (ರಿ) ನಾಗರಿಕರ ಕನಸು.!
Hubli - Dharwad Ward Committee Balaga tweet media
ಕನ್ನಡ
0
2
5
130
Shivanand Belavatagi retweetledi
Hubli - Dharwad Ward Committee Balaga
@HdmcHubliDwd ಹು-ಧಾ ಪಾಲಿಕೆಯಲ್ಲಿ ವಾರ್ಡ್ ಸಮಿತಿ ರಚನೆಗೆ ಕೋರಿ ಪಿಐಎಲ್; ಸರಕಾರಕ್ಕೆ ಹೈಕೋರ್ಟ್ ನೋಟಿಸ ಸಹಜ ನ್ಯಾಯಕ್ಕೆ ಜಯ ದೊರೆಯಲಿ👏✊ @HdmcHubliDwd @HKPatilINC @byrathi_suresh @karnataka_dma @SantoshSLadINC @varthabharati ಹುಬ್ಬಳ್ಳಿ-ಧಾರವಾಡ ವಾರ್ಡ್ ಸಮಿತಿ ಬಳಗ ಟ್ರಸ್ಟ್' (R) varthabharati.in/state/pil-seek…
ಕನ್ನಡ
0
1
2
42
Shivanand Belavatagi
Shivanand Belavatagi@ShivanandSB95·
📢 ನಾಗರಿಕರ ಹಕ್ಕಿಗಾಗಿ ಹೈಕೋರ್ಟ್ ಮೆಟ್ಟಿಲೇರಿದ @hublidwd_Wbalga #PIL ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು #ಕರ್ನಾಟಕ_ಹೈಕೋರ್ಟ್ ದಿ 15.04.2026 ವಿಚಾರಣೆಗೆ ಬರುತ್ತದೆ ✊ ಹೋರಾಟಕ್ಕೆ ಬೆಂಬಲಿ ಸಿದ ಸಮಸ್ತ ನಾಗರಿಕರಿಗೂ, ಮಾಧ್ಯಮ ಸ್ನೇಹಿತ ರಿಗೂ ಧನ್ಯವಾದಗಳು.🙏👍 @nargundsantosh1 @Janaagraha1 @arunkbh @DeccanHerald
Shivanand Belavatagi tweet media
ಕನ್ನಡ
1
1
2
40
Ravisutanjani
Ravisutanjani@Ravisutanjani·
🚨 UP is Seeing Record Number of Solar Panels State Govt is Offering ₹30,000 Subsidy This is Over and Above ₹78,000 Central Subsidy Net Cost Comes Close To ₹80,000 For 3kW Easily Generates Electricity Worth ₹3000 Monthly Every State Should Promote Solar Adoption
English
40
241
2.3K
47.7K
Shivanand Belavatagi
Shivanand Belavatagi@ShivanandSB95·
@SaptaSagara_ Shankar Nag’s one of the significant contributions was the Establishment of Sanket Studio in Sandalwood technically reduce its dependence on Madras (now Chennai) for post-production. 1Localizing Production 2 Pioneering Modern Sound 3 Empowering Local musicians talent
English
0
1
1
42
Sea of Sandalwood
Sea of Sandalwood@SaptaSagara_·
Why is the love for Shankar Nag still so strong? Share some lesser known facts about him for those who don’t know!
Sea of Sandalwood tweet media
English
33
16
252
11K
Shivanand Belavatagi retweetledi
Ravisutanjani
Ravisutanjani@Ravisutanjani·
🚨 What Will Make Indian Cities Cleaner? Dubai, Singapore, Japan Roads Look Spotless Primary Reason Is Strict Law Enforcement And Better Civic Responsibilities By Citizens India Badly Needs To Fix Both For Improvement
English
73
89
768
10.7K
Shivanand Belavatagi
Shivanand Belavatagi@ShivanandSB95·
ರೆವರೆಂಡ್ ಫರ್ಡಿನಾಂಡ್ ಕಿಟೆಲ್ ಜರ್ಮನಿಯಿಂದ ನಮ್ಮ ಧಾರವಾಡಕ್ಕೆ ಬಂದು, ಕರ್ನಾಟಕದಾದ್ಯಂತ ಸಂಚರಿಸಿ 19 ನೇ ಶತಮಾನದಲ್ಲಿ ಮೊದಲ ಕನ್ನಡ - ಇಂಗ್ಲಿಷ್ ೭೦,೦೦೦ ಪದಗಳ ಪದಕೋಶ ರಚಿಸಿದ ಕನ್ನಡಕೊಬ್ಬನೆ ಕಿಟೆಲ್ ಅವರ ಜನ್ಮ ದಿನದಂದು ಗೌರವ ನಮನಗಳು.🙏 #ಕನ್ನಡ 💛❤️ #ಹುಬ್ಬಳ್ಳಿಧಾರವಾಡ
Shivanand Belavatagi tweet media
ಕನ್ನಡ
0
4
8
147
Shivanand Belavatagi
Shivanand Belavatagi@ShivanandSB95·
@GitaShlokas_ ಡಾ ರಾಜ್‌ಕುಮಾರ್ ಶ್ರೀರಾಮನ ಪಾತ್ರದಲ್ಲಿ #DrRajkumar 👑❤️🙏 #ಕರ್ನಾಟಕದಲ್ಲಿ 💛❤️
Shivanand Belavatagi tweet media
ಕನ್ನಡ
0
0
0
11
Shivanand Belavatagi retweetledi
Hubli - Dharwad Ward Committee Balaga
@HdmcHubliDwd ಗಾದೆ ಮಾತು "ಒಡ್ಡಿಲ್ಲದ (ಬದುವಿಲ್ಲದ) ಹೊಲ ಗೊಡ್ಡೆಮ್ಮೆ ಇದ್ದಂಗೆ" #ವಾರ್ಡ್_ಸಮಿತಿಗಳು ಕಣ್ಣು- ಕಿವಿ ಗಳಿದ್ದಂತೆ #WardCommittees ರಚಿಸಿದರೆ ಸ್ಥಳೀಯವಾಗಿ ಆಡಳಿತ ಸುಗಮ ಸಾದ್ಯ ಹುಬ್ಬಳ್ಳಿ ಧಾರವಾಡ ವಾರ್ಡ್ ಸಮಿತಿ ಬಳಗ 🌸 ನಾಗರಿಕರ ಕನಸು.! 🌸 ಬಂದೇ ಬರತಾವ ಕಾಲ✊...... @CMofKarnataka @byrathi_suresh @arunkbh @aiholi
ಕನ್ನಡ
0
1
2
46
Shivanand Belavatagi
Shivanand Belavatagi@ShivanandSB95·
@ravikeerthi22 @MBPatil ಸಮಜಾಯಿಷಿ ಕೊಡುತ್ತ @MBPatil ನಿಮ್ಮ ಕಾಲ ವ್ಯರ್ಥ ಮಾಡಬೇಡಿ, ಜನ (ಕಾರ್ಯಕರ್ತರು) ತಮಗೆ ಏನು ಬೇಕೋ ಅದನ್ನು ಮಾತ್ರವೇ ಕೇಳಿಸಿಕೊಳ್ಳುತ್ತಾರೆ - ಪಾವ್ಲೋ ಕೆಹ್ಲೋ ಸಂಬಳ ಪಡೆಯುವ ಕಾರ್ಮಿಕರು ಮಾತ್ರ ನಿಮ್ಮ ಪಕ್ಷಕ್ಕೆ ಸೇವೆ ಸಲ್ಲಿಸುತ್ತಾರೆ, ಜನಸಾಮಾನ್ಯರು (ಕಾರ್ಯಕರ್ತರು) ಅಲ್ಲ...🙃
ಕನ್ನಡ
0
0
0
37
Shivanand Belavatagi
Shivanand Belavatagi@ShivanandSB95·
@Amara_Bengaluru ಮಾನವುಳ್ಳವರು ಮಾನಕ್ಕೆ ಅಂಜಿದರೆ, ಮಾನಗೇಡಿ ತನಗೇ ಅಂಜಿದರು ಅಂತ ತಿಳಿತಂತೆ. #MiddleEast #Conflict ಈ ಕಾಲಘಟ್ಟದಲ್ಲಿ ಮಾನಗೇಡಿಗಳ ವಿಜೃಂಭಣೆ ಕೇಕೆ ಹಾಕುತ್ತಿದೆ. 'ಆಡೋಣ ಬಾ ಕೆಡಸೂಣ ಬಾ'
ಕನ್ನಡ
0
0
0
16
Amarnath Shivashankar
Amarnath Shivashankar@Amara_Bengaluru·
Charts are looking somewhat bearish but looking at the tone of US, it may soon be pulling out. I dont think US wants to sacrifice their military personnel in a war that doesnt benefit them directly. Afganistan was a different case as they were taking revenge for 9/11. I hope the war ends and markets turn around just fine. Oil market, bond market and the equity market needs a lot of healing.
Amarnath Shivashankar tweet media
English
2
1
22
1.9K
Shivanand Belavatagi
Shivanand Belavatagi@ShivanandSB95·
@TVMohandasPai ಮಾನ್ಯ ಪೈ ಅವರೇ,ನಮ್ಮ #ಉತ್ತರಕರ್ನಾಟಕ ದ ಜನರು ಗೋವಾ, ಮಹಾರಾಷ್ಟ್ರಗಳಿಗೆ ಕೆಲಸಕ್ಕಾಗಿ ವಲಸೆ ಹೋಗುತ್ತಿದ್ದಾರೆ,ಏಕೆಂದರೆ ಅವರಿಗೆ ಇಲ್ಲಿ ಕೆಲಸ ಸಿಗುತ್ತಿಲ್ಲ, ಮೊದಲು ಇದನ್ನು ಸರಿಪಡಿಸಿ✅ ಮನೆ ಗೆದ್ದು ಮಾರು ಗೆಲ್ಲು ಅಂತ ನಮ್ಮಲ್ಲಿ ಗಾದೆ ಇದೆ 'ಲೋಕದ ಡೊಂಕ ನಿವೇಕೆ ತಿದ್ದುವಿರಿ' #ಕರ್ನಾಟಕ_ಮೊದಲು💛❤️ ಆಡದೇ ಮಾಡುವನು ರೂಢಿಯೊಳಗುತ್ತಮನು.
ಕನ್ನಡ
1
4
11
174
Mohandas Pai
Mohandas Pai@TVMohandasPai·
Sadly that is the past. The question to ask today is why are so many educated and semi educated young Bengalis leaving Bengal and migrating to other states? So many of their parents are leaving too? Do they believe their future lies in Bengal or have they given up? That is the question not the glorious past!
ANI@ANI

#WATCH | Kolkata | TMC MP Mahua Moitra says, "Bengalis are a very proud race. We led the war for independence against the British. Who were the Gujaratis?... 68% of the names of the people who were killed and incarcerated in Kala Pani were Bengalis, followed by Punjabis. Can you name me one Gujarati who was there, apart from your big hero, Veer Savarkar, who only wanted to sit and write apology letters? Please let us know..."

English
244
270
999
219.4K