APPU ADDA

1.4K posts

APPU ADDA banner
APPU ADDA

APPU ADDA

@appuuadda

Join Us In Spreading #Powerism by Following @PuneethRajkumar ಕನ್ನಡ💛❤️

Mysuru , Karnataka Katılım Mart 2021
14 Takip Edilen1.2K Takipçiler
APPU ADDA retweetledi
APPU TRENDZZ™
APPU TRENDZZ™@AppuTrendzz·
The Craze For This Man Won't Fade Away Forever ♾️ Still Statue Have Not Inaugurated But Celebrations Are On Going Daily For Him 💥 Loc- Hiriyur, Chitradurga #DrPuneethRajkumar
English
2
68
234
3.3K
APPU ADDA retweetledi
CM of Karnataka
CM of Karnataka@CMofKarnataka·
ರಾಜ್‌ಕುಮಾರ್ ಕುಟುಂಬದವರು ಎಂದಿಗೂ ಕೆಟ್ಟದ್ದನ್ನು ಬಯಸಿಲ್ಲ. ಕೆಟ್ಟ ಪದ ಬಳಸಿಲ್ಲ. ಪುನೀತ್ ರಾಜಕುಮಾರ್ ಅವರ ತಂದೆ ರಾಜ್‌ಕುಮಾರ್ ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದರು. ರಾಜ್ ಕುಮಾರ್ ಜನಪ್ರಿಯ ಮೇರು ನಟ. ಪುನೀತ್ ತೀರಿಕೊಂಡಾಗ ಜನರ ಭಾವನೆಗಳನ್ನು ಕಂಡಾಗ, ರಾಜ್‌ಕುಮಾರ್ ಅವರಿಗಿಂತಲೂ ಜನಪ್ರಿಯರಾಗಿದ್ದರು ಎಂಬ ಭಾವನೆ ಬಂದಿತು. ಪುನೀತ್ ಮರಣ ಹೊಂದಿದಾಗ ನಮ್ಮ ಮನೆಯಲ್ಲಿಯೇ ಯಾರೋ ಒಬ್ಬರು ತೀರಿಕೊಂಡಿದ್ದಾರೆ ಎಂಬಂತಿತ್ತು. ಎಲ್ಲಾ ಊರುಗಳಲ್ಲಿ ಪ್ರತಿಮೆ ಸ್ಥಾಪಿಸಿ, ಕಟೌಟ್ ಹಾಕಿ ಗೋಳಾಡಿದ್ದು ಕಂಡಾಗ ಪುನೀತ್ ಅವರ ಜನಪ್ರಿಯತೆ, ಅಪಾರ ಅಭಿಮಾನಿಗಳನ್ನು ಪಡೆದಿದ್ದರು ಎಂದು ತಿಳಿಯುತ್ತದೆ. ಬಹಳ ಬೇಗ ನಮ್ಮನ್ನು ಅಗಲಿದರು. ಅವರು ಬದುಕಿದ್ದರೆ, ನಾವು ನಿರೀಕ್ಷೆ ಮಾಡದಷ್ಟು ಎತ್ತರಕ್ಕೆ ಬೆಳೆಯುತ್ತಿದ್ದರು. 3/5 - ಮುಖ್ಯಮಂತ್ರಿ @siddaramaiah #PuneetRajkumar
ಕನ್ನಡ
55
182
2K
207K
APPU ADDA retweetledi
Ashwini Puneeth Rajkumar
Ashwini Puneeth Rajkumar@Ashwini_PRK·
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಶ್ರೀನಿವಾಸ ಕ್ಯಾಂಪ್ ನ ಶ್ರೀ ಕೆ. ಸತ್ಯನಾರಾಯಣ ಅವರು ತಮ್ಮ 2 ಎಕರೆ ಜಮೀನಿನ ಭತ್ತದಲ್ಲಿ ಅಪ್ಪು ಅವರ ವಿಶೇಷ ಚಿತ್ರ ನಿರ್ಮಿಸಿ ತಮ್ಮ ಪ್ರೀತಿಯನ್ನು ತೋರಿದ್ದಾರೆ. ತಮ್ಮ ಅಂಗವಿಕಲತೆಯನ್ನು ಮೆಟ್ಟಿ ನಿಂತು ಈ ಅದ್ಭುತ ಸಾಧನೆಯನ್ನು ಮಾಡಿರುವ ನಿಮಗೆ ನಾವು ಚಿರಋಣಿ. ಆ ದೇವರು ನಿಮಗೆ ಹೆಚ್ಚಿನ ಆಯಸ್ಸು ಹಾಗೂ ಶಕ್ತಿಯನ್ನು ನೀಡಲಿ ಎಂದು ನಮ್ಮೆಲ್ಲರ ಕೋರಿಕೆ. An earthy tribute to Appu by K. Sathyanarayana, a physically challenged farmer of Srinivasa Camp of Manvi taluk, Raichur. This awe-inspiring landscape is a unique expression of his affinity for Appu and highly cherished. #EarthyTribute #Appu
ಕನ್ನಡ
135
921
4.7K
95.5K
APPU ADDA retweetledi
RaajaVamsha Raichur™
RaajaVamsha Raichur™@RaajavamshaR·
ರಾಯಚೂರಿನ ಮಾನ್ವಿಯಲ್ಲಿ ತಾಲೂಕಿನ ಡೋಣಿ ಬಸವಣ್ಣ ಕ್ಯಾಂಪ್‌ನ ಕರ್ರಿ ಸತ್ಯನಾರಾಯಣ ಅವರೇ ಭತ್ತದ ಗದ್ದೆಯಲ್ಲಿ ವಿಶೇಷ ಪ್ರಯೋಗ ಮಾಡಿದ ರೈತರು. ಡಾ. ಪುನೀತ್‌ ರಾಜಕುಮಾರ ಕಟ್ಟಾ ಅಭಿಮಾನಿಯಾಗಿರುವ ಕರ್ರಿ ಸತ್ಯನಾರಾಯಣ ಅವರು, 2 ಎಕರೆಯಲ್ಲಿ ಹಚ್ಚ ಹಸಿರಿನ ಗದ್ದೆಯ ಭತ್ತದ ಬೆಳೆಯಲ್ಲಿ ಡಾ. ಪುನೀತ್‌ ಅವರ ಭಾವಚಿತ್ರ ಕಾಣಿಸಲಿದೆ. @Ashwini_PRK
ಕನ್ನಡ
2
71
225
2.8K
APPU ADDA
APPU ADDA@appuuadda·
ಕಾವೇರಿ ಹೊಳೆ ನೀರು ವಿಚಾರದಲ್ಲಿ ನಮಗೆ ಯಾವಾಗಲೂ ಬೊಗಸೆ ನ್ಯಾಯ ,ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ದಿಟ & ದಿಟ್ಟ ಧೋರಣೆ ಅರಿವು ಮಾಡಿಕೊಡಬೇಕು #ಕಾವೇರಿನಮ್ಮದು #KaveriBelongsToKarnataka
APPU ADDA tweet media
ಕನ್ನಡ
2
17
39
646
APPU ADDA
APPU ADDA@appuuadda·
ಸಾಲು ಸಾಲು ಇಂಡಸ್ಟ್ರಿ ಹಿಟ್ ಕೊಟ್ಟ ಯಶಸ್ವಿ ನಿರ್ದೇಶಕ @SanthoshAnand15 ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ✨ #SantoshAnandram
APPU ADDA tweet media
ಕನ್ನಡ
0
27
114
1.2K
APPU ADDA retweetledi
DrShivaRajkumar
DrShivaRajkumar@NimmaShivanna·
ಹುಟ್ಟುಹಬ್ಬದ ಶುಭಾಶಯಗಳು ರಾಘು.. @iRaghanna ❤️
DrShivaRajkumar tweet mediaDrShivaRajkumar tweet media
ಕನ್ನಡ
41
415
5.2K
81.4K
APPU ADDA retweetledi
Dr Puneeth Rajkumar FC
Dr Puneeth Rajkumar FC@Yuva_trends·
ತಾವಾಗಿ ಯಾರನ್ನು ಕೆಣಕುವ ಕೆಲಸ ಮಾಡಬೇಡಿ ಯಾರಾದರೂ ತೊಂದರೆ ಮಾಡಿದರೆ ಸಂಪರ್ಕಿಸಿ ಕೆಟ್ಟ ನಿರ್ಧಾರ ತೆಗೆದುಕೊಳ್ಳುವ ಕೆಲಸ ಮಾಡಬೇಡಿ 🙏🙏🙏
Dr Puneeth Rajkumar FC tweet media
ಕನ್ನಡ
3
39
130
4K
APPU ADDA
APPU ADDA@appuuadda·
@ViratTweetz @IamSanathKumar No ,it's done by someone else for Boss bday I've just cropped the image ,I forgot from where I've downloaded So I couldn't honour original creator 🙃
English
0
0
1
14
JAGADISH
JAGADISH@ViratTweetz·
Come on boys ಅಪ್ಪು ಆಶೀರ್ವಾದ ಯಾವಾಗಲೂ ನಿಮ್ಮೊಂದಿಗೆ. Book your tickets fast ,Boys are here #HostelHudugaruBekagiddare #HHB
JAGADISH tweet media
2
15
66
1.2K