dineshkumar

292 posts

dineshkumar banner
dineshkumar

dineshkumar

@dinejml

Katılım Mart 2015
10 Takip Edilen4 Takipçiler
KSRTC
KSRTC@KSRTC_Journeys·
@dinejml Your twitter Complaint (#102956) is forwarded to concerned division to examine.
English
1
0
0
32
Ramalinga Reddy
Ramalinga Reddy@RLR_BTM·
ಕೆ.ಆರ್. ಪುರಂ ವಿಧಾನಸಭಾ ಕ್ಷೇತ್ರದ ಚಳ್ಳಕೆರೆಯಲ್ಲಿಂದು ಹಿರಿಯ ನಾಯಕ ಶ್ರೀ ಕೇಶವ ಅವರ ನೇತೃತ್ವದಲ್ಲಿ ಬಿಜೆಪಿ ತೊರೆದು ನೂರಾರು ಬೆಂಬಲಿಗರು ಅಧಿಕೃತವಾಗಿ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಕೆ.ಆರ್. ಪುರಂ ಕ್ಷೇತ್ರದ ಮುಖಂಡರಾದ ಶ್ರೀ ಮೋಹನ್, ಪ್ರೊ. ರಾಜೀವ್ ಗೌಡ ಹಾಗೂ ಕ್ಷೇತ್ರದ ಇತರ ಪ್ರಮುಖ ನಾಯಕರು ಉಪಸ್ಥಿತರಿದ್ದರು. ಜನರ ಸೇವೆ ಮಾಡಲು ಮತ್ತು ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸಲು ಮುಂದಾಗಿರುವ ಎಲ್ಲರಿಗೂ ಅಭಿನಂದನೆಗಳು. #KRPuramCongress #RamalingaReddy
Ramalinga Reddy tweet mediaRamalinga Reddy tweet mediaRamalinga Reddy tweet media
ಕನ್ನಡ
1
1
25
1.2K
KSRTC
KSRTC@KSRTC_Journeys·
KSRTC tweet mediaKSRTC tweet mediaKSRTC tweet mediaKSRTC tweet media
ZXX
5
0
9
2.1K
KSRTC
KSRTC@KSRTC_Journeys·
ಬೆಂಗಳೂರು: ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ನಿಗಮದ ನೂತನ 45 ಕರ್ನಾಟಕ ಸಾರಿಗೆ ಹಾಗೂ 70 ಪಲ್ಲಕ್ಕಿ (ಸ್ಲೀಪರ್) ಬಸ್ಸುಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
KSRTC tweet mediaKSRTC tweet mediaKSRTC tweet mediaKSRTC tweet media
ಕನ್ನಡ
11
1
15
3.4K
dineshkumar
dineshkumar@dinejml·
@NammaBESCOM Today reading was 293 but bill colecter entering 1209 ican visit ganganager BESCOM office but no one help me as soon as possible solve this problem last photo is 2 months old bill
dineshkumar tweet mediadineshkumar tweet mediadineshkumar tweet media
English
1
0
0
85
dineshkumar
dineshkumar@dinejml·
@ZPramanagara ಸಂಬಂಧಪಟ್ಟ ಅಧಿಕಾರಿಗಳಿಗೆ ಕೂಡಲೇ ಜಾಲಮಂಗಲ ರಾಮನಗರ ರಸ್ತೆಯನ್ನು ಸರಿಪಡಿಸಲು ಮನವಿ
ಕನ್ನಡ
0
0
0
3
Zilla Panchayat Bengaluru South
Zilla Panchayat Bengaluru South@ZPramanagara·
ಇಂದು ಜಿಲ್ಲಾಡಳಿತದ ವತಿಯಿಂದ ಹಾರೋಹಳ್ಳಿಯ ಕೆಪಿಎಸ್ ಮಾದರಿ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಜನತಾ ದರ್ಶನ ಕಾರ್ಯಕ್ರಮವನ್ನು ಶಾಸಕರಾದ ಎಚ್.ಎ. ಇಕ್ಬಾಲ್ ಹುಸೇನ್ ಅವರು ಉದ್ಘಾಟಿಸಿ, ಅಹವಾಲು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಯಶವಂತ್ ವಿ. ಗುರುಕರ್, ಜಿ.ಪಂ. CEO_Anmol_Jain ಅವರು ಉಪಸ್ಥಿತರಿದ್ದರು
Zilla Panchayat Bengaluru South tweet mediaZilla Panchayat Bengaluru South tweet mediaZilla Panchayat Bengaluru South tweet mediaZilla Panchayat Bengaluru South tweet media
ಕನ್ನಡ
1
0
3
140
dineshkumar retweetledi
Chandan J L
Chandan J L@ChandanThought·
ಕರ್ನಾಟಕ ಸರ್ಕಾರವು ಬಸ್ ದರವನ್ನು15% ಹೆಚ್ಚಿಸಿದೆ ಆದರೆ ರಾಮನಗರದಿಂದ ಜಾಲಮಂಗಲದ ಟಿಕೆಟ್ 19 ಆಗಿತ್ತು,ಈಗ ಅದು₹29ಅಂದರೆ 50% ಆಗಿದೆ.ಇದರಿಂದ ಪ್ರಯಾಣಿಕರಿಗೆ ಭಾರಿ ಹೊರೆಯಾಗಿದೆ.#KSRTC #Publictv #Karnataka @tdkarnataka @ZPramanagara @DKShivakumar @siddaramaiah @RLR_BTM @NewsFirstKan @publictvnews @tv9kannada
Chandan J L tweet media
ಕನ್ನಡ
0
2
3
109
dineshkumar
dineshkumar@dinejml·
@KSRTC_Journeys no bus from ramanagara to jalamangala since 2 hours asking for tc no response its full neglate even dc also complete hole ksrtc dummy pease
English
0
0
0
28
dineshkumar
dineshkumar@dinejml·
@DKShivakumar ಇದು ನಮ್ಮ ರಾಮನಗರದ ಇಂದಿರಾ ಕ್ಯಾಂಟೀನ್ ನ ಪರಿಸ್ಥಿತಿ ಕಲುಷಿತ ನೀರು ಟ್ಯಾಂಕ್ ಸೇರುತಿದೆ ಅದೇ ನೀರು ಬಳಸಿ ಅಡುಗೆ ತಯಾರಿ ಟ್ಯಾಂಕ್ ನ ಮುಚ್ಚಿಲ್ಲ ಮಕ್ಕಳು ಅಲ್ಲೇ ಊಟ ಮಾಡುತಿದ್ದರೆ ಏನಾದರೂ ತೊಂದರೆ ಆದರೆ ಯಾರು ಹೊಣೆ ಹೀಗೆ ಮುಂದುವರಿದರೆ ಕಾಲರಾ ಬರುವುದು ಕೂಡಲೆ ಸಂಬಂಧ ಪಟ್ಟ ವರು ಸಮಸ್ಯೆ ಪರಿಹರಿಸಿ
ಕನ್ನಡ
0
0
0
11
DK Shivakumar
DK Shivakumar@DKShivakumar·
ಕರ್ನಾಟಕ‌‌ ಕಂಡ ಅಪರೂಪದ ನಟ, ನಿರ್ದೇಶಕ ಹಾಗೂ ಬೆಂಗಳೂರು ಮೆಟ್ರೋದ ಕನಸುಗಾರ ದಿವಂಗತ ‌ಶ್ರೀ ಶಂಕರ್‌ನಾಗ್ ಅವರ ಪುಣ್ಯಸ್ಮರಣೆಯಂದು ಕೋಟಿ ಕೋಟಿ ನಮನಗಳು. ವಿನೂತನ ಪ್ರಯೋಗಗಳ ಮೂಲಕ ಭಾರತದ ಚಿತ್ರರಂಗಕ್ಕೆ ಶಂಕರ್ ನಾಗ್ ಅವರು ನೀಡಿದ ಕೊಡುಗೆಗಳು ಅವಿಸ್ಮರಣೀಯ. #ShankarNag
DK Shivakumar tweet media
ಕನ್ನಡ
4
23
223
4.1K
dineshkumar
dineshkumar@dinejml·
@DKShivakumar ಇದು ನಮ್ಮ ರಾಮನಗರದ ಇಂದಿರಾ ಕ್ಯಾಂಟೀನ್ ನ ಪರಿಸ್ಥಿತಿ ಕಲುಷಿತ ನೀರು ಟ್ಯಾಂಕ್ ಸೇರುತಿದೆ ಅದೇ ನೀರು ಬಳಸಿ ಅಡುಗೆ ತಯಾರಿ ಟ್ಯಾಂಕ್ ನ ಮುಚ್ಚಿಲ್ಲ ಮಕ್ಕಳು ಅಲ್ಲೇ ಊಟ ಮಾಡುತಿದ್ದರೆ ಏನಾದರೂ ತೊಂದರೆ ಆದರೆ ಯಾರು ಹೊಣೆ ಹೀಗೆ ಮುಂದುವರಿದರೆ ಕಾಲರಾ ಬರುವುದು ಕೂಡಲೆ ಸಂಬಂಧ ಪಟ್ಟ ವರು ಸಮಸ್ಯೆ ಪರಿಹರಿಸಿ
ಕನ್ನಡ
0
0
0
13
DK Shivakumar
DK Shivakumar@DKShivakumar·
ಮಹಾತ್ಮಾ ಗಾಂಧೀಜಿ ಅವರು ಬೆಳಗಾವಿಯಲ್ಲಿ ಸ್ವಾತಂತ್ರ್ಯ ಸಂಗ್ರಾಮದ ನೇತೃತ್ವ ವಹಿಸಿ 100 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಈ ಬಾರಿ ಗಾಂಧಿ ಜಯಂತಿಯನ್ನು ವಿಶೇಷವಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಈ ಸಂಬಂಧ ಇಂದು ಕೆಪಿಸಿಸಿ ಕಚೇರಿಯಲ್ಲಿ ಗಾಂಧಿ ಜಯಂತಿ ಆಚರಣಾ ಸಮಿತಿ ಸದಸ್ಯರೊಂದಿಗೆ ಸಭೆ ನಡೆಸಿದೆ. ಈ ವೇಳೆ ಕಾರ್ಯಕ್ರಮದ ಪೂರ್ವಸಿದ್ಧತೆಗಳ ಕುರಿತು ಚರ್ಚಿಸಲಾಯಿತು.
DK Shivakumar tweet mediaDK Shivakumar tweet mediaDK Shivakumar tweet media
ಕನ್ನಡ
4
40
382
5.4K
dineshkumar
dineshkumar@dinejml·
@siddaramaiah ಇದು ನಮ್ಮ ರಾಮನಗರದ ಇಂದಿರಾ ಕ್ಯಾಂಟೀನ್ ನ ಪರಿಸ್ಥಿತಿ ಕಲುಷಿತ ನೀರು ಟ್ಯಾಂಕ್ ಸೇರುತಿದೆ ಅದೇ ನೀರು ಬಳಸಿ ಅಡುಗೆ ತಯಾರಿ ಟ್ಯಾಂಕ್ ನ ಮುಚ್ಚಿಲ್ಲ ಮಕ್ಕಳು ಅಲ್ಲೇ ಊಟ ಮಾಡುತಿದ್ದರೆ ಏನಾದರೂ ತೊಂದರೆ ಆದರೆ ಯಾರು ಹೊಣೆ ಹೀಗೆ ಮುಂದುವರಿದರೆ ಕಾಲರಾ ಬರುವುದು ಕೂಡಲೆ ಸಂಬಂಧ ಪಟ್ಟ ವರು ಸಮಸ್ಯೆ ಪರಿಹರಿಸಿ
ಕನ್ನಡ
0
0
0
41
Siddaramaiah
Siddaramaiah@siddaramaiah·
ಇಂದು ಮೈಸೂರು ಜಿಲ್ಲೆಯ ಇಮ್ಮಾವು ಗ್ರಾಮದಲ್ಲಿ ಚಿತ್ರನಗರಿ ನಿರ್ಮಿಸುವ ಕುರಿತು ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಸಿ, ಕೆಲವು ಪ್ರಮುಖ ಸೂಚನೆಗಳನ್ನು ನೀಡಿದೆ. •ಮೈಸೂರು ಜಿಲ್ಲೆಯ ಇಮ್ಮಾವು ಗ್ರಾಮದಲ್ಲಿ ಈಗಾಗಲೇ ಗುರುತಿಸಲಾಗಿರುವ 11೦ ಎಕರೆ ಕೆಐಎಡಿಬಿ ಭೂಮಿಯನ್ನು ಆದಷ್ಟು ಬೇಗನೆ, ವಾರ್ತಾ ಮತ್ತು ಸಾರ್ವಜನಿಕ ಇಲಾಖೆಗೆ ಹಸ್ತಾಂತರಿಸಿ ಆದೇಶ ಹೊರಡಿಸಲು ಕ್ರಮ ವಹಿಸಬೇಕು •ವಾರ್ತಾ ಇಲಾಖೆ ಜಮೀನು ಸ್ವಾಧೀನಪಡಿಸಿಕೊಂಡ ಬಳಿಕ ಆದಷ್ಟು ಬೇಗನೆ ಟೆಂಡರ್‌ ಕರೆದು ನಿರ್ಮಾಣ ಪ್ರಕ್ರಿಯೆಗೆ ಚಾಲನೆ ನೀಡಬೇಕು. •ಚಿತ್ರನಗರಿಯನ್ನು ಪಿಪಿಪಿ ಮಾದರಿಯಲ್ಲಿ ಅನುಷ್ಠಾನಗೊಳಿಸಲು ಟ್ರಾನ್ಸಾಕ್ಷನ್‌ ಅಡ್ವೈಸರ್‌ ನೇಮಕ ಮಾಡಲು ಟೆಂಡರ್‌ ಕರೆಯಬೇಕು. •ಇದರೊಂದಿಗೆ ಹೆಚ್ಚುವರಿಯಾಗಿ ಎರಡನೇ ಹಂತದ ವಿಸ್ತರಣೆಗೆ 50 ಎಕರೆ ಗುರುತಿಸಿ ಹಸ್ತಾಂತರಿಸುವ ಪ್ರಕ್ರಿಯೆ ಆರಂಭಿಸಬೇಕು. •ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ತಕ್ಷಣ, ಜಮೀನಿಗೆ ಕಾಂಪೌಂಡ್ ನಿರ್ಮಿಸುವ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಕೈಗೆತ್ತಿಕೊಳ್ಳಬೇಕು. •ಮೂರು ವರ್ಷಗಳ ಒಳಗಾಗಿ ಚಿತ್ರನಗರಿ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. •ಚಿತ್ರರಂಗದವರ ಅಭಿಪ್ರಾಯಗಳನ್ನು ಸಹ ಪಡೆದುಕೊಂಡು, ಎಲ್ಲಾ ಸೌಲಭ್ಯಗಳು ಒಳಗೊಂಡಿರುವ ಚಿತ್ರನಗರಿ ನಿರ್ಮಾಣವಾಗಬೇಕು. •ಹೈದ್ರಾಬಾದ್‌ನಲ್ಲಿರುವ ರಾಮೋಜಿ ಫಿಲ್ಮ್‌ ಸಿಟಿ ಮಾದರಿಯಲ್ಲಿ ಚಿತ್ರನಗರಿ ನಿರ್ಮಾಣವಾಗಬೇಕು. ಸಿನೆಮಾ ಜಗತ್ತಿನ ಬೇಡಿಕೆಗೆ ಅನುಗುಣವಾಗಿ ಅತ್ಯಾಧುನಿಕ ತಂತ್ರಜ್ಞಾನ ಸೌಲಭ್ಯ ಇಲ್ಲಿ ಲಭ್ಯವಿರಬೇಕು. ಈ ಕುರಿತು ದೇಶದ ಪ್ರಮುಖ ಮೂರು ಚಿತ್ರನಗರಿಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿ, ಒಂದು ಉತ್ಕೃಷ್ಟ ಯೋಜನೆ ಸಿದ್ಧಪಡಿಸಬೇಕು. • ಸರ್ಕಾರಕ್ಕೆ ಹೊರೆಯಾಗದಂತೆ ಚಿತ್ರನಗರಿ ನಿರ್ಮಾಣವಾಗಬೇಕು. ಚಿತ್ರನಗರಿ ಸ್ವರೂಪ ಕುರಿತಾಗಿ ಸಮಗ್ರವಾದ ವರದಿಯನ್ನು ಸಲ್ಲಿಸಬೇಕು. •ಚಿತ್ರನಗರಿಯಿಂದ ಪ್ರವಾಸೋದ್ಯಮಕ್ಕೂ ಹೆಚ್ಚಿನ ಉತ್ತೇಜನ ದೊರೆಯಬೇಕು. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯಿಂದಲೂ ಪ್ರಸ್ತಾವನೆಯನ್ನು ಸಲ್ಲಿಸಲಿ.
Siddaramaiah tweet mediaSiddaramaiah tweet mediaSiddaramaiah tweet mediaSiddaramaiah tweet media
ಕನ್ನಡ
17
39
291
11.2K
dineshkumar
dineshkumar@dinejml·
@DKShivakumar ಇದು ನಮ್ಮ ರಾಮನಗರದ ಇಂದಿರಾ ಕ್ಯಾಂಟೀನ್ ನ ಪರಿಸ್ಥಿತಿ ಕಲುಷಿತ ನೀರು ಟ್ಯಾಂಕ್ ಸೇರುತಿದೆ ಅದೇ ನೀರು ಬಳಸಿ ಅಡುಗೆ ತಯಾರಿ ಟ್ಯಾಂಕ್ ನ ಮುಚ್ಚಿಲ್ಲ ಮಕ್ಕಳು ಅಲ್ಲೇ ಊಟ ಮಾಡುತಿದ್ದರೆ ಏನಾದರೂ ತೊಂದರೆ ಆದರೆ ಯಾರು ಹೊಣೆ ಹೀಗೆ ಮುಂದುವರಿದರೆ ಕಾಲರಾ ಬರುವುದು ಕೂಡಲೆ ಸಂಬಂಧ ಪಟ್ಟ ವರು ಸಮಸ್ಯೆ ಪರಿಹರಿಸಿ
ಕನ್ನಡ
0
0
0
3
dineshkumar
dineshkumar@dinejml·
@DKShivakumar ಇದು ನಮ್ಮ ರಾಮನಗರದ ಇಂದಿರಾ ಕ್ಯಾಂಟೀನ್ ನ ಪರಿಸ್ಥಿತಿ ಕಲುಷಿತ ನೀರು ಟ್ಯಾಂಕ್ ಸೇರುತಿದೆ ಅದೇ ನೀರು ಬಳಸಿ ಅಡುಗೆ ತಯಾರಿ ಟ್ಯಾಂಕ್ ನ ಮುಚ್ಚಿಲ್ಲ ಮಕ್ಕಳು ಅಲ್ಲೇ ಊಟ ಮಾಡುತಿದ್ದರೆ ಏನಾದರೂ ತೊಂದರೆ ಆದರೆ ಯಾರು ಹೊಣೆ ಹೀಗೆ ಮುಂದುವರಿದರೆ ಕಾಲರಾ ಬರುವುದು ಕೂಡಲೆ ಸಂಬಂಧ ಪಟ್ಟ ವರು ಸಮಸ್ಯೆ ಪರಿಹರಿಸಿ
ಕನ್ನಡ
0
0
0
22
DK Shivakumar
DK Shivakumar@DKShivakumar·
ಕನಕಪುರದ ಜನರ ಕುಂದುಕೊರತೆಗಳನ್ನು ಆಲಿಸಲು ಇತ್ತೀಚೆಗೆ ಹಮ್ಮಿಕೊಂಡಿದ್ದ ಜನಸ್ಪಂದನ ಕಾರ್ಯಕ್ರಮದ ಒಂದು ಕಿರುನೋಟ‌ ಇಲ್ಲಿದೆ.
ಕನ್ನಡ
20
47
366
10.5K
dineshkumar
dineshkumar@dinejml·
@OlaElectric Unhappy customer 🔥 to ola show room for his bad service don't buy ola
English
0
0
0
12
Ola Electric
Ola Electric@OlaElectric·
At Sankalp 2024, we welcomed the dawn of a new India—one that we’ve always dreamed of and are tirelessly working to create. Your incredible support and presence continue to bring that dream to life, and we were thrilled to share our vision for the future with you. Together, we are shaping a smarter, tech-empowered India. Thank you for being a part of this journey. See you next year. ⚡ Jai Hind. 🇮🇳 #OlaSankalp2024
English
963
101
1.3K
399.5K
dineshkumar
dineshkumar@dinejml·
@OlaElectric Unhappy customer 🔥 to ola show room for his bad service don't buy ola
English
0
0
0
14
dineshkumar
dineshkumar@dinejml·
@MSRMHOfficial There is too much delay in neurology department to see the ct scan reports no doctor avilabel bad experience in this hospital any scan if takes 1 hour for billing in Rediology doctors are not advice properly gov hospitals are much bettet
English
0
0
0
4
Ramaiah Memorial Hospital
Ramaiah Memorial Hospital@MSRMHOfficial·
We back our Olympians all the way. Wishing team India the very best for the Paris games
Ramaiah Memorial Hospital tweet media
English
1
0
0
35