ಗಣೇಶ ಬೆಲ್ಲದ🕉🔱
264 posts

ಗಣೇಶ ಬೆಲ್ಲದ🕉🔱
@gbellada
ಕನ್ನಡಿಗ|ಭಾರತೀಯ|ಮಾನವ| ನವೋದಯ ವಿದ್ಯಾಲಯ|Mechanical Engineer rotating |BENGALURU |
ಕೊಪ್ಪಳ Katılım Şubat 2011
685 Takip Edilen58 Takipçiler

@TOIBengaluru @timesofindia Wow Salim sir 👏 🙌 Great officer of all time may live long life with good health
English
#Karnataka’s DG&IGP M A Saleem’s makes a bold call: Scraps colonial-era ‘ORDERLY SYSTEM’ (#police constables were assigned as attendants to senior officers for doing non-policing work like cooking, cleaning, dropping kids to school & other household work)
@timesofindia

English
ಗಣೇಶ ಬೆಲ್ಲದ🕉🔱 retweetledi

KPCL 622 AE/JE — 2017 batch.
10 years. 3exams Final list out.
Department promised order copies by March 2.
Candidates now 45+ with limited service left
Keep the commitment.
Otherwise — March 5 protest.
@Gaurav_Gupta67 @KJGeorgeOffice @siddaramaiah @kpcl_official @PriyankKharge

English
ಗಣೇಶ ಬೆಲ್ಲದ🕉🔱 retweetledi

#ReleaseKPCLorderCopy ದಯವಿಟ್ಟು @kpcl_official @Gaurav_Gupta67 @KJGeorgeOffice ಅವರೇ KPCL AE/JE ಗಳ ಆದೇಶಪ್ರತಿಯನ್ನು ಎಲ್ಲ 622 ಅಭರ್ಥಿಗಳಿಗೆ ಒಂದೇ ಬಾರಿಗೆ ಕೇವಲ 2-3 ದಿನಗಳಲ್ಲಿ ನೀಡಿ, ಹಾಗೂ ಕರ್ತವ್ಯ ಹಾಜರಾತಿ ದಿನಾಂಕ ಮಾರ್ಚ್ 15ರೊಳಗೆ ಇರಲು ವಿನಂತಿ, ಕಾನೂನಿನ ವಿಳಂಬದಿಂದ ನಮ್ಮನು ಬಚಾವು ಮಾಡಿ,ಬೇಗ ಆದೇಶಪ್ರತಿ ನೀಡಿ

ಕನ್ನಡ
ಗಣೇಶ ಬೆಲ್ಲದ🕉🔱 retweetledi

10 years of waiting.
3 exams cleared.
Hundreds of futures still paused.
Files remain stuck while leaders debate power and headlines chase noise instead of truth.
The silence on genuine issues is hurting real candidates every single day.
How much longer should patience be tested?
#KPCL #ReleaseOrderCopy within March 2 #JusticeDelayed
#march 5 protest
@eshwar_khandre @HKPatilINC @NCheluvarayaS @blsanthosh @BJP4Karnataka @INCKarnataka @publictvnews @AsianetNewsSN @prajavani @KannadaPrabha @shalinirajnish @BasanagoudaBJP @Dr_Yathindra_S @RLR_BTM @ashwaveganews @BasanagoudaBJP @PriyankKharge @DKShivakumar @tv9kannada @Sowmyareddyr @KhMuniyappa @byrathi_suresh @sstangadagi @RahulGandhi @iShivanandpatil @MBPatil @dineshgrao @BZZameerAhmedK @krishnabgowda @laxmi_hebbalkar @dsudhakar2727 @DrParameshwara

English
ಗಣೇಶ ಬೆಲ್ಲದ🕉🔱 retweetledi

@PPrakashka143 @Gaurav_Gupta67 @KJGeorgeOffice @siddaramaiah @PriyankKharge @kpcl_official @AsianetNewsSN @INCKarnataka @DKShivakumar @BasanagoudaBJP @BJP4Karnataka @KannadaPrabha @publictvnews @tv9kannada @Vijaykarnataka @RAshokaBJP @Gaurav_Gupta67 @siddaramaiah @kpcl_official After 13 years of waiting and all cases dismissed, we request order copies before March 2 as assured by the Hon’ble CM and KPCL MD. Please also consider 45+ candidates for fair service years.
#KPCLRecruitment #ReleaseOrderCopy
English
ಗಣೇಶ ಬೆಲ್ಲದ🕉🔱 retweetledi

12 ವರ್ಷಗಳಿಂದ ಕಾಯುತ್ತಿರುವ KPCL 622 ಅಭ್ಯರ್ಥಿಗಳ ವಿನಮ್ರ ಮನವಿ: ನಿನ್ನೆ ತೀರ್ಪು ಎಲ್ಲಾ ಪ್ರಕರಣಗಳು ವಜಾ. ದಯವಿಟ್ಟು ಮಾರ್ಚ್ 2ರೊಳಗೆ ಆದೇಶ ಪ್ರತಿಗಳು ನೀಡಿ,ಇಲ್ಲವಾದರೆ ಮಾರ್ಚ್5 ಪ್ರತಿಭಟನೆ.
45+ ವಯಸ್ಸು — 15 ವರ್ಷ ಸೇವೆಗೆ ಅವಕಾಶ ನೀಡಿ @gaurav_gupta67 @KJGeorgeOffice @siddaramaiah @PriyankKharge @kpcl_official

ಕನ್ನಡ
ಗಣೇಶ ಬೆಲ್ಲದ🕉🔱 retweetledi

ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರನ್ನು 20ನೇ ಫೆಬ್ರವರಿ ಭೇಟಿ ಮಾಡಿದ ಬಳಿಕ, ಅವರ ಸೂಚನೆಯಂತೆ KPCL AE/JE ಹಾಗೂ Chemist ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟವಾಗಿದೆ. ಇದಕ್ಕಾಗಿ ಮುಖ್ಯಮಂತ್ರಿಗಳು, KPCL MD, DHR ಹಾಗೂ ಎಲ್ಲಾ ಅಧಿಕಾರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.
ಇಂದು MD ಮತ್ತು DHR ಅವರನ್ನು ಭೇಟಿ ಮಾಡಿ, ಮಾರ್ಚ್ 2ರೊಳಗೆ ನಿಯುಕ್ತಿ ಆದೇಶ ಪತ್ರ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇವೆ. ಅವರು ಸಹ ಒಪ್ಪಿಕೊಂಡಿದ್ದಾರೆ. ನಿಗದಿತ ಅವಧಿಯಲ್ಲಿ ಆದೇಶ ಪತ್ರ ಬಿಡುಗಡೆ ಆಗದಿದ್ದಲ್ಲಿ, ಪೂರ್ವ ಸೂಚನೆಯಂತೆ ಮಾರ್ಚ್ 5ರಂದು ಫ್ರೀಡಂ ಪಾರ್ಕ್, ಬೆಂಗಳೂರು ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲಾಗುತ್ತದೆ.
@eshwar_khandre @HKPatilINC @NCheluvarayaS @blsanthosh @BJP4Karnataka @INCKarnataka @publictvnews @AsianetNewsSN @prajavani @KannadaPrabha @shalinirajnish @BasanagoudaBJP @Dr_Yathindra_S @RLR_BTM @ashwaveganews @BasanagoudaBJP @PriyankKharge @DKShivakumar @tv9kannada @Sowmyareddyr @KhMuniyappa @byrathi_suresh @sstangadagi @RahulGandhi @iShivanandpatil @MBPatil @dineshgrao @BZZameerAhmedK @krishnabgowda @laxmi_hebbalkar @dsudhakar2727 @DrParameshwara
ಕನ್ನಡ
ಗಣೇಶ ಬೆಲ್ಲದ🕉🔱 retweetledi

The court has delivered justice. Now the administration must act and uphold it.
Any further delay reflects apathy, not procedure. After years of waiting, candidates deserve closure. Release the official order copy immediately.
#ReleaseOrderCopy #JusticeForCandidates

English
ಗಣೇಶ ಬೆಲ್ಲದ🕉🔱 retweetledi

3 ಬಾರಿ ಪರೀಕ್ಷೆ ಬರೆದು 12 ವರ್ಷಗಳಿಂದ ಕಾಯುತ್ತಿರುವ KPCL 622 ಅಭ್ಯರ್ಥಿಗಳ ವಿನಮ್ರ ಮನವಿ: ದಯವಿಟ್ಟು ಈ ತಿಂಗಳೊಳಗೆ ಆದೇಶ ಪ್ರತಿಗಳನ್ನು ನೀಡಿ. ಇಲ್ಲವಾದರೆ ಮಾರ್ಚ್ 5ರಂದು ಪ್ರತಿಭಟನೆ ನಡೆಸಬೇಕಾಗುತ್ತದೆ.
12 ವರ್ಷದ ನಿರೀಕ್ಷೆಗೆ ದಯವಿಟ್ಟು ಅಂತ್ಯ ಮಾಡಿ @Gaurav_Gupta67 @KJGeorgeOffice @CMofKarnataka @PriyankKharge

ಕನ್ನಡ
ಗಣೇಶ ಬೆಲ್ಲದ🕉🔱 retweetledi

3 ಬಾರಿ ಪರೀಕ್ಷೆ ಬರೆದು 12 ವರ್ಷಗಳಿಂದ ಕಾಯುತ್ತಿರುವ KPCL 622 ಅಭ್ಯರ್ಥಿಗಳ ವಿನಮ್ರ ಮನವಿ: ರಕ್ತದಿಂದ ಪೋಸ್ಟರ್ ಬರೆದು ಕೇಳುತ್ತಿದ್ದೇವೆ — ದಯವಿಟ್ಟು ಈ ತಿಂಗಳೊಳಗೆ ಆದೇಶ ಪ್ರತಿಗಳನ್ನು ನೀಡಿ, ಇಲ್ಲವಾದರೆ ಮಾರ್ಚ್ 5ರಂದು ಪ್ರತಿಭಟನೆ.@KJGeorgeOffice @Gaurav_Gupta67 @kpcl_official @PriyankKharge @siddaramaiah

ಕನ್ನಡ
ಗಣೇಶ ಬೆಲ್ಲದ🕉🔱 retweetledi

3 ಬಾರಿ ಪರೀಕ್ಷೆ ಬರೆದು 12 ವರ್ಷಗಳಿಂದ ಕಾಯುತ್ತಿರುವ KPCL 622 AE & JE ಅಭ್ಯರ್ಥಿಗಳ ವಿನಮ್ರ ಮನವಿ: ದಯವಿಟ್ಟು ಎಲ್ಲಾ ಅಭ್ಯರ್ಥಿಗಳಿಗೆ ಈ ತಿಂಗಳೊಳಗೆ ಆದೇಶ ಪ್ರತಿಗಳನ್ನು ನೀಡಿ, ಇಲ್ಲವಾದರೆ ಮಾರ್ಚ್ 5ರಂದು ಪ್ರತಿಭಟನೆ.@KJGeorgeOffice @gaurav_gupta67 @kpcl_official @CMofKarnataka @siddaramaiah @thekjgeorge

ಕನ್ನಡ
ಗಣೇಶ ಬೆಲ್ಲದ🕉🔱 retweetledi

20/02/2026 ರಂದು ನಾವು ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರನ್ನು ಭೇಟಿಯಾದೆವು. ಅವರ ಸೂಚನೆಯಂತೆ KPCL 622 AE, JE, Chemist ಮತ್ತು Chemical Supervisor ನೇಮಕಾತಿಯ ಅಂತಿಮ ಪಟ್ಟಿಯನ್ನು 21/02/2026 ರಂದು ಪ್ರಕಟಿಸಲಾಗಿದೆ.
KPCL ಸಂಸ್ಥೆಯು ಭರವಸೆ ನೀಡಿದಂತೆ 28 ಫೆಬ್ರವರಿಯೊಳಗೆ ಷರತ್ತುಬದ್ಧ ನೇಮಕಾತಿ ಪತ್ರಗಳನ್ನು ಹೊರಡಿಸಲು ವಿನಮ್ರವಾಗಿ ಮನವಿ ಮಾಡಿಕೊಳ್ಳುತ್ತೇವೆ. @KJGeorgeOffice @Gaurav_Gupta67
ಈ ನೇಮಕಾತಿಗಳು ನೂರಾರು ಕುಟುಂಬಗಳ ಗೌರವ, ಸ್ಥಿರತೆ ಮತ್ತು ಭವಿಷ್ಯಕ್ಕೆ ಸಂಬಂಧಪಟ್ಟಿವೆ.
ಈ ಭರವಸೆಯನ್ನು ಪಾಲಿಸದಿದ್ದಲ್ಲಿ, 05/03/2026 ರಂದು ಫ್ರೀಡಂ ಪಾರ್ಕ್‌ನಲ್ಲಿ ನಿರಂತರ ಹಾಗೂ ಬಲವಾದ ಹೋರಾಟ ಆರಂಭಿಸುವುದನ್ನು ಹೊರತುಪಡಿಸಿ ಬೇರೆ ಆಯ್ಕೆ ಇರುವುದಿಲ್ಲ.
ನ್ಯಾಯ ಮತ್ತು ಭರವಸೆ ಗೆಲುವಾಗಲಿದೆ ಎಂಬ ವಿಶ್ವಾಸವಿದೆ. 🙏
@eshwar_khandre @HKPatilINC @NCheluvarayaS @blsanthosh @BJP4Karnataka @INCKarnataka @publictvnews @AsianetNewsSN @prajavani @KannadaPrabha @shalinirajnish @BasanagoudaBJP @Dr_Yathindra_S @RLR_BTM @ashwaveganews @BasanagoudaBJP @PriyankKharge @DKShivakumar @tv9kannada @Sowmyareddyr @KhMuniyappa @byrathi_suresh @sstangadagi @RahulGandhi @iShivanandpatil @MBPatil @dineshgrao @BZZameerAhmedK @krishnabgowda @laxmi_hebbalkar @dsudhakar2727 @DrParameshwara
ಕನ್ನಡ

@piyushchaudhry Ayyo I can't tolerate this much funny meme in the night 😂
English
ಗಣೇಶ ಬೆಲ್ಲದ🕉🔱 retweetledi

ಒಂದು ವಾರದಲ್ಲಿ KPCL 622 AE,JE ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ORDER COPY ಕೊಡದಿದ್ದರೆ ಬೆಂಗಳೂರು ಫ್ರೀಡಂ ಪಾರ್ಕ್ ನಲ್ಲಿ ಹೋರಾಟ..?
@eshwar_khandre @HKPatilINC @NCheluvarayaS @blsanthosh @BJP4Karnataka @INCKarnataka @publictvnews @AsianetNewsSN @prajavani @KannadaPrabha @shalinirajnish @BasanagoudaBJP @Dr_Yathindra_S @RLR_BTM @ashwaveganews @BasanagoudaBJP @PriyankKharge @DKShivakumar @tv9kannada @Sowmyareddyr @KhMuniyappa @byrathi_suresh @sstangadagi @RahulGandhi @iShivanandpatil @MBPatil @dineshgrao @BZZameerAhmedK @krishnabgowda @laxmi_hebbalkar @dsudhakar2727 @DrParameshwara
ಕನ್ನಡ

@dineshgrao Time to treat urban pigeon feeding with the same seriousness as invasive weeds. Both disrupt our native ecosystemRequesting @dineshgrao to install mandatory awareness signage at feeding sites to stop this invasive spread we must address the 'winged rat' menace
English

ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದರಿಂದ ಅವುಗಳ ದಟ್ಟಣೆ ಹೆಚ್ಚಾಗಿದೆ. ಪರಿಣಾಮ ಅವುಗಳ ಮಲ-ಮೂತ್ರದಿಂದ ಸೋಂಕು ಹರಡುವುದು, ಉಸಿರಾಟ ತೊಂದರೆ ಸೇರಿದಂತೆ ಶ್ವಾಸಕೋಶ ಸಂಬಂಧಿತ ಗಂಭೀರ ಆರೋಗ್ಯ ಸಮಸ್ಯೆಗಳಾಗುತ್ತಿವೆ. ಹಾಗಾಗಿ ಸರ್ಕಾರ ಹೊಸ ನಿಯಂತ್ರಣ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವಂತಿಲ್ಲ. ನಿಯಮ ಉಲ್ಲಂಘಿಸಿದರೆ ದಂಡ ಅಥವಾ ಜೈಲು ಶಿಕ್ಷೆಯನ್ನೂ ವಿಧಿಸಲಾಗುವುದು. ಹಾಗಾಗಿ ಈ ಕುರಿತು ನಿರ್ಲಕ್ಷ ಬೇಡ, ನಿಯಮ ಪಾಲಿಸಿ- ಶಿಕ್ಷೆಯಿಂದ ಪಾರಾಗಿ.
The feeding of pigeons in public areas has caused their population to increase dramatically.
Their urine and droppings spread communicable diseases, leading to respiratory illnesses, chest-related ailments, and even more severe health issues.
In response, the government has issued strict guidelines prohibiting the feeding of pigeons in public places.
Violators will face severe penalties, including fines or imprisonment.
Please do not ignore these guidelines. Kindly adhere to them for the health and safety of our community.

ಕನ್ನಡ

@boebendhakaluru Sir my dob 27 th July 1990 I am suffering in life like a lot can you help me
English

@sagarcasm Honda activa will be the best choice run on ethnol free petrol . Bike most reliable hardly you will get 6k maintanace per year or 1 lakh km which ever is late buy 125cc bs VI
English