Sunil Kumar Metigouda

211 posts

Sunil Kumar Metigouda

Sunil Kumar Metigouda

@SunilMetigouda

Proud Kannadiga Support Students, Good work, and Social Justice.

Katılım Mayıs 2022
169 Takip Edilen29 Takipçiler
Sabitlenmiş Tweet
Sunil Kumar Metigouda
Sunil Kumar Metigouda@SunilMetigouda·
@kpcl_official @VishweshwarBhat @CMofKarnataka @thekjgeorge 9 ವರ್ಷಗಳ ನಿರಂತರ ವಿಳಂಬ, ಕಾನೂನು ಹೋರಾಟ ಮತ್ತು ನಿರ್ಲಕ್ಷ್ಯ ಅಭ್ಯರ್ಥಿಗಳ ಜೀವನವನ್ನೇ ನಾಶಮಾಡುತ್ತಿದೆ. 👉 ಇನ್ನೊಂದು ಜೀವ ಕಳೆದುಕೊಳ್ಳುವ ಮೊದಲು ತಕ್ಷಣ ನೇಮಕಾತಿ ಪೂರ್ಣಗೊಳಿಸಿ. #KPCLRecruitment #9YearsDelay #Justice #HumanityBeforeLitigation
Sunil Kumar Metigouda tweet media
ಕನ್ನಡ
6
23
13
354
Sunil Kumar Metigouda retweetledi
@ReleaseKPCLOrder
@ReleaseKPCLOrder@PPrakashka143·
KPCL 622AE/JE 2017 ನೇಮಕಾತಿ ಕುರಿತು ಸಿಎಂ ಸೂಚನೆಯಂತೆ ಮಾರ್ಚ್ 3–4ರೊಳಗೆ Order Copy ಹಾಗೂ 10 ದಿನಗಳಲ್ಲಿ Joining ದಿನಾಂಕ ನೀಡಲಾಗುತ್ತದೆ. ವಿಳಂಬವಾದರೆ ಮಾರ್ಚ್ 5ರಂದು Freedom Park ನಲ್ಲಿ ಪ್ರತಿಭಟನೆ @KJGeorgeOffice @siddaramaiah @PriyankKharge @Gaurav_Gupta67 @kpcl_official @INCKarnataka @DKShivakumar
@ReleaseKPCLOrder tweet media
ಕನ್ನಡ
26
154
85
671
Sunil Kumar Metigouda retweetledi
@ReleaseKPCLOrder
@ReleaseKPCLOrder@PPrakashka143·
KPCL ನೇಮಕಾತಿ ವಿಚಾರವಾಗಿ ಇಂದು ಸಿಎಂ ಅವರನ್ನು ಭೇಟಿಯಾದೆವು. ಅವರ ಸೂಚನೆಯಂತೆ ಮಾರ್ಚ್ 3–4 ರೊಳಗೆ 622 ಅಭ್ಯರ್ಥಿಗಳಿಗೆ Order Copy ಹಾಗೂ 10 ದಿನಗಳಲ್ಲಿ Joining ದಿನಾಂಕ ನೀಡಲಾಗುತ್ತದೆ ಎಂದು ಭರವಸೆ. ವಿಳಂಬವಾದರೆ ಮಾರ್ಚ್ 5ರಂದು ಬೆಂಗಳೂರು Freedom Park ನಲ್ಲಿ ಪ್ರತಿಭಟನೆ.@KJGeorgeOffice @siddaramaiah @Gaurav_Gupta67
@ReleaseKPCLOrder tweet media
ಕನ್ನಡ
26
170
93
647
Sunil Kumar Metigouda
Sunil Kumar Metigouda@SunilMetigouda·
@PPrakashka143 @kanthakumarr @KJGeorgeOffice @Gaurav_Gupta67 @kpcl_official @BasanagoudaBJP @siddaramaiah @DKShivakumar @tv9kannada @publictvnews @NewsFirstKan @AKSSAofficial ದಯವಿಟ್ಟು ಸಾಯಿಕ್ಕಾದ್ರು ಬಿಡಿ, ಇಲ್ಲ ಸಾಯಿಸಿಬಿಡಿ..ಸುಮ್ಮನೆ ಈ ಹಿಂಸೆ ಯಾಕೆ, ಎಲ್ರಿಗೂ Order ಕಾಪಿ ಕೊಟ್ಟು , ಅತಿ ಸೀಗ್ರದಲ್ಲಿ Joining ಮಾಡ್ಕೊಳ್ಳಿ, ಇಲ್ಲದಿದ್ದರೆ ಹೋರಾಟ ಖಂಡಿತ,
ಕನ್ನಡ
0
2
1
15
@ReleaseKPCLOrder
@ReleaseKPCLOrder@PPrakashka143·
@kanthakumarr @KJGeorgeOffice @Gaurav_Gupta67 @kpcl_official @BasanagoudaBJP @siddaramaiah @DKShivakumar @tv9kannada @publictvnews @NewsFirstKan @AKSSAofficial ನಾವು ಹಲವು ವರ್ಷಗಳಿಂದ ಕಾಯುತ್ತಿರುವ 2017ರAE/JE ಅಭ್ಯರ್ಥಿಗಳು. ನಮ್ಮ ಸಹನೆ ಅಂತಿಮ ಹಂತಕ್ಕೆ ತಲುಪಿದೆ. ಎಲ್ಲಾ 622ಅಭ್ಯರ್ಥಿಗಳಿಗೆ ಜೋಯಿನಿಂಗ್ ದಿನಾಂಕ ಮತ್ತು ಪೋಸ್ಟಿಂಗ್ ಸ್ಥಳದೊಂದಿಗೆ ಆರ್ಡರ್ ಕಾಪಿ ತಕ್ಷಣ ನೀಡಬೇಕು. ಇಲ್ಲವಾದರೆ ಮಾರ್ಚ್5ರಂದು ಭಾರೀ ಪ್ರತಿಭಟನೆ ನಡೆಸುವುದು ಅನಿವಾರ್ಯ. ನಮ್ಮ ನ್ಯಾಯಸಮ್ಮತ ಬೇಡಿಕೆಗೆ ತಕ್ಷಣ ಸ್ಪಂದಿಸಿ
ಕನ್ನಡ
2
32
19
409
Sunil Kumar Metigouda retweetledi
Kanthakumar R / ಕಾಂತಕುಮಾರ್ ಆರ್
KPCL ನೇಮಕಾತಿ ಕುರಿತು: ಮಾನ್ಯ ಮುಖ್ಯಮಂತ್ರಿ ಅವರ ನಿರ್ದೇಶನದಂತೆ KPCL MD ಮತ್ತು DHR ಅವರು 622 AE/JE, Chemist ಹಾಗೂ Chemical Supervisor ಅಭ್ಯರ್ಥಿಗಳಿಗೆ ಒಟ್ಟಿಗೆ Order Copy ನೀಡಲು ಒಪ್ಪಿಕೊಂಡಿದ್ದಾರೆ. ಇಂದು ಕೂಡ ನಾವು KPCL ಅಧಿಕಾರಿಗಳನ್ನು ಭೇಟಿ ಮಾಡಿ Order Copy ನೀಡುವ ದಿನಾಂಕ ಹಾಗೂ Joining Date ಕುರಿತು ಸ್ಪಷ್ಟ Calendar of Events ಕೇಳಿದ್ದೇವೆ. ನಮ್ಮ ಬೇಡಿಕೆ: ಇವತ್ತು Order Copy ಕೊಟ್ಟು ಮುಂದಿನ 10 ದಿನಗಳಲ್ಲಿ Joining ಪ್ರಕ್ರಿಯೆ ಪೂರ್ಣಗೊಳಿಸಬೇಕು. ಮಾತಿಗೆ ತಪ್ಪಿದ್ದಲ್ಲಿ ನಾವು ಈಗಾಗಲೇ ತಿಳಿಸಿದಂತೆ ಬೆಂಗಳೂರು Freedom Park ನಲ್ಲಿ ಮಾರ್ಚ್ 5ರಂದು ಪ್ರತಿಭಟನೆ ನಡೆಸಬೇಕಾಗುತ್ತದೆ. 9 ವರ್ಷಗಳಿಂದ ನಡೆಯುತ್ತಿರುವ ಈ ನೇಮಕಾತಿಗೆ ಈಗ ಅಂತಿಮ ನ್ಯಾಯ ದೊರಕಲಿ. #KPCL #Recruitment #622Candidates @CMofKarnataka @DKShivakumar @PriyankKharge @KJGeorgeOffice @Gaurav_Gupta67 @kpcl_official @BasanagoudaBJP @nimmasuresh @eshwar_khandre @HKPatilINC @NCheluvarayaS @blsanthosh @BJP4Karnataka @INCKarnataka @publictvnews @AsianetNewsSN @prajavani @KannadaPrabha @shalinirajnish @BasanagoudaBJP @Dr_Yathindra_S @RLR_BTM @ashwaveganews @BasanagoudaBJP @PriyankKharge @DKShivakumar @tv9kannada @Sowmyareddyr @KhMuniyappa @byrathi_suresh @sstangadagi @RahulGandhi @iShivanandpatil @MBPatil @dineshgrao @BZZameerAhmedK @krishnabgowda @laxmi_hebbalkar @dsudhakar2727 @DrParameshwara
Kanthakumar R / ಕಾಂತಕುಮಾರ್ ಆರ್ tweet media
ಕನ್ನಡ
82
305
233
3.9K
Sunil Kumar Metigouda
Sunil Kumar Metigouda@SunilMetigouda·
#ReleaseKPCLorderCopy @kpcl_official @CMofKarnataka @AKSSAofficial @AsianetNewsSN @Gaurav_Gupta67 @News18Kannada ದಯವಿಟ್ಟು ನಮಗೆ ಆದೇಶಪ್ರತಿಯನ್ನೂ ಮಾರ್ಚ್ 4 ರೊಳಗಡೆ ನೀಡಿ ನಮ್ಮ ಸೇರ್ಪಡೆಯನ್ನು ಮಾರ್ಚ್ 10ನೇ ತಾರೀಕು ಒಳಗಡೆ ನಿಗದಿ ಮಾಡಿ. ನಮ್ಮ ಕೆಲಸದ ರಕ್ಷಣೆ ಮಾಡಿ,ಇದು ನಮ್ಮ ವಿನಂತಿ,9 ವರ್ಷದ ವನವಾಸ ಕೊನೆಮಾಡಿ
ಕನ್ನಡ
40
193
115
724
Sunil Kumar Metigouda
Sunil Kumar Metigouda@SunilMetigouda·
#ReleaseKPCLorderCopy ದಯವಿಟ್ಟು @kpcl_official @Gaurav_Gupta67 @KJGeorgeOffice ಅವರೇ KPCL AE/JE ಗಳ ಆದೇಶಪ್ರತಿಯನ್ನು ಎಲ್ಲ 622 ಅಭರ್ಥಿಗಳಿಗೆ ಒಂದೇ ಬಾರಿಗೆ ಕೇವಲ 2-3 ದಿನಗಳಲ್ಲಿ ನೀಡಿ, ಹಾಗೂ ಕರ್ತವ್ಯ ಹಾಜರಾತಿ ದಿನಾಂಕ ಮಾರ್ಚ್ 15ರೊಳಗೆ ಇರಲು ವಿನಂತಿ, ಕಾನೂನಿನ ವಿಳಂಬದಿಂದ ನಮ್ಮನು ಬಚಾವು ಮಾಡಿ,ಬೇಗ ಆದೇಶಪ್ರತಿ ನೀಡಿ
Sunil Kumar Metigouda tweet media
ಕನ್ನಡ
27
148
83
561
Sunil Kumar Metigouda retweetledi
Shashidhar Yakkundi
Shashidhar Yakkundi@shashidharvy·
KPCL, how difficult is one signature? Release the OFFICIAL ORDER COPY before March 3 and issue the OFFICIAL CONFIRMATION NOTIFICATION immediately. Every further delay only exposes administrative incompetence. Do your duty — or accept public accountability. #ReleaseOrderCopy
Shashidhar Yakkundi tweet media
English
46
209
106
879
Sunil Kumar Metigouda
Sunil Kumar Metigouda@SunilMetigouda·
@Defender_007_ @Nishkama_Karma1 @ITSCK47 @CMofKarnataka @KARGOVTJOBUTS @AKSSAofficial @BJP4Karnataka @INCIndia @KPSC_Reforms @INCKarnataka @kpscadda ಮೊಸರಲ್ಲಿ ಕಲ್ಲು ಹುಡುಕುವ ಜಾಯಮಾನ, ಇಷ್ಟು ದಿನ ಏನ್ ಕತ್ತೆ ಕಾಯ್ತಿದ್ರ, ಸರಕಾರಕ್ಕೆ 56 ಪರ್ಸೆಂಟ್ ಅಲ್ಲಿ , ಯಾವ 6 ಪರ್ಸೆಂಟ್ ಸಮಸ್ಯೆ ಇದೆಯೋ, ಅದನ್ನ ಕಾಯ್ದಿರಿಸೀ ನೇಮಕಾತಿ ಆರಂಬಿಸೋಕೆ, ಇಷ್ಟೆಲ್ಲ ಆದ್ಮೇಲೆ ಇವಾಗ ರಾಜಕೀಯ ಮಾಡೋಕೆ ಬಂದಿದರೆ ಸಾಹೇಬರು, ಅಷ್ಟು ಕಾಳಜಿ ಇದ್ದಿದ್ದರೇ ನೀವ್ ಇಷ್ಟೂ ದಿನ ಬಾಯಿ ಮುಚ್ಕೊಂಡ್ ಇರ್ತಿತ್ಲಿಲ್ಲ,
ಕನ್ನಡ
0
0
2
58
Sunil Kumar Metigouda
Sunil Kumar Metigouda@SunilMetigouda·
@kpcl_official @Gaurav_Gupta67 @KJGeorgeOffice @BJP4Karnataka @DKShivakumar @kanthakumarr @NewsFirstKan @publictvnews @siddaramaiah @tv9kannada @BasanagoudaBJP @AsianetNewsSN @kpcl_official ದಯವಿಟ್ಟು ನಮ್ಮ ಮಾನಸಿಕಥೆ, ತಾಳ್ಮೆಯನ್ನ ಪರೀಕ್ಷೆ ಮಾಡಬೇಡಿ, ಈಗಾಗಲೇ ತಾವು ಒಪ್ಪಿಕೊಂಡಿರುವ ರೀತಿ ಮಾರ್ಚ್ 2ರ ಒಳಗಡೆ ನಿಬಂಧನೆಗೊಳಪಟ್ಟ ಹಾಗೂ ಸೇರ್ಪಡೆ ದಿನಾಂಕ 15 ದಿನಕ್ಕೆ ಮೀರದಂತೆ ಆದೇಶ ಪ್ರತಿ ನೀಡಿ, ನಮ್ಮ ವಿನಂತಿಯನ್ನು ಗೌರವಿಸಿ, ಇಲ್ಲದಿದ್ದರೆ ಹೋರಾಟ ಖಚಿತ
ಕನ್ನಡ
0
8
9
158
Sunil Kumar Metigouda
Sunil Kumar Metigouda@SunilMetigouda·
@kanthakumarr @siddaramaiah @DKShivakumar @KJGeorgeOffice @tv9kannada @publictvnews @NewsFirstKan @INCKarnataka @BJP4Karnataka @BasanagoudaBJP @kpcl_official @thekjgeorge @Gaurav_Gupta67 #releaseOrderCopy @kpcl_official ದಯವಿಟ್ಟು ಯಾಕೆ ಹೇಳ್ತಾ ಇದೀವಿ ಅನ್ನೋದನ್ನ ಅರ್ಥ ಮಾಡ್ಕೊಳ್ಳಿ, ಮತ್ತೆ ಮತ್ತೆ ಅನುತ್ತೀರ್ಣ ಅಭ್ಯರ್ಥಿಗಳ ಕಾನೂನಿನ ತೊಡಕು ನಿಲ್ಲದು, ಈಗಾಗಲೇ ನಮಗೆ ಕೋರ್ಟ್ ಅಲ್ಲಿ ಪ್ರಥಮ ಜಯ ಸಿಕ್ಕಿದೆ, ಇದೇ ನಮಗೆ ಅವಕಾಶ ಬೇಗನೆ ಪ್ರಕ್ರಿಯೆ ಮುಗಿದರೆ, ಮತ್ತೆ ವಿಳಂಬ ಆಗದು, ಕಳೆದ ವರ್ಷದ ತಪ್ಪು ಮಾಡಬೇಡಿ
ಕನ್ನಡ
0
26
14
304
Sunil Kumar Metigouda
Sunil Kumar Metigouda@SunilMetigouda·
@kanthakumarr @siddaramaiah @DKShivakumar @KJGeorgeOffice @tv9kannada @publictvnews @NewsFirstKan @INCKarnataka @BJP4Karnataka @BasanagoudaBJP @kpcl_official @thekjgeorge @Gaurav_Gupta67 ಬೇರೆ ಬೇರೆ ಇಲಾಖೆಯಲ್ಲಿ ಇದೇ ರೀತಿ, ಕಾನೂನಿನ ತೊಡಕು ಇದ್ದಾಗಲೂ, ಸಿಂಧುತ್ವ ಇತರೆ ಪರಿಶೀಲನೆ ಮಾಡದೆ, ಆದೇಶ ಪ್ರತಿ ಕೊಟ್ಟು ನಂತರದ ಪ್ರಕ್ರಿಯೆನ ಪಾಲಿಸಿದ್ದಾರೆ, KPCL ಯಾಕೆ ಮಾಡುತ್ತಿಲ್ಲ,? ಇದು ವಿಳಂಬ ಧೋರಣೆ ಹೊರತು ಇನ್ನೇನು? ದಯವಿಟ್ಟು ಎಲ್ಲಾ 622 ಜನರಿಗೂ ಆದೇಶಪ್ರತಿ ಕೊಡಿ
ಕನ್ನಡ
32
151
86
633
Sunil Kumar Metigouda retweetledi
Kanthakumar R / ಕಾಂತಕುಮಾರ್ ಆರ್
10 years of waiting. 3 exams cleared. Hundreds of futures still paused. Files remain stuck while leaders debate power and headlines chase noise instead of truth. The silence on genuine issues is hurting real candidates every single day. How much longer should patience be tested? #KPCL #ReleaseOrderCopy within March 2 #JusticeDelayed #march 5 protest @eshwar_khandre @HKPatilINC @NCheluvarayaS @blsanthosh @BJP4Karnataka @INCKarnataka @publictvnews @AsianetNewsSN @prajavani @KannadaPrabha @shalinirajnish @BasanagoudaBJP @Dr_Yathindra_S @RLR_BTM @ashwaveganews @BasanagoudaBJP @PriyankKharge @DKShivakumar @tv9kannada @Sowmyareddyr @KhMuniyappa @byrathi_suresh @sstangadagi @RahulGandhi @iShivanandpatil @MBPatil @dineshgrao @BZZameerAhmedK @krishnabgowda @laxmi_hebbalkar @dsudhakar2727 @DrParameshwara
Kanthakumar R / ಕಾಂತಕುಮಾರ್ ಆರ್ tweet mediaKanthakumar R / ಕಾಂತಕುಮಾರ್ ಆರ್ tweet media
English
76
319
248
4.8K
Sunil Kumar Metigouda retweetledi
@ReleaseKPCLOrder
@ReleaseKPCLOrder@PPrakashka143·
Labour dept & KSRTC ಆದೇಶ ನೀಡಿದ್ದಾರೆ. KPCL 622 AE/JE ಅಭ್ಯರ್ಥಿಗಳು 3 ಬಾರಿ ಪರೀಕ್ಷೆ ಬರೆದು 45+age ನಮ್ಮ ಬದುಕಿನ ಕನಸು, ನಮ್ಮ ಕುಟುಂಬಗಳ ಭವಿಷ್ಯ ನಿಮ್ಮ ಕೈಯಲ್ಲಿ. ದಯವಿಟ್ಟು ತಕ್ಷಣ ಆದೇಶ ನೀಡಿ; ಇಲ್ಲದಿದ್ದರೆ ಮಾರ್ಚ್ 5 ಪ್ರತಿಭಟನೆ.@KJGeorgeOffice @Gaurav_Gupta67 @kpcl_official @PriyankKharge @siddaramaiah
@ReleaseKPCLOrder tweet media@ReleaseKPCLOrder tweet media@ReleaseKPCLOrder tweet media
ಕನ್ನಡ
22
121
66
402
Sunil Kumar Metigouda retweetledi
Shashidhar Yakkundi
Shashidhar Yakkundi@shashidharvy·
Court done. Candidates done. Why is administration still pending? After 10 years & 3 exams, this is no longer delay — it’s negligence. Other departments act, so what is stopping you? Issue the order copy before March 2 and prove governance isn’t just speeches. #Accountability
Shashidhar Yakkundi tweet media
English
40
183
84
686
Sunil Kumar Metigouda retweetledi
MANJUNATHA NAIK
MANJUNATHA NAIK@MANJUNA14531093·
@kanthakumarr @KJGeorgeOffice @siddaramaiah @RahulGandhi @kharge @tv9kannada @AsianetNewsSN 3 ಬಾರಿ ಪರೀಕ್ಷೆ ಬರೆದು 12 ವರ್ಷಗಳಿಂದ ಕಾಯುತ್ತಿರುವ KPCL 622 ಅಭ್ಯರ್ಥಿಗಳ ವಿನಮ್ರ ಮನವಿ: ದಯವಿಟ್ಟು ಮಾರ್ಚ್ 2ರೊಳಗೆ ಆದೇಶ ಪ್ರತಿಗಳನ್ನು ನೀಡಿ. ಇಲ್ಲವಾದರೆ ಮಾರ್ಚ್ 5ರಂದು ಪ್ರತಿಭಟನೆ ನಡೆಸಬೇಕಾಗುತ್ತದೆ. 12 ವರ್ಷದ ನಿರೀಕ್ಷೆಗೆ ದಯವಿಟ್ಟು ಅಂತ್ಯ ಮಾಡಿ @Gaurav_Gupta67 @KJGeorgeOffice @thekjgeorge @kpcl_official
ಕನ್ನಡ
0
12
8
136
Sunil Kumar Metigouda
Sunil Kumar Metigouda@SunilMetigouda·
@kanthakumarr @KJGeorgeOffice @siddaramaiah @RahulGandhi @kharge @tv9kannada @AsianetNewsSN ದಯವಿಟ್ಟು, @kpcl_official ಅವರೇ ಎಲ್ಲಾ 622 ಅಭ್ಯರ್ಥಿಗಳಿಗೆ ಆದೇಶ ಪ್ರತಿ ನೀಡಿ, ನಮ್ಮ ಕೆಲಸವನ್ನು ಉಳಿಸಿ. ಧನ್ಯವಾದಗಳು @kanthakumarr ಸರ್, ನಿಮ್ಮ ಅತ್ಯಮೂಲ್ಯ ಬೆಂಬಲ ಸದಾ ಕಾಲ ಹೀಗೆ ಇರಲಿ.
ಕನ್ನಡ
0
30
19
687
Kanthakumar R / ಕಾಂತಕುಮಾರ್ ಆರ್
ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರನ್ನು 20ನೇ ಫೆಬ್ರವರಿ ಭೇಟಿ ಮಾಡಿದ ಬಳಿಕ, ಅವರ ಸೂಚನೆಯಂತೆ KPCL AE/JE ಹಾಗೂ Chemist ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟವಾಗಿದೆ. ಇದಕ್ಕಾಗಿ ಮುಖ್ಯಮಂತ್ರಿಗಳು, KPCL MD, DHR ಹಾಗೂ ಎಲ್ಲಾ ಅಧಿಕಾರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು. ಇಂದು MD ಮತ್ತು DHR ಅವರನ್ನು ಭೇಟಿ ಮಾಡಿ, ಮಾರ್ಚ್ 2ರೊಳಗೆ ನಿಯುಕ್ತಿ ಆದೇಶ ಪತ್ರ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇವೆ. ಅವರು ಸಹ ಒಪ್ಪಿಕೊಂಡಿದ್ದಾರೆ. ನಿಗದಿತ ಅವಧಿಯಲ್ಲಿ ಆದೇಶ ಪತ್ರ ಬಿಡುಗಡೆ ಆಗದಿದ್ದಲ್ಲಿ, ಪೂರ್ವ ಸೂಚನೆಯಂತೆ ಮಾರ್ಚ್ 5ರಂದು ಫ್ರೀಡಂ ಪಾರ್ಕ್, ಬೆಂಗಳೂರು ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲಾಗುತ್ತದೆ. @eshwar_khandre @HKPatilINC @NCheluvarayaS @blsanthosh @BJP4Karnataka @INCKarnataka @publictvnews @AsianetNewsSN @prajavani @KannadaPrabha @shalinirajnish @BasanagoudaBJP @Dr_Yathindra_S @RLR_BTM @ashwaveganews @BasanagoudaBJP @PriyankKharge @DKShivakumar @tv9kannada @Sowmyareddyr @KhMuniyappa @byrathi_suresh @sstangadagi @RahulGandhi @iShivanandpatil @MBPatil @dineshgrao @BZZameerAhmedK @krishnabgowda @laxmi_hebbalkar @dsudhakar2727 @DrParameshwara
ಕನ್ನಡ
92
350
339
6.8K