lingaraj dharwad

128 posts

lingaraj dharwad

lingaraj dharwad

@lingarajdwd

Hubli, India Katılım Ekim 2013
137 Takip Edilen34 Takipçiler
lingaraj dharwad
lingaraj dharwad@lingarajdwd·
RT @nargundsantosh1: ಕಳೆದ ರವಿವಾರ ಹುಬ್ಬಳ್ಳಿಯಲ್ಲಿ 'ನಾಗರಿಕರ ಭವನ' ಉದ್ಘಾಟನೆ ಮಾಡಲಾಯಿತು. ಹುಬ್ಬಳ್ಳಿ-ಧಾರವಾಡ ವಾರ್ಡ ಸಮಿತಿ ಬಳಗದ ಸಭೆಯಲ್ಲಿ ಪಾಲ್ಗೊಂಡು ನಾಗ…
ಕನ್ನಡ
0
2
0
1
lingaraj dharwad retweetledi
SP Dharwad
SP Dharwad@sp_dharwad·
SP Dharwad tweet media
ZXX
0
1
1
45
lingaraj dharwad retweetledi
VK Editor
VK Editor@editor_vk·
ಓದು ಭವಿಷ್ಯ ರೂಪಿಸಬಲ್ಲದು ಎಂಬ ಮಾತಿದೆ. ಆದರೆ, ಕಷ್ಟಪಟ್ಟು ಓದಿದ ಅದೆಷ್ಟೋ ವಿದ್ಯಾರ್ಥಿಗಳು ಈಗ ತಮ್ಮ ಪದವಿಗೆ ಬೆಲೆ ಸಿಗುತ್ತಿಲ್ಲ ಎಂಬ ಹತಾಶೆಯಲ್ಲಿದ್ದಾರೆ.ಸರಕಾರದ ನೇಮಕಾತಿಗೆ ಕಾದು ಸುಸ್ತಾದ ಉದ್ಯೋಗಾಕಾಂಕ್ಷಿಗಳ ಸಹನೆಯ ಕಟ್ಟೆಯೊಡೆದಿದೆ. #ವಿಕಫೋಕಸ್ @Vijaykarnataka @Sudarshanvk2 @NijaguniVK @kolgarkeerthi @RajeevaVK
VK Editor tweet media
ಕನ್ನಡ
0
34
80
2K
lingaraj dharwad retweetledi
@·
Here's the RTI response to Smart city mission for Hubballi-Dharwad. They say it ended in March 2025. Over Rs 2000 Cr spent and 81 projects, it has all works taken up. I'll leave it for you people to judge, but not satisfying! @Hubballi_Infra @HubliCityeGroup @nagabhushanb
 tweet media tweet media tweet media
English
8
8
21
2.5K
lingaraj dharwad retweetledi
@·
ನವನಗರದಲ್ಲಿ ಮರಗಳ ನೂರಾರು ಕೊಂಬೆಗಳನ್ನು ಕತ್ತರಿಸಲಾಗಿದೆ. ರಸ್ತೆಗೆ ಸೂರ್ಯನ ಬೆಳಕು ಬೀಳದೇ, ರಸ್ತೆಗಳಿಂದ ಆಗಬೇಕಿದ್ದ ದ್ಯುತಿ ಸಂಶ್ಲೇಷಣಾ ಪ್ರಕ್ರಿಯೆ ಮೂಲಕ ಆಮ್ಲಜನಕ ಉತ್ಪತ್ತಿಗೆ ಅಡ್ಡಿ ಆಗಿದ್ದವೇ? ಎನ್ನುವ ಪ್ರಶ್ನೆ ಈಗ ಮೂಡುತ್ತಿದೆ. ಇದರಿಂದ ನವನಗರದಲ್ಲಿ ಇನ್ನುಮೇಲೆ ಹೆಚ್ಚಿನ ಆಮ್ಲಜನಕ ಲಭ್ಯವಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.
 tweet media
ಕನ್ನಡ
2
9
14
640
lingaraj dharwad retweetledi
@·
Khadi National Flags once flew proudly at the Red Fort. Today, artisans in Hubballi are struggling as stocks worth ₹2 crore lie unsold. Your one purchase can protect livelihoods & heritage. 📷 Choose Khadi Tricolour You Can Bulk Order online : tinyurl.com/buykhaditricol… #SaveKhadi #KhadiFlag @arunkbh @DC_Dharwad @nagabhushanb @AmitSUpadhye @Nalavade @anilmdesai @Hubballi_Infra @HdmcHubliDwd @prashantadur @hublimandi @Namma_HD @Namma_Dharwad @Hublirailusers @vishwanath1241 @upendravk @sachinshetti8 @HDCityTraffic @DgpKarnataka @compolhdc
 tweet media
English
1
10
17
1.1K
lingaraj dharwad retweetledi
@·
2022ರಲ್ಲಿ ಧ್ವಜ ಸಂಹಿತೆ ತಿದ್ದುಪಡಿ ಮಾಡಿ ಯಂತ್ರದಿಂದ ತೈಯಾರಾಗುವ ಪಾಲಿಯೆಸ್ಟರ ಧ್ವಜಗಳಿಗೆ ಅನುಮತಿಸಿದ್ದರಿಂದ, ISI ಮುದ್ರೆ ಹೊಂದಿದ ದೇಶದ ಏಕೈಕವಾದ ಹುಬ್ಬಳ್ಳಿಯ ಖಾದಿ ರಾಷ್ಟ್ರಧ್ವಜ ನಿರ್ಮಾಣ ಕೇಂದ್ರ ಸಂಕಷ್ಟ ಎದುರಿಸುತ್ತಿದೆ. ಖಾದಿ ಧ್ವಜ ಅಭಿಯಾನದಲ್ಲಿ ಸೇರಲು ಇಲ್ಲಿ ಕ್ಲಿಕ್ಕಿಸಿ tinyurl.com/FlyKhadiTricol #FlyKhadiTricolour
ಕನ್ನಡ
0
1
1
37
Varun Rao
Varun Rao@varungrao·
Response from NWKRTC Hubballi-Dharwad City Division regarding the number of newly purchased BS6 City buses. 1. Total buses allocated for Hubballi-Dharwad City division - 103 buses 2. Depot wise allocation: Hubballi City Depot 1 - 57 buses Dharwad City Depot - 46 buses 3. Proposal to purchase additional new buses for Hubballi-Dharwad City Division comes under the jurisdiction of the central office.
Varun Rao tweet media
English
1
9
37
4.2K
lingaraj dharwad
lingaraj dharwad@lingarajdwd·
@HdmcHubliDwd ಅವಳಿನಗರ ಜನತೆಗೆ ಉತ್ತರದಾಯಿ ಆಗಿರುವ ಮಹಾನಗರ ಪಾಲಿಕೆ ಕಮಿಷನರ್ ಹಾಗೂ ಮೇಯರ್ ಮತ್ತು ಜನಪ್ರತಿನಿಧಿಗಳು ಇಂದೋರ್ ಕ್ಲೀನ್ ಸಿಟಿಗೆ ಇದುವರೆಗೆ ಎಷ್ಟು ಖರ್ಚು ಮಾಡಲಾಗಿದೆ ಮತ್ತು ಅಷ್ಟೇ ವರ್ಷದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಎಷ್ಟು ಖರ್ಚು ಮಾಡಲಾಗಿದೆಮಾಹಿತಿಯನ್ನು ಪಾಲಿಕೆ ಕಮಿಷನರ್ ಮೇಯರ್ ಕಾರ್ಪೊರೇಟರ್ ಗಳು ಉತ್ತರಿಸುವರೆ
ಕನ್ನಡ
0
0
0
21
Hubballi-Dharwad Municipal Corporation
ನಮ್ಮ ಅವಳಿ ನಗರವನ್ನೂ ಇಂದೋರ್‌ನಂತೆ ಸ್ವಚ್ಛವಾಗಿರಿಸುವ ದೃಢ ಸಂಕಲ್ಪದೊಂದಿಗೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ತಂಡವು ಭಾರತದ ಅತ್ಯಂತ ಸ್ವಚ್ಛ ನಗರವಾದ ಇಂದೋರ್‌ಗೆ ಅಧ್ಯಯನ ಪ್ರವಾಸ ಕೈಗೊಂಡಿದೆ.
Hubballi-Dharwad Municipal Corporation tweet mediaHubballi-Dharwad Municipal Corporation tweet mediaHubballi-Dharwad Municipal Corporation tweet mediaHubballi-Dharwad Municipal Corporation tweet media
ಕನ್ನಡ
11
5
20
1K
lingaraj dharwad
lingaraj dharwad@lingarajdwd·
youtu.be/RBBqNBG7ei0?si… ಹುಬ್ಬಳ್ಳಿಯ ರೇಣುಕಾ ನಗರದ ಕೊನೆಯ ಬಸ್ ನಿಲ್ದಾಣದ ಹತ್ತಿರ ಮೇ 5 ಸೋಮವಾರ ಮುಂಜಾನೆ 11:00ಗೆ ಮಹಾನಗರ ಪಾಲಿಕೆಯ ಸಿಬ್ಬಂದಿಯೇ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಬೆಂಕಿ ಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದಾರೆ ಮೇಯರ್ ರಾಮಣ್ಣ ಅವರೇ ಇದಕ್ಕೆ ಉತ್ತರಿಸಿ??? ಲಿಂಗರಾಜ್ ಧಾರವಾಡ್ ಶೆಟ್ಟರ್ ಸಾಮಾಜಿಕ ಹೋರಾಟಗಾರರು
YouTube video
YouTube
ಕನ್ನಡ
0
0
0
27
lingaraj dharwad
lingaraj dharwad@lingarajdwd·
youtu.be/Wi5JSpGaXmA?si… ದಯವಿಟ್ಟು ಜನ ಕನ್ನಡ ವಾಹಿನಿಯನ್ನು ಸಬ್ಸ್ಕ್ರೈಬ್ ಮಾಡಿ Please subscribe to Jana Kannada TV channel
YouTube video
YouTube
0
0
0
19
lingaraj dharwad
lingaraj dharwad@lingarajdwd·
@JoshiPralhad ತಮ್ಮ ಅತ್ಯದ್ಭುತ ಕಾರ್ಯಕ್ಕೆ ನನ್ನದೊಂದು ನಮನ,
ಕನ್ನಡ
0
0
0
16
Pralhad Joshi
Pralhad Joshi@JoshiPralhad·
Touched by your words, Suhas. Wishing you all the best as you embark on this exciting journey. May your dreams come true. ಪ್ರೀತಿಯ ಸುಹಾಸ್, ನಿಮ್ಮ ಭವಿಷ್ಯ ಉಜ್ವಲವಾಗಿರಲಿ, ನಿಮ್ಮೆಲ್ಲಾ ಕನಸು ನನಸಾಗಲಿ, ವಿಕಸಿತ ಭಾರತಕ್ಕೆ ನಿಮ್ಮಂತಹ ಯುವಶಕ್ತಿಯೇ ಅಡಿಪಾಯ.
@

Grateful beyond words! Thanks to the invaluable support from MP @JoshiPralhad , @MEAIndia, @DrSJaishankar, @PMOIndia , @ItalyInBLR I've received my visa and am all set to pursue my dreams. This opportunity means the world to me, and I couldn't have done it without your help

1
3
30
907
lingaraj dharwad retweetledi
@·
Grateful beyond words! Thanks to the invaluable support from MP @JoshiPralhad , @MEAIndia, @DrSJaishankar, @PMOIndia , @ItalyInBLR I've received my visa and am all set to pursue my dreams. This opportunity means the world to me, and I couldn't have done it without your help
English
2
1
7
1.1K
lingaraj dharwad retweetledi
VK Editor
VK Editor@editor_vk·
ಎರಡು ತಿಂಗಳ ಅವಧಿಯಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ 3.0 ಸರಕಾರ ಕೈಗೊಂಡ 4 ಪ್ರಮುಖ ನಿರ್ಧಾರಗಳ ಪೈಕಿ ಕೆಲವನ್ನು ಮರುಪರಿಶೀಲನೆಗೆ ಒಳಪಡಿಸಿದೆ.ಕೆಲವನ್ನು ಕೈಬಿಟ್ಟಿದೆ. ಇದನ್ನು ಅರ್ಥಮಾಡಿಕೊಳ್ಳುವುದು ಹೇಗೆ? #ವಿಕಫೋಕಸ್ @Vijaykarnataka @Sudarshanvk2 @gajananbettanne @SureshkbgmVK @kolgarkeerthi @kilarisom
VK Editor tweet media
ಕನ್ನಡ
0
10
17
541