prasad_perla(Modi Ka Parivar)

86.1K posts

prasad_perla(Modi Ka Parivar) banner
prasad_perla(Modi Ka Parivar)

prasad_perla(Modi Ka Parivar)

@prasad_perla

RTs r not Endorsements,Proud Hindu,Akhand Bharat.Hindutwa is India's oxygen.Modi Fan,Senior Citizen.Hate Anti India Souls.Dislike Liers.DOB Oct 26th.🇮🇳🚩

BHARAT Katılım Ocak 2012
859 Takip Edilen1.3K Takipçiler
prasad_perla(Modi Ka Parivar)
prasad_perla(Modi Ka Parivar)@prasad_perla·
@mepratap ಒಬ್ಬ ಖಾನ್ ಗ್ರಾಸ್ ನಾಯ್ಕ : ಬಿಜೆಪಿ ಅಧಿಕಾರದಲ್ಲಿ ಇರಲು ಯೋಗ್ಯರಲ್ಲ" ಅಂತ ಹೇಳಿದ್ದು ಆತ ಎಷ್ಟೊಂದು ಆಯೋಗ್ಯಾನೆಂದು ಸಾಬೀತು ಮಾಡಿದೆ.ತನ್ನ ಕ್ಷೇತ್ರದಲ್ಲಿ ಎರಡು ಸಲ ಜನರ ವಿಶ್ವಾಸ ಕಳೆದುಕೊಂಡು ಸೋತು,ಚುನಾಯಿತ ಬಿಜೆಪಿಯವರು ಅಧಿಕಾರಕ್ಕೆ ಯೋಗ್ಯರಲ್ಲ ಅಂದಾಗ ಆತನ ಪಕ್ಷ ಹತ್ತು ವರ್ಷದಲ್ಲಿ ಕೋಟ್ಯಂತರ ರೂಪಾಯಿ ಹಗರಣ ಮಾಡಿದ್ದು ಮರೆತುಹೋಯಿತಾ?
ಕನ್ನಡ
0
0
1
89
prasad_perla(Modi Ka Parivar) retweetledi
Prathap Simha
Prathap Simha@mepratap·
ರಾಹುಲ್ ಗಾಂಧಿಯವರೇ, ಕರ್ನಾಟಕದಲ್ಲಿ ನಿಮ್ಮ ಕಾಂಗ್ರೆಸ್ಸಿನದ್ದೇ ಸರ್ಕಾರವಿದೆ. ಮತದಾರರ ಪಟ್ಟಿ ತಯಾರಿಸುವ, ಪರಿಷ್ಕರಿಸುವ ಹಾಗೂ ಚುನಾವಣೆ ನಡೆಸುವ BLO, ERO,AERO,ARO,RO ಎಲ್ಲರೂ ರಾಜ್ಯ ಸರ್ಕಾರದ್ದೇ ಅಧಿಕಾರಿಗಳು.ಅವರ ಮೇಲೆ ಪ್ರಭಾವ ಶಕ್ತಿ ಯಾರಿಗಾದರೂ ಇದ್ದರೆ ಅದು ರಾಜ್ಯ ಸರ್ಕಾರಕ್ಕೆ ಮಾತ್ರ.ಆದರೂ ಬಿಜೆಪಿ ಮೇಲೇಕೆ ಆರೋಪ ಮಾಡುತಿದ್ದೀರಿ?
ಕನ್ನಡ
18
177
709
10.8K
prasad_perla(Modi Ka Parivar)
prasad_perla(Modi Ka Parivar)@prasad_perla·
@mepratap ರಾಹುಲ ಚುನಾವಣಾ ಆಯೋಗದ ಮೇಲೆ ಆಧಾರರಹಿತ ಆರೋಪ ಮಾಡುವುದು ಜನರ ಮನಸ್ಸಲ್ಲಿ ಸಂಶಯ ಬರಲಿ ಅಂತ ಇರಬಹುದಾ?ಇದರಿಂದ ಜನರ ಶಾಂತಿ ಭಂಗವಾದರೆ ಹೊಣೆ ಯಾರು! ಆಯೋಗವೇಕೆ ಈ ತರ ಸಾಕ್ಷಿ ಕೊಡದ ಆರೋಪ ಮಾಡಿದರೆ ಕ್ರಮ ತೆಗೇದುಕೊಳ್ಳಲ್ಲ?ಆರೋಪ ಸತ್ಯವಾದರೆ ಗಟ್ಟಿ ಆಧಾರ ಕೊಡಲಿ, ಅಪರಾಧಿಗೆ ಶಿಕ್ಷೆ ಆಗಲಿ.
ಕನ್ನಡ
0
0
0
85
prasad_perla(Modi Ka Parivar)
prasad_perla(Modi Ka Parivar)@prasad_perla·
@Vishvamitra_ ಕಾಂಗ್ರೆಸ್ ಸುಳ್ಳು ಹೇಳುವುದನ್ನು ನಿಲ್ಲಿಸಲಿ.ವ್ಯಾಪಾರಿಗಳಿಗೆ ಬೇಕರಿ,ಹಾಲು,ಕಂಡಿಮೆಂಟ್ ವ್ಯಾಪಾರಿಗಳಿಗೆ ಕೇಂದ್ರ ಸರಕಾರ ತೆರಿಗೆ ನೋಟೀಸು ಕೊಟ್ಟಿಲ್ಲ. ಅದು ಕರ್ನಾಟಕ ರಾಜ್ಯ ಸರಕಾರ ಕೊಟ್ಟಿದ್ದು ಅಂತ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.ಕೇಂದ್ರ ಕೊಟ್ಟರೆ ಬೇರೆ ರಾಜ್ಯಗಳಲ್ಲೂ ನೋಟೀಸು ಕೊಡಬೇಕಿತ್ತು,ಬೇರೆಲ್ಲೂ ಕೊಟ್ಟಿಲ್ಲ.
ಕನ್ನಡ
0
0
1
3
Pinākapāṇi
Pinākapāṇi@Vishvamitra_·
ಕಳ್ಳತನದ ಹಳೇ ಲೆಕ್ಕ ಕೇಳಬಾರದು, ತೆರಿಗೆ ನೋಟೀಸ್‌ ವಾಪಸ್‌ ತೆಗೆದುಕೊಳ್ಳಬೇಕು ಅಂತ ವರ್ಷಕ್ಕೆ ಕನಿಷ್ಠ 50-60 ಲಕ್ಷ ವಹಿವಾಟು ನಡೆಸಿರುವ "ಬಡ" ವರ್ತಕರು ಹೇಳ್ತಿದ್ದಾರೆ. ಇಲ್ಲದಿದ್ದರೆ ಅಂಗಡಿ ಬಂದ್‌ ಮಾಡಿ ಪ್ರತಿಭಟನೆ ಮಾಡ್ತಾರಂತೆ! ಹಾಗಾಗಿ ಜನರು Zepto, Blinkit, Bigbasket, Jiomart, swiggy instamart ಹಾಕೊಂಡು ನಿಮ್ಮ ನಿತ್ಯದ ಖರೀದಿ ಮುಂದುವರೆಸಿ. ಅಂಗಡಿಯವರ ಬಂದ್‌ಗೆ ಸಹಕರಿಸಿ.
Pinākapāṇi tweet media
ಕನ್ನಡ
40
71
472
19.9K
prasad_perla(Modi Ka Parivar)
prasad_perla(Modi Ka Parivar)@prasad_perla·
ಬೆಂಗಳೂರಿನಲ್ಲಿ 2.80ಲಕ್ಷ ಬೀದಿ ನಾಯಿಗಳು ಇವೆ ಅಂತ ವಾರ್ತೆ.ನಾಯಿಗಳ ಸರ್ವೇ ಮಾಡಿದ್ದಾರಾ? ಗಣತಿ ಮಾಡಿ ಹೇಳಿದ್ದ? ಒಂದು ನಾಯಿಗೆ ರೂ22ರಂತೆ 2.80ಕೋಟಿ ರೂ ಬಿರಿಯಾನಿ, ಎಗ್ ರೈಸ್ ನಾಯಿಗಳಿಗೆ. ಕೊಡೋದು ಅಂತ ವಾರ್ತೆ! ಇದು ಸತ್ಯವ?
ಕನ್ನಡ
0
0
0
10
prasad_perla(Modi Ka Parivar)
prasad_perla(Modi Ka Parivar)@prasad_perla·
@sathi249 ಮೋದಿಯವರು ಪ್ರಧಾನಿ ಪಟ್ಟದಲ್ಲಿರುವುದು ಭ್ರಷ್ಟಾಚಾರಗಳಿಗೆ,ಲಂಚಬಾಕ್ರಿಗೆ,ಹಿಂದೂ ಸಂಸ್ಕೃತಿಯನ್ನು ದ್ವೇಷಿಸಿ ಹೀನ ಜೀವನ ನಡೆಸುವ ಜೀವಿಗಳಿಗೆ ಹೊಟ್ಟೆ ಉರಿ ಮಾಡಿದೆ.ಮೋದಿಗೆ 75 ಆಯಿತು,ರಿಟೈರ್ ಆಗಿ ಅಂತ ಹೇಳುವ ರಾಜಕಾರಣಿ ಪ್ರಾಮಾಣಿಕ ಅಲ್ಲ,ಎಂಟು ತಲೆಮಾರಿಗೆ ಆಗುವಷ್ಟು ತೆರಿಗೆಹಣ ನುಂಗಿದ ದೇಶವಿರೋಧಿ.75ರ ವಿರಾಮ ಸಂವಿಧಾನದಲ್ಲಿ ಇಲ್ಲ.
ಕನ್ನಡ
0
0
0
2
Bahadur Sathish / ಬಹದ್ದೂರ್ ಸತೀಶ್
ಮೋದಿ ಅವರು 75 ವರ್ಷಕ್ಕೆ ರಿಟೈರ್ ಆಗಬೇಕು ಅಂತಿರುವ ಕಮಂಗಿಗಳಿಗೆ ಒಂದು ಪ್ರಶ್ನೆ.. ನಿಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ 82 ವರ್ಷ..!! ನಿಮ್ಮ ಪಕ್ಷದ ಇಟಾಲಿಯನ್ ಪ್ರಜೆಗೆ 78 ವರ್ಷ..!! ಇವರಿಬ್ಬರ ರಿಟೈರ್ಮೆಂಟ್ ಬಗ್ಗೆ ಮಾತನಾಡುತ್ತೀರಾ ಅಥವಾ ಗುಲಾಮರಾಗೆ ಇರುತ್ತೀರಾ..!! #JustAsking #modileadership
ಕನ್ನಡ
59
70
529
13.8K
prasad_perla(Modi Ka Parivar)
prasad_perla(Modi Ka Parivar)@prasad_perla·
@CTRavi_BJP ಮಾನ್ಯ ರವಿಯವರೆ ಗೃಹಮಂತ್ರಿ ಹೇಳಿದ್ದಾರೆ:ದ್ವೇಷಭಾಷಣ,ಸುಳ್ಳುಸುದ್ದಿ ಹರಡುವವರ ಮೇಲೆ ಕಾನೂನುಕ್ರಮಕ್ಕೆ ಮಸೂದೆ ತರುತ್ತೇವೆ" ಅದನ್ನು ಮಾಡುವಾಗ," ಶಾಸಕರು,ಸಚಿವರು ಪ್ರಧಾನಿ ಬಗ್ಗೆ,ಬಿಜೆಪಿ ಬಗ್ಗೆ ಮಾಡುವ ಸುಳ್ಳು ಆರೋಪಗಳನ್ನು ನಿಷೇಧಿಸುವ ಮಸೂದೆ ತರಲಿ.ಕಾನೂನು ಜನರು ಮಾತ್ರವಲ್ಲ,ಶಾಸಕ,ಸಚಿವರೂ ಪಾಲಿಸಲಿ.ದಯವಿಟ್ಟು ತಿಳಿಸಿ
ಕನ್ನಡ
0
0
0
1
prasad_perla(Modi Ka Parivar)
prasad_perla(Modi Ka Parivar)@prasad_perla·
@ShakunthalaHS ಒಬ್ಬ ಕಾಂಗೈ ನಾಯಕನ ಹೇಳಿಕೆ:"ದೇವಾಲಯಕ್ಕೆ ಹೋದರೆ ಕುಂಕುಮ ಇಡಬೇಕಾಗುತ್ತೆ.ಇಡದಿದ್ದರೆ,ದೇವಾಲಯಕ್ಕೆ ಹೋಗದಿದ್ದರೆ ಜನ ಓಟು ಹಾಕಲ್ಲ" ಈತ ದೇವಾಲಯಕ್ಕೆ ಹೋಗೋದು ಬರೀ ಓಟು ಪಡೆಯಲು ಹೊರತು ಭಕ್ತಿಯಿಂದ ಅಲ್ಲ! ಈಗಲಾದರೂ ಅರ್ಥ madkolli' ಓಟು ಹಾಕುವವರೆಲ್ಲರು ದೈವ ಭಕ್ತರು,ಢೋಂಗಿ ರಾಜಕಾರಣಿಗಳಿಗೆ ದೈವಭಕ್ತರು ಓಟು ಹಾಕಲ್ಲ ಅಂತ ಗೊತ್ತಾಯ್ತಲ್ಲ!
ಕನ್ನಡ
0
0
0
5
Shakunthala Nataraj
Shakunthala Nataraj@ShakunthalaHS·
ಸುಳ್ಳು ಹೇಳಿದ ಸತ್ಯ ಹರಿಶ್ಚಂದ್ರರು..
Shakunthala Nataraj tweet media
ಕನ್ನಡ
23
75
308
8K
prasad_perla(Modi Ka Parivar)
prasad_perla(Modi Ka Parivar)@prasad_perla·
@BasanagoudaBJP ಈಗ ಬಿಜೆಪಿ ಆರ್ ಎಸ್ ಎಸ್ ಬಗ್ಗೆ,ಮೋದಿ ಬಗ್ಗೆಮಾತಾಡುವವರೆಲ್ಲ"ವಾಕ್ ಸ್ವಾತಂತ್ರ್ಯ" ಉಪಯೋಗಿಸ್ತಿಲ್ಲ ಅವರೆಲ್ಲ ಪ್ರಚೋದಕ ಹೇಳಿಕೆ ಕೊಡುತ್ತಿರುವುದು ಜನರಿಗೆ ಅರ್ಥ ಆಗಿದೆ.
ಕನ್ನಡ
0
0
0
3
Basanagouda R Patil (Yatnal)
Basanagouda R Patil (Yatnal)@BasanagoudaBJP·
ಪ್ರಕೃತಿ ವಿಕೋಪ, ರೈಲು ದುರಂತ, ಕೋವಿಡ್, ಅಪಘಾತಗಳು, ಭೂಕಂಪ, ನೆರೆಯಾದಾಗ ನೊಂದವರಿಗೆ ಮೊದಲು ಆಸರೆಯಾಗುವುದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕರು. ಸೇವಾತತ್ಪರತೆ, ಸಮಾಜ ಸೇವೆ, ರಾಷ್ಟ್ರ ಪ್ರೇಮದ ಬಗ್ಗೆ ಜಾಗೃತಿ, ಶಿಸ್ತಿಗೆ ಮತ್ತೊಂದು ಹೆಸರೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಹಗಲು ರಾತ್ರಿ ಎನ್ನದೇ ನಿಸ್ವಾರ್ಥ ಸೇವೆ ನೀಡುವ ಪ್ರಪಂಚದ ಏಕೈಕ ಸಂಘಟನೆಯಾಗಿದೆ. ಮನ ಮನೆಗಳನ್ನು ಬೆಸೆದುಕೊಳ್ಳುತ್ತಿರುವ ಸಂಘ ಚಿಂತನೆ ವ್ಯಾಪಿಸಿದ ಮತ್ತು ವ್ಯಾಪಿಸುತ್ತಿರುವ ರೀತಿ ಅನನ್ಯ. ಸಂಘವನ್ನು ನಿಷೇದ ಮಾಡಲು ಯಾರಿಂದಲೂ ಸಾಧ್ಯವಾಗಿಲ್ಲ. ವಿರೋಧಿಗಳು ಪ್ರೀತಿಸುವ, ಗೌರವಿಸುವ ಜಗತ್ತಿನ ಏಕೈಕ ಸಂಘಟನೆಯೇ ಆರ್.ಎಸ್.ಎಸ್. ರಾಜಕೀಯ ಪ್ರೇರಿತ ಹೇಳಿಕೆಗಳನ್ನು ಕೊಡುವುದನ್ನು ಬಿಟ್ಟು ಸ್ವಕ್ಷೇತ್ರವನ್ನು ಅಭಿವೃದ್ಧಿಗೊಳಿಸಲು ಶ್ರೀ ಪ್ರಿಯಾಂಕ್ ಖರ್ಗೆ ಅವರು ಶ್ರಮಿಸಲಿ. ಅಷ್ಟಕ್ಕೂ, ನಿಷೇಧಗೊಳಿಸಬೇಕಾಗಿದ್ದರೆ ಕೂಡಲೇ ಎಸ್.ಡಿ.ಪಿ.ಐ ನಂತ ದೇಶ ವಿರೋಧಿ ಸಂಘಟನೆಗಳನ್ನು ನಿಷೇದ ಮಾಡಲಿ.
Basanagouda R Patil (Yatnal) tweet media
ಕನ್ನಡ
36
84
403
9.3K
Mein b Veer Savarkar,
Mein b Veer Savarkar,@Murali76133156·
@siddaramaiah No urgency for Caste Census, Anyhow Center will also Start population census Combine Caste Census. Do some other usefull work for Karnataka, why do you want to waste the manpower & Working hours of Teachers & other Government officials. @prasad_perla
English
1
0
1
19
prasad_perla(Modi Ka Parivar)
prasad_perla(Modi Ka Parivar)@prasad_perla·
Our brave soldiers punished the sinner Pakistan & helped the souls of 26 tourists to get peace in their last resort but bloody khangrass want to please gandhi family by mocking,questioning our Army. By this they think they can erode the fame & name of our PM.
English
0
0
0
8
prasad_perla(Modi Ka Parivar)
prasad_perla(Modi Ka Parivar)@prasad_perla·
@Murali76133156 @nilesh_pat @GauravModified @NetaNiyanta @Bhupendra26 @ArunDeshpande20 @sureshseshadri1 @bs_hariharan3 @Visalmama @Ravichiruvolu1 @DrUgrabhatah @neerangautam @RakeshA12572734 @SanjayS00663282 @IndianRajeshNCo @AjitsinhJagirda @Gkb19551 @AmitMishra4All @desai_ujjwala @sumelg2 @JaganNKaushik @smdrao @scleroplex @shytigress @_ankahi @apurvaparikh18 @Bala17332881 @LoveBharatvarsh @ashokghuge @ChowkidarChokra @J_o_l_i_e @SoniaGurnani19 @DrGuptaJP @r_subrahmanian @Chander93814658 @FireFly53647402 @Rajendrap1078 @lokeshomkarvats @mayankpant22 @goniabir @sankhwar_sudesh @Anjan_63 ತುತ್ತು ಅನ್ನಕ್ಕಾಗಿ ಬಡವರು ನಮ್ಮ ಮುಂದೆ ನಿಲ್ತಾರೆ,ಅದಕ್ಕಾಗಿ ಉಚಿತ ಅಕ್ಕಿ ಕೊಡ್ತಾ ಇದ್ದೇವೆ: ಖಾನ್ ಗ್ರಾಸ್ ಮಂತ್ರಿ.ಹಾಗಾದರೆ ೧೯೪೭ರಿಂದ ಇದೇ ದೇಶವನ್ನೇ ಆಳಿದ ಕಾಂಗೈ ಯಾರ ಅಭಿವೃದ್ಧಿ ಮಾಡಿದೆ?ಅಕ್ಕಿ ಕೊಟ್ರೆ ಜನ ಉದ್ಧಾರ ಆಗಿಲ್ಲ,ಅವರಿಗೆ ಸ್ವಂತ ಆದಾಯ ತರುವ ಕೆಲಸ,ಉದ್ಯೋಗ ಕೊಟ್ಟರೆ ಬದುಕುತ್ತಾರೆ.ಉಚಿತ ಶಾಶ್ವತ ಅಲ್ಲ
ಕನ್ನಡ
0
0
0
31
prasad_perla(Modi Ka Parivar)
prasad_perla(Modi Ka Parivar)@prasad_perla·
@varthabharati ಈ ಖಡ್ಗ ಇಟ್ಟುಕೊಂಡವರು,ಉಪಯೋಗಿಸಿದವರೆಲ್ಲ ದಿವಾಳಿ,ಅಕಾಲ ಮೃತ್ಯು,ರೋಗಗಳಿಂದ ಸತ್ತು ಹೋಗಿರುವ ವಿಚಾರ ಯಾವತ್ತೂ ಬಂದಿದೆ. ಇನ್ನು ಆತನ ಚಿತ್ರ ಮಾಡಿದ ಸಂಜಯ್ ಖಾನ್ ಹಾಳಾದ, ಖಡ್ಗ ಖರೀದಿಸಿದ ಮಲ್ಯ ದೇಶ ಬಿಡುವಂತಾಗಿದೆ.ಅದು ಯಾರಿಗೆ ಬೇಕು?
ಕನ್ನಡ
0
0
1
72
prasad_perla(Modi Ka Parivar)
prasad_perla(Modi Ka Parivar)@prasad_perla·
@Murali76133156 @ParakalanM @nrajabpcl @sureshseshadri1 @nrajabpcla @KeeranL @tmmenon @Bharatwashi1 @Am_dilip1 @ArunDeshpande20 @bshariharan @NetaNiyanta @RPPATTNAIK1 @KaushikDesai16 @neerangautam @sbk1963 @desai_ujjwala @Savitritvs @67irr @Hamara_Desh @Hritu_6 @shytigress @sunitpanna @SwethaAjeeth @mohana5121966 @athavale_abhi @Sachin_vedic @nano_arun @Rahul_saffron @Nupur_Ahire @SoniaGurnani19 @realDonaldTrump @POTUS @MEAIndia @DrSJaishankar @VP @SecRubio @SpeakerJohnson @LeaderJohnThune @Kash_Patel @DOGE @USIRCOnline @narendramodi_in @IndianEmbassyUS @KanwalSibal @elonmusk @TulsiGabbard @isaurabhshukla @JDVance @ushacvance ತೆಲಂಗಾಣ ಮಹಾ ನಾಯಕ ಪಕ್ಷದ ನೀತಿಗಳಿಂದ ರೋಸಿ ಹೋಗಿ ಮೋದಿ ಕಡೆ ವಾಲುತ್ತಿದ್ದಾರೆ ಅಂತ ನಂಬಲರ್ಹ ವದಂತಿ..He said,state income is 18,500cr pm,6500cr to gumuarees,6500cr to loans+ int,only 5500cr left. How to pay salary,pension,is his headache..GanapatyNews
Eesti
0
0
1
77
Narendra Modi
Narendra Modi@narendramodi·
Connected by the Indian Ocean, united by the Indian Samosa! Looks delicious, PM @ScottMorrisonMP! Once we achieve a decisive victory against COVID-19, we will enjoy the Samosas together. Looking forward to our video meet on the 4th.
Hon. Scott Morrison AC@ScoMo30

Sunday ScoMosas with mango chutney, all made from scratch - including the chutney! A pity my meeting with @narendramodi this week is by videolink. They’re vegetarian, I would have liked to share them with him.

English
1.5K
9.8K
68.3K
0
prasad_perla(Modi Ka Parivar)
prasad_perla(Modi Ka Parivar)@prasad_perla·
@Murali76133156 @ParakalanM @nrajabpcl @sureshseshadri1 @nrajabpcla @KeeranL @tmmenon @Bharatwashi1 @Am_dilip1 @ArunDeshpande20 @bshariharan @NetaNiyanta @RPPATTNAIK1 @KaushikDesai16 @neerangautam @sbk1963 @desai_ujjwala @Savitritvs @67irr @Hamara_Desh @Hritu_6 @shytigress @sunitpanna @SwethaAjeeth @mohana5121966 @athavale_abhi @Sachin_vedic @nano_arun @Rahul_saffron @Nupur_Ahire @SoniaGurnani19 @realDonaldTrump @POTUS @MEAIndia @DrSJaishankar @VP @SecRubio @SpeakerJohnson @LeaderJohnThune @Kash_Patel @DOGE @USIRCOnline @narendramodi_in @IndianEmbassyUS @KanwalSibal @elonmusk @TulsiGabbard @isaurabhshukla @JDVance @ushacvance ಒಬ್ಬ ಶಾಸಕನಾಗಿ ಆರಿಸಿ ಬರುವುದು ಜನರಿಗೆ,ರಾಜ್ಯಕ್ಕೆ ಅಗತ್ಯವಾದ ಕಾನೂನು ಮಾಡಲು ಮತ್ತು ಜನ್ರ ಕುಂದುಕೊರತೆ ಈಡೇರಿಸಲು ಆಗಿದೆ.ಈಗ ಶಾಸಕರುಗಳು ತಮಗೆ ಆಗದವರಿಗೆ ಧಮ್ಕಿ ಹಾಕುವುದು,ತಮ್ಮ ತಮ್ಮ ಜಾತಿಸಂಘದ ಬಗ್ಗೆ ಮಾತಾಡುವುದು ಎಷ್ಟು ಸರಿ?ಪ್ರಜಾಪ್ರಭುತ್ವ ಅಂತ ಕೊಚ್ಚಿಕೊಳ್ಳುವವರು ಪಾಲೆಗಾರರಂತೆ ಸಿಡುಕು,ದರ್ಪ ತೋರಿಸಬಾರದು.
ಕನ್ನಡ
1
1
1
61
prasad_perla(Modi Ka Parivar)
prasad_perla(Modi Ka Parivar)@prasad_perla·
ಖಾನ್ ಗ್ರಾಸ್ ತನ್ನ ಗುಣವಾಗದ ಕಾಯಿಲೆಯಿಂದಾಗಿ,ದೆಹಲಿ ಫಲಿತಾಂಶವು EVM ದೋಷ ದಿಂದಾಗಿದೆ ಅಂತ ಹೇಳಲು ಪ್ರಾರಂಭ. ಹೀಗೆ ಆಧಾರರಹಿತ ಆರೋಪ ಮಾಡುವ ಮತಿಹೀನರನ್ನು ಚುನಾವಣಾ ಆಯೋಗ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧಿಸಬೇಕು
ಕನ್ನಡ
0
0
0
26
prasad_perla(Modi Ka Parivar)
prasad_perla(Modi Ka Parivar)@prasad_perla·
@CMahadevappa ಇದು ಅಂಬೇಡ್ಕರ್ ಅವರ ಅಭಿಪ್ರಾಯ ಆಗಿತ್ತು.ಅವರು ದೇವರು,ಬ್ರಾಹ್ಮಣರನ್ನು ಎಂದೂ ನಿಂದಿಸಿಲ್ಲ ಅಂತ ಹೇಳಿದ್ದಾರೆ,ಆದರೆ ಅವರ ಅನುಯಾಯಿಗಳು?
prasad_perla(Modi Ka Parivar) tweet media
ಕನ್ನಡ
0
0
1
187
Dr H C Mahadevappa(Buddha Basava Ambedkar Parivar)
ಅಂಬೇಡ್ಕರ್ ಅವರು ವಿದೇಶದಲ್ಲಿ ಶಿಕ್ಷಣ ಮುಗಿಸಿ ಭಾರತಕ್ಕೆ ಬಂದಾಗ ಅವರು ಬರೋಡಾದಲ್ಲಿ ರಕ್ಷಣಾ ಸಲಹೆಗಾರರಾಗಿ ನೇಮಕಗೊಂಡರು. ಸೆಪ್ಟೆಂಬರ್ ತಿಂಗಳಲ್ಲಿ ಅವರು ಬರೋಡಾಗೆ ಬಂದಿಳಿದಾಗ ರಾಜರ ಆದೇಶವಿದ್ದರೂ ಅವರನ್ನು ಸ್ವಾಗತಿಸಲು ರೈಲು ನಿಲ್ದಾಣಕ್ಕೆ ಯಾರೂ ಬರಲಿಲ್ಲ. ಆ ಊರಿನಲ್ಲಿ ಅವರ ವಾಸಕ್ಕೆ ಒಂದೇ ಒಂದು ಬಾಡಿಗೆ ಮನೆ ಸಿಗಲಿಲ್ಲ. ಕೆಲಸ ಮಾಡುವ ಸ್ಥಳದಲ್ಲೂ ಯಾರೂ ಸಹಕಾರ ನೀಡಲಿಲ್ಲ. ಕಚೇರಿಯಲ್ಲಿ ಟಪಾಲು ಪತ್ರಗಳನ್ನು ದೂರದಿಂದಲೇ ಬಿಸಾಡುತ್ತಿದ್ದರು. ಹೀಗಿರುವಾಗ ವಸತಿ ವ್ಯವಸ್ಥೆ ಮಾಡಿಕೊಳ್ಳಲು ಆಗುತ್ತಿಲ್ಲ ಎಂದು ಅಧಿಕಾರಿಗಳ ಬಳಿ ಅಂಬೇಡ್ಕರ್ ಅವರು ಹೇಳಿದರು. ಮಹಾರಾಜರಿಗೂ ಪತ್ರ ಬರೆದರು. ಆಗ ಮಹಾರಾಜರು ಆ ಪತ್ರವನ್ನು ದಿವಾನರಿಗೆ ವರ್ಗಾಯಿಸಿದರು. ದಿವಾನರು ಈ ವಿಷಯದಲ್ಲಿ ನನಗೇನೂ ಮಾಡಲು ಸಾಧ್ಯವಿಲ್ಲ ಎಂದರು. ಆಗ ಅಂಬೇಡ್ಕರ್ ಗುರುಗಳಾಗಿದ್ದ ಕೇಳುಸ್ಕರ್ ಮಾಸ್ತರ್ ಅವರು ತಮಗೆ ಗೊತ್ತಿದ್ದ ಒಬ್ಬ ವಿಚಾರವಂತ ಗೆಳೆಯನ ಮನೆಗೆ ಕಳಿಸಿದರು. ಆತ ಇವರನ್ನು ಮನೆಯಲ್ಲಿ ಇರಿ ಎಂದರು, ಆತನ ಹೆಂಡತಿ ಮಾತ್ರ ಅಸ್ಪೃಶ್ಯರನ್ನು ಮನೆಯಲ್ಲಿ ಇಟ್ಟುಕೊಳ್ಳುವುದಿಲ್ಲ ಎಂದು ಮುಖಕ್ಕೆ ಹೇಳಿದಳು. ಓರ್ವ ಕ್ರೈಸ್ತ ಮಿತ್ರರ ಮನೆಯಲ್ಲೇ ಇದೇ ಕೆಟ್ಟ ಅನುಭವ ಆಯಿತು. ಇನ್ನು ಕಚೇರಿಯಲ್ಲಿ ಒಬ್ಬ ಜವಾನನೂ ಕೂಡಾ ಅಸ್ಪಶ್ಯರನ್ನು ಮುಟ್ಟಿಸಿಕೊಳ್ಳಬಾರದು ಎಂದು ದೂರದಿಂದಲೇ ಫೈಲುಗಳನ್ನು ದೊಪ್ಪನೆ ಎಸೆದು ಹೋಗುತ್ತಿದ್ದರು. ಅಧಿಕಾರಿಗಳ ಕ್ಲಬ್ ಗೆ ಸೇರಲು ಹೋದರೆ ಅಲ್ಲಿಯೂ ಇವರಿಗೆ ತಿರಸ್ಕಾರದ ಅವಮಾನವಾಯಿತು. ಕೊನೆಗೆ ಒಬ್ಬ ಪಾರ್ಸಿಗಳ ಮನೆಯಲ್ಲಿ ಜಾತಿಯ ಹೆಸರು ಹೇಳದೇ ಕೇವಲ ಹಿಂದೂ ಎಂದರು. ಅವರೂ ಸಹ ಇಂಗ್ಲಿಷ್ ಮಾತಾಡುತ್ತಿದ್ದ ಈತ ಉನ್ನತ ಜಾತಿಯವನೇ ಇರಬೇಕೆಂದು ಮನೆ ನೀಡಿದರು. ಆದರೆ ಯಾವಾಗ ಇವರು ಅಸ್ಪೃಶ್ಯ ಸಮುದಾಯದವರು ಎಂದು ತಿಳಿಯತೋ ಆ ಮನೆಯ ಯಜಮಾನ ಇವರನ್ನು ನಡೆಯೋ ಆಚೆಗೆ ಎಂದುಬಿಟ್ಟ! ಆಗ ಅಂಬೇಡ್ಕರ್ ಅವರು ಮುಂದೆ ಎಲ್ಲಿರಬೇಕೆಂದು ತೋಚದೇ ಯಾರಿಗೂ ತಿಳಿಯದಂತೆ ಅಟ್ಟದ ಮೇಲೆ ಇರುತ್ತೇನೆ ಎಂದು ಹೇಳಿ, ಅಟ್ಟದ ಮೇಲಿನ ಸಾಮಾನಿನ ರಾಶಿ ಹಾಗು ಧೂಳಿನ ನಡುವೆ, ಒಂದು ಮುರುಕು ಕುರ್ಚಿ ಹಾಗೂ ಕಾಟಿನ ಮೇಲೆ ಯಾರಿಗೂ ಕಾಣದಂತೆ ಕಾಲ ಕಳೆಯತೊಡಗಿದರು. ಆದರೆ ಮುಂದೆ ಇದು ಹೇಗೋ ಪಾರ್ಸಿಗಳಿಗೆ ಗೊತ್ತಾಗಿ ಅವರು ಲಾಠಿ ಹಿಡಿದು ಬಂದು ನಿಂತ ನೆಲದಲ್ಲೇ ಹೊರಗಡೆ ಹೋಗದಿದ್ದರೆ ಕೊಂದು ಬಿಡುವುದಾಗಿ ಧಮಕಿ ಹಾಕಿದರು. ಆಗ ಜೀವ ಉಳಿದರೆ ಸಾಕೆಂದು ಇದ್ದ ಸಾಮಾನುಗಳು ಮತ್ತು ಪುಸ್ತಕಗಳೊಂದಿಗೆ ಅಂಬೇಡ್ಕರ್ ಅವರು ಬೀದಿಗೆ ಬಂದು ನಿಂತರು. ಯಾವ ಗೆಳೆಯರ ಸಹಾಯವೂ ಇಲ್ಲದೇ, ಕೂರಲು ಸ್ಥಳವಿಲ್ಲದೇ ಒಳಗೆ ಬಿಟ್ಟುಕೊಳ್ಳುವ ಗೆಳೆಯರ ಮನೆಗಳೂ ಇಲ್ಲದೇ ಅಕ್ಷರಶಃ ಅವಮಾನ ಅನುಭವಿಸಿದರು. ಆಗ ಒಂದು ಮರದ ಕೆಳಗೆ ಕೂತ ಅಂಬೇಡ್ಕರ್ ಅವರು " ಎಷ್ಟು ಕಷ್ಟಪಟ್ಟು ವಿದೇಶದಲ್ಲಿ ಉನ್ನತ ವ್ಯಾಸಾಂಗ ನಡೆಸಿ, ಪದವಿ ಪಡೆದರೂ ತಾನು ಹುಟ್ಟಿದ ಭಾರತದ ನೆಲದಲ್ಲಿ ಇರುವ ಜಾತಿಯ ಮುಂದೆ ತನ್ನ ವಿದ್ಯೆ, ಗುಣ ಮತ್ತು ಜ್ಞಾನ ಯಾವುದೂ ಲೆಕ್ಕಕ್ಕೆ ಇಲ್ಲದೇ ಹೋಯಿತಲ್ಲಾ... ಎಂದು ಯೋಚಿಸುತ್ತಾ, ತನ್ನ ಅಸಹಾಯಕತೆ ಮತ್ತು ಅವಮಾನವನ್ನು ನೆನೆದು ಬಾಬಾ ಸಾಹೇಬರು ಬಿಕ್ಕಿ ಬಿಕ್ಕಿ ಅಳುತ್ತಾರೆ. ನಮಗಾಗಿ ಬದುಕಿನ ಉದ್ದಕ್ಕೂ ಹೋರಾಟ ನಡೆಸಿದ ಬಾಬಾ ಸಾಹೇಬರು ಎಂತಹ ಸ್ಥಿತಿ ಎದುರಿಸಿದ್ದರು ನೆನೆದರೆ ಅತೀವವಾಗಿ ಬೇಸರವಾಗುತ್ತದೆ.
Dr H C Mahadevappa(Buddha Basava Ambedkar Parivar) tweet media
ಕನ್ನಡ
77
91
810
46.5K