ಯೋಗಿ/YoG! 🙈🙉🙊 retweetledi

ಪವಾಡವಲ್ಲ - ಪರಿಶ್ರಮದ ಫಲ!
110 ವರ್ಷಗಳ ಭವ್ಯ ಇತಿಹಾಸವಿರುವ ಕೆಎಸ್&ಡಿಎಲ್ ಇದೀಗ ಮಹಾದಾಖಲೆ ಬರೆದಿದೆ.
ವಹಿವಾಟು: ₹2,016 ಕೋಟಿ; ನಿವ್ವಳ ಲಾಭ: ₹507 ಕೋಟಿ
ಗುಣಮಟ್ಟದ ಉತ್ಪನ್ನಗಳು, ದಕ್ಷ ಆಡಳಿತ ಮತ್ತು ದೂರದೃಷ್ಟಿಯ ಕಾರ್ಯಯೋಜನೆ ;ಇವೆಲ್ಲವೂ ಒಂದಾಗಿ ಈ ಸಾಧನೆಗೆ ದಾರಿ ಮಾಡಿಕೊಟ್ಟಿವೆ.
‘ಮೈಸೂರು ಸ್ಯಾಂಡಲ್ ಸೋಪ್’ ಎಂಬ ವಿಶ್ವಾಸದ ಚಿಹ್ನೆಯನ್ನು ಹೊತ್ತ ಈ ಸಂಸ್ಥೆ, ಇಂದು ದೇಶದಾದ್ಯಂತ ತನ್ನ ಪ್ರಭಾವವನ್ನು ಇನ್ನಷ್ಟು ವಿಸ್ತರಿಸುತ್ತಿದೆ.
ಇದು ಪವಾಡವಲ್ಲ… ಶತಮಾನಗಳ ನಂಬಿಕೆ, ಕಾರ್ಮಿಕರ ಪರಿಶ್ರಮ ಮತ್ತು ಸಮರ್ಪಿತ ನಾಯಕತ್ವದ ಸಮೂಹ ಜಯ!
@MysoreSandalIn @CSNadagoudaINC @siddaramaiah @DKShivakumar #mysoresandalsoap #ಸಾಧನೆಯಶಿಖರ
ಕನ್ನಡ



































