Kalaburagi Infra.
11.7K posts

@Manyakheta
17-09-1948 I Developmental works I Tourism

ಎರಡನೇ ಬಾರಿ @ITBTGoK ಸಚಿವರಾಗಿರುವ @PriyankKharge ಸಾಹೇಬ್ರು ಇವಾಗಲಾದರೂ ತವರು ಜಿಲ್ಲೆ ಕಲಬುರಗಿ ಮೇಲೆ ಕಾಳಜಿದಯೆ ತೋರಿಸಿ ITBT ಮತ್ತು StartUp Park ಸ್ಥಾಪಿಸಿ ಜಿಲ್ಲೆಗೆ ಉದ್ದಿಮೆಗಳನ್ನು ತನ್ನಿ ಹಿಂದುಳಿದ ಜಿಲ್ಲೆ ಕಲಬುರಗಿಯಿಂದ ಗೆದ್ದು ಕೇವಲ ಬೆಂಗಳೂರು ಮತ್ತು ಇತರೆ ನಗರಗಳನ್ನು ಅಭಿವೃದ್ಧಿ ಮಾಡೋದು ಸರಿನಾ @S_PrakashPatil

ಕಲಬುರಗಿ ಜಿಲ್ಲಾ ಪಂಚಾಯತಿಗೆ ನೂತನ ಕಟ್ಟಡ ನಿರ್ಮಾಣಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಲಬುರಗಿ ಜಿಲ್ಲಾ ಪಂಚಾಯತಿ ಕಚೇರಿಯು ಸ್ಥಳದ ಅಭಾವವನ್ನು ಎದುರಿಸುತ್ತಿದೆ, ಈ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತಿಗೆ ₹49.65 ಕೋಟಿ ಅಂದಾಜು ಮೊತ್ತದ ಅನುದಾನದಲ್ಲಿ ಸುಸಜ್ಜಿತ, ಸುವ್ಯವಸ್ಥಿತವಾಗಿರುವ ಪ್ರತ್ಯೇಕ ಸ್ವಂತ ಕಟ್ಟಡವನ್ನು ಒದಗಿಸಲು ತೀರ್ಮಾನಿಸಲಾಗಿದೆ. ವಿಶಾಲ ಸಭಾಂಗಣ, ವಿಡಿಯೋ ಕಾನ್ಫರೆನ್ಸ್ ಸೌಲಭ್ಯ ಸೇರಿದಂತೆ ಆಧುನಿಕ ತಂತ್ರಜ್ಞಾನಗಳನ್ನೊಳಗೊಂಡ ಜಿಲ್ಲಾ ಪಂಚಾಯತಿಯ ಹೊಸ ಆಡಳಿತ ಭವನವು ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಹೊಸ ಆಡಳಿತ ಭವನವು ಸುಗಮ ಆಡಳಿತಕ್ಕೆ, ಜನರ ಅನುಕೂಲಕ್ಕೆ ಸಹಕಾರಿಯಾಗಲಿದೆ. #ಕಲಬುರಗಿಕಲ್ಯಾಣ

To accelerate the next wave of Karnataka’s startup growth beyond Bengaluru, the Dept. of E, IT/BT has announced the ₹75 crore Beyond Bengaluru Cluster Seed Fund. The idea is to ensure that strong founders outside Bengaluru get access to early capital and ecosystem support where they are based. The fund has a total corpus of ₹75 crore, with a ₹20 crore commitment from the State Government and the rest mobilised through institutional and private participation. In the first phase, the fund will focus on Mysuru, Mangaluru, and Hubballi–Dharwad, with more clusters to be added over time. The fund will make equity and equity-linked investments starting from ₹50 lakh per startup, in sectors such as IT, ESDM, biotechnology and AVGC. It will be professionally managed with a clear focus on job creation, exports and building a more decentralised and inclusive innovation economy across the State.

ಸೇಡಂ ಪಟ್ಟಣದಲ್ಲಿ KRIDL ಹಾಗೂ ಕೆಕೆಆರ್.ಡಿ.ಬಿ ಅಡಿಯಲ್ಲಿ 2.99 ಕೋಟಿ ಅನುದಾನದಲ್ಲಿ ನಿರ್ಮಾಣವಾದ ಸುಸಜ್ಜಿತ 'ವಾಣಿಜ್ಯ ಮಳಿಗೆಗಳ ಸಂಕೀರ್ಣ' ಉದ್ಘಾಟನೆ ಮಾಡಿದೆ. ಸೇಡಂ ಪಟ್ಟಣದಲ್ಲಿ ವಾಣಿಜ್ಯ ಕ್ಷೇತ್ರ ಹಾಗೂ ವ್ಯಾಪಾರ ವಹಿವಾಟು ಉನ್ನತಿಕರಣಗೊಳಿಸಲು ವಾಣಿಜ್ಯ ಮಳಿಗೆಗಳ ಅವಶ್ಯಕತೆ ಅನುಗುಣವಾಗಿ 2.99 ಕೋಟಿ ವೆಚ್ಚದಲ್ಲಿ ಮಳಿಗೆಗಳ ಸಂಕೀರ್ಣ ನಿರ್ಮಿಸಲಾಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ, KRIDL ವತಿಯಿಂದ ನಿರ್ಮಿಸಲಾದ ಸಂಕೀರ್ಣವನ್ನು ಉದ್ಘಾಟಿಸಿ, ಒಂದು ಸತ್ತು ಹಾಕುವ ಸಂದರ್ಭದಲ್ಲಿ ಅರ್ಹ ಅಭ್ಯರ್ಥಿಗಳಿಗೆ ಮಳಿಗೆ ಹಂಚಿಕೆಯಾಗಬೇಕೆಂದು ಅಧಿಕಾರಿಗಳಿಗೆ ಸೂಚಿಸಿದೆ. ಈ ಸಂದರ್ಭದಲ್ಲಿ ಸೇಡಂ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿಶ್ವನಾಥ ಪಾಟೀಲ ಬೊಮ್ಮನಹಳ್ಳಿ, ಪಂಚ ಗ್ಯಾರಂಟಿ ಯೋಜನೆಗಳ ಪ್ರಚಾರ ಸಮಿತಿಯ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ, ಸೇಡಂ ನಗರ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ನಾಗೇಶರಾವ್ ಮಾಲಿಪಾಟೀಲ ಸೇರಿದಂತೆ ತಾಲೂಕಾಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.