Boodappa

1.1K posts

Boodappa

Boodappa

@Boodappa2

Me

参加日 Eylül 2019
8 フォロー中4 フォロワー
Boodappa がリツイート
Kanthakumar R / ಕಾಂತಕುಮಾರ್ ಆರ್
ಹೀಗೊಂದು ಗಣತಿ ಆಗಬೇಕಿದೆ.... ಏನಂತೀರಿ? ಗಣತಿ ಮಾಡಬೇಕಾಗಿರುವುದು … ಪ್ರಾಮಾಣಿಕ ಬಡ  ವಿದ್ಯಾರ್ಥಿಗಳ ಸ್ಪರ್ಧಾರ್ಥಿಗಳ ಭವಿಷ್ಯದ ಕನಸುಗಳ ಗಣತಿ! 👉ಅತಿ ವೇಗದಲ್ಲಿ ಎಲ್ಲವೂ ಬದಲಾಗುತ್ತಿರುವ ಈ ಕಾಲಮಾನದಲ್ಲಿ ನಮಗೆ ಬೇಕಾಗಿರುವುದು ನಿಮ್ಮ ಈ ವೋಟ್ ಬ್ಯಾಂಕ್  ಓಲೈಸುವ  ಗಣತಿ ಅಲ್ಲ......👈 👉ಕೆ.ಪಿ.ಎಸ್ಸಿ ಯಲ್ಲಿ ಎಷ್ಟು ಪ್ರಾಮಾಣಿಕ ಮತ್ತು  ಎಷ್ಟು ಕಳಂಕಿತ ಅಧಿಕಾರಿಗಳು ಇದ್ದಾರೆ ಎಂಬುದರ ಗಣತಿ .👈 👉ಕೆ.ಪಿ.ಎಸ್ಸಿ ಯಿಂದ ಎಷ್ಟು ನೇಮಕಾತಿಗಳು  ಪ್ರಾಮಾಣಿಕವಾಗಿ ಮಾಡಿದ್ದಾರೆ ಎಂಬುದರ ಗಣತಿ..... ನೇಮಕಾತಿಯಲ್ಲಿ ಎಷ್ಟು ಹಗರಣಗಳು ಆಗಿವೆ? ತಪ್ಪಿತಸ್ಥರಿಗೆ ಆಗಿರುವ ಶಿಕ್ಷೆಯ ಗಣತಿ....   ಇನ್ನೂ ಯಾಕೇ ಹಗರಣಗಳು ಮುಂದುವರೆದಿವೆ? ಎಂಬುದರ ಗಣತಿ 👈 👉ಕೆ.ಪಿ.ಎಸ್ಸಿ ಯಿಂದ  ಎಷ್ಟು ಬಡ ಗ್ರಾಮೀಣ ಕನ್ನಡ ಅಭ್ಯರ್ಥಿಗಳು ನೇಮಕಾತಿ ಆಗಿದ್ದಾರೆ ಎಂಬ ಗಣತಿ 👈 👉 ಬೆಂಗಳೂರಿನ ವಿಜಯನಗರ, ಹಂಪಿನಗರ , ಚಂದ್ರ ಲೇಔಟ್, ಧಾರವಾಡ, ವಿಜಯಪುರ ಗಳಲ್ಲಿ  ಹೊಟ್ಟೆ ಅರ್ಧಂಬರ್ಧ ಇಟ್ಟುಕೊಂಡು ಹಗಲು ರಾತ್ರಿ ಕಷ್ಟ ಪಟ್ಟು ಪ್ರಾಮಾಣಿಕರಾಗಿ ಓದುತ್ತಿರುವವರ ತಂದೆ ತಾಯಿ ಅವರ ಕನಸುಗಳ ಗಣತಿ 👈 👉 ನನ್ನ ಮಗ / ಮಗಳು ಕುಟುಂಬದ ಬಡತನದಿಂದ ನಮ್ಮನ್ನು ಪಾರು ಮಾಡುತ್ತಾನೆ ಅವರ ನಂಬಿಕೆಗಳಿಗೆ ಸರ್ಕಾರದ ಕಾರ್ಯವೈಖರಿ ಹಾಗೂ ಕೈಗೊಂಡಿರುವ  ಯೋಜನೆಗಳ ಗಣತಿ 👈 👉 ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಆಗಲು  ಸರ್ಕಾರ ತೆಗೆದುಕೊಳ್ಳಬೇಕಾದ ಕ್ರಮಗಳ ಗಣತಿ 👈 👉ಸೋ ಕಾಲ್ಡ್ ತಜ್ಞರು ತಜ್ಞರಾಗಲು ಅರ್ಹತೆ ಇದೆಯೇ ಎಂಬುದರ ಗಣತಿ 👈 👉ಸರ್ಕಾರಿ ಅಧಿಕಾರಿಗಳು ಶಾಸಕರು, ಸಂಸದರು,ಮಂತ್ರಿ ಮಹೋದಯರ ಸಂಬಂಧಿಗಳು ಎಷ್ಟು ಜನ ಸರ್ಕಾರಿ ಹುದ್ದೆಗಳಲ್ಲಿ ಇದ್ದಾರೆ ಎಂಬುದರ ಗಣತಿ .👈 👉ಅವರು ಸಮಾಜಕ್ಕೆ ಎಷ್ಟು ಸೇವೆ ಮಾಡಿದ್ದಾರೆ ಅನ್ನೋದರ ಗಣತಿ ಬೇಕು.👈 👉ಅಧಿಕಾರಿಗಳು ಭ್ರಷ್ಟಾಚಾರ ಮಾಡಿ ಕೊಳ್ಳೆ ಹೊಡೆದ ಹಣದ ಗಣತಿ...👈   👉ಎಷ್ಟು ಅಧಿಕಾರಿಗಳು ಕಳಂಕಿತ ಇದ್ದಾರೆ ಎಂಬುದರ ಗಣತಿ.... ಅವರು ಕೊಳ್ಳೆ ಹೊಡೆದಿರುವ ಆಸ್ತಿಯ ಗಣತಿ 👈 👉ಪ್ರತಿ ಸರ್ಕಾರಿ ಇಲಾಖೆಗಳಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ ಎಂಬುದರ ಗಣತಿ..👈 👉ಪ್ರತಿ ವರ್ಷ ಎಷ್ಟು ಹುದ್ದೆಗಳು KTTP ಟೆಂಡರ್ ಮೂಲಕ ಹೊರಗುತ್ತಿಗೆ ಆಧಾರದಲ್ಲಿ ನೇಮಕ ಆಗುತ್ತಿವೆ ಅನ್ನೋದರ ಗಣತಿ.....👈 👉ಸರ್ಕಾರಿ ಇಲಾಖೆಗಳಲ್ಲಿ ಎಷ್ಟು ಜನರು ಹೊರಗುತ್ತಿಗೆ, ಒಳಗುತ್ತಿಗೆ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬುದರ ಗಣತಿ.. ಇದರಲ್ಲಿ ಎಷ್ಟು ಜನ ಹಿಂಬಾಗಿಲಿನಿಂದ ಹೊರಗುತ್ತಿಗೆ ಆಧಾರದಲ್ಲಿ ನೇಮಕ ಆಗಿ ಖಾಯಂ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂಬುದರ ಗಣತಿ.....👈 👉Degree , Engineering ಮುಗಿಸಿ ಕೆಲಸ ಇಲ್ಲದೆ ಇರೋ ನಿರುದ್ಯೋಗಿ ಯುವಕರ ಗಣತಿ ಆಗಬೇಕಿದೆ....ಅವರಿಗೆ ಹೊಸ ಹೊಸ skills ಅಂದ್ರೆ Skill Development, Entrepreneurship, Start-up Ecosystem ಕಲಿಸಿ ದುಡಿಮೆಯ ದಾರಿ ತೋರಿಸುವ ಬಗ್ಗೆ ಗಣತಿ ಆಗಬೇಕಿದೆ.  👈 👉ಕಳೆದ 15-20 ವರ್ಷಗಳಲ್ಲಿ ಆತ್ಮಹತ್ಯೆಗೆ ಶರಣಾದ ರೈತರ ಗಣತಿ... ಕೃಷಿಕರ ಬದುಕನ್ನು ಹೇಗೆ Technolgy ಬಳಸಿ ಬದಲಾವಣೆ ಮಾಡಬಹುದು ಅನ್ನೋದರ ಗಣತಿ. 👈 👉ಪ್ರತಿ ವರ್ಷ ಮುಚ್ಚುತ್ತಿರುವ ಸರ್ಕಾರಿ ಕನ್ನಡ ಶಾಲೆಗಳ ಗಣತಿ👈 ಯಾಕೆ ಮುಚ್ಚುತ್ತಿವೆ ಅನ್ನುವುದರ ಗಣತಿ ಹೇಗೆ ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳು ಮುಂದಿನ ಭವಿಷ್ಯ ರೂಪಿಸಿಕೊಳ್ಳಬಹುದು ಅನ್ನೋದರ ಗಣತಿ👈 👉 ಶಿಕ್ಷಣ ಎಂಬ ಹೆಸರಲ್ಲಿ ಹೊಸ ಹೊಸ ಯೋಜನೆ ಜಾರಿಗೆ ತಂದು , ಅದರಲ್ಲಿ ಸಿಕ್ಕ ಸಿಕ್ಕವರು ಕೊಳ್ಳೆ ಹೊಡೆದ ದುಡ್ಡಿನ ಗಣತಿ.👈 👉 ಶಿಕ್ಷಣ  ಫಲಿತಾಂಶದಲ್ಲಿ ಕುಸಿತ ಯಾಕೆ ಎಂಬ ಅಂಶಗಳನ್ನು ಗಮನಿಸಿ ಫಲಿತಾಂಶ ಹೆಚ್ಚಾಗಲು ಆಗಬೇಕಾಗಿದೆ ಗಣತಿ👈 👉 ಸಾಕ್ಷರತಾ ಪ್ರಮಾಣ ಹೆಚ್ಚಾಗಲು ಡ್ರಾಪ್ ಔಟ್ ಸಂಖ್ಯೆ ಹೋಗಿಸಲು ಆಗಬೇಕಾಗಿದೆ ಗಣತಿ 👈 👉ಮಳೆ, ಬರ, ಕುಡಿಯುವ ನೀರಿನ ತೀವ್ರತೆ- ಇದನೆಲ್ಲ ಹೇಗೆ ವೈಜ್ಞಾನಿಕ ರೀತಿಯಲ್ಲಿ ಪರಿಹರಿಸಬಹುದು ಎಂಬುದರ  ಗಣತಿ ಬೇಕು…ನೈಸರ್ಗಿಕ ಅನಾಹುತಗಳ ವಿರುದ್ಧ ನಾವೆಷ್ಟು ತಯಾರಾಗಿದ್ದೀವಿ ಅನ್ನೋದರ ಲೆಕ್ಕ ಬೇಕು.👈 👉ಬೆಂಗಳೂರು ಹೊರತುಪಡಿಸಿ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಹೊಸ ಹೊಸ ಉದ್ಯಮ ಸ್ಥಾಪನೆ ಮಾಡುವ ಕುರಿತು ಗಣತಿ ಆಗಬೇಕಾಗಿದೆ  👈 👉ಕರ್ನಾಟಕದ ಮಕ್ಕಳಿಗೆ Digital Literacy, AI ಹೇಗೆ ಕಲಿಸಬಹುದು ಅನ್ನೋದರ ಗಣತಿ ಆಗಬೇಕಿದೆ..👈 👉ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ personal finance, ಹಣ, ದುಡಿಮೆಯ ಮಹತ್ವ ಅರಿವು ಮೂಡಿಸಲು ಬೇಕಾದ ಕಾರ್ಯಕ್ರಮಗಳ ಬಗ್ಗೆ ಗಣತಿ ಆಗಬೇಕಿದೆ..👈 👉AI,Machine Learning,Data Science ಬಳಸಿಕೊಂಡು ನಾವು ಹೇಗೆ ಮುಂದುವರೆಯ ಬಹುದು ಅನ್ನೋದರ ಗಣತಿ.👈
ಕನ್ನಡ
12
75
204
5.3K
Boodappa がリツイート
@ReleaseKPCLOrder
@ReleaseKPCLOrder@PPrakashka143·
KPCL 622AE/JE 2017 ನೇಮಕಾತಿ ಕುರಿತು ಸಿಎಂ ಸೂಚನೆಯಂತೆ ಮಾರ್ಚ್ 3–4ರೊಳಗೆ Order Copy ಹಾಗೂ 10 ದಿನಗಳಲ್ಲಿ Joining ದಿನಾಂಕ ನೀಡಲಾಗುತ್ತದೆ. ವಿಳಂಬವಾದರೆ ಮಾರ್ಚ್ 5ರಂದು Freedom Park ನಲ್ಲಿ ಪ್ರತಿಭಟನೆ @KJGeorgeOffice @siddaramaiah @PriyankKharge @Gaurav_Gupta67 @kpcl_official @INCKarnataka @DKShivakumar
@ReleaseKPCLOrder tweet media
ಕನ್ನಡ
26
154
85
672
Boodappa がリツイート
Kanthakumar R / ಕಾಂತಕುಮಾರ್ ಆರ್
KPCL ನೇಮಕಾತಿ ಕುರಿತು: ಮಾನ್ಯ ಮುಖ್ಯಮಂತ್ರಿ ಅವರ ನಿರ್ದೇಶನದಂತೆ KPCL MD ಮತ್ತು DHR ಅವರು 622 AE/JE, Chemist ಹಾಗೂ Chemical Supervisor ಅಭ್ಯರ್ಥಿಗಳಿಗೆ ಒಟ್ಟಿಗೆ Order Copy ನೀಡಲು ಒಪ್ಪಿಕೊಂಡಿದ್ದಾರೆ. ಇಂದು ಕೂಡ ನಾವು KPCL ಅಧಿಕಾರಿಗಳನ್ನು ಭೇಟಿ ಮಾಡಿ Order Copy ನೀಡುವ ದಿನಾಂಕ ಹಾಗೂ Joining Date ಕುರಿತು ಸ್ಪಷ್ಟ Calendar of Events ಕೇಳಿದ್ದೇವೆ. ನಮ್ಮ ಬೇಡಿಕೆ: ಇವತ್ತು Order Copy ಕೊಟ್ಟು ಮುಂದಿನ 10 ದಿನಗಳಲ್ಲಿ Joining ಪ್ರಕ್ರಿಯೆ ಪೂರ್ಣಗೊಳಿಸಬೇಕು. ಮಾತಿಗೆ ತಪ್ಪಿದ್ದಲ್ಲಿ ನಾವು ಈಗಾಗಲೇ ತಿಳಿಸಿದಂತೆ ಬೆಂಗಳೂರು Freedom Park ನಲ್ಲಿ ಮಾರ್ಚ್ 5ರಂದು ಪ್ರತಿಭಟನೆ ನಡೆಸಬೇಕಾಗುತ್ತದೆ. 9 ವರ್ಷಗಳಿಂದ ನಡೆಯುತ್ತಿರುವ ಈ ನೇಮಕಾತಿಗೆ ಈಗ ಅಂತಿಮ ನ್ಯಾಯ ದೊರಕಲಿ. #KPCL #Recruitment #622Candidates @CMofKarnataka @DKShivakumar @PriyankKharge @KJGeorgeOffice @Gaurav_Gupta67 @kpcl_official @BasanagoudaBJP @nimmasuresh @eshwar_khandre @HKPatilINC @NCheluvarayaS @blsanthosh @BJP4Karnataka @INCKarnataka @publictvnews @AsianetNewsSN @prajavani @KannadaPrabha @shalinirajnish @BasanagoudaBJP @Dr_Yathindra_S @RLR_BTM @ashwaveganews @BasanagoudaBJP @PriyankKharge @DKShivakumar @tv9kannada @Sowmyareddyr @KhMuniyappa @byrathi_suresh @sstangadagi @RahulGandhi @iShivanandpatil @MBPatil @dineshgrao @BZZameerAhmedK @krishnabgowda @laxmi_hebbalkar @dsudhakar2727 @DrParameshwara
ಕನ್ನಡ
23
167
153
3.2K
Boodappa がリツイート
@ReleaseKPCLOrder
@ReleaseKPCLOrder@PPrakashka143·
KPCL ನೇಮಕಾತಿ ವಿಚಾರವಾಗಿ ಇಂದು ಸಿಎಂ ಅವರನ್ನು ಭೇಟಿಯಾದೆವು. ಅವರ ಸೂಚನೆಯಂತೆ ಮಾರ್ಚ್ 3–4 ರೊಳಗೆ 622 ಅಭ್ಯರ್ಥಿಗಳಿಗೆ Order Copy ಹಾಗೂ 10 ದಿನಗಳಲ್ಲಿ Joining ದಿನಾಂಕ ನೀಡಲಾಗುತ್ತದೆ ಎಂದು ಭರವಸೆ. ವಿಳಂಬವಾದರೆ ಮಾರ್ಚ್ 5ರಂದು ಬೆಂಗಳೂರು Freedom Park ನಲ್ಲಿ ಪ್ರತಿಭಟನೆ.@KJGeorgeOffice @siddaramaiah @Gaurav_Gupta67
@ReleaseKPCLOrder tweet media
ಕನ್ನಡ
26
170
93
649
Boodappa がリツイート
Ramesh Rathod
Ramesh Rathod@RameshRath20370·
@kanthakumarr @KJGeorgeOffice @Gaurav_Gupta67 @kpcl_official @BasanagoudaBJP @siddaramaiah @DKShivakumar @tv9kannada @publictvnews @NewsFirstKan @AKSSAofficial ನಾವು ಹಲವು ವರ್ಷಗಳಿಂದ ಕಾಯುತ್ತಿರುವ 2017ರAE/JE ಅಭ್ಯರ್ಥಿಗಳು. ನಮ್ಮ ಸಹನೆ ಅಂತಿಮ ಹಂತಕ್ಕೆ ತಲುಪಿದೆ. ಎಲ್ಲಾ 622ಅಭ್ಯರ್ಥಿಗಳಿಗೆ ಜೋಯಿನಿಂಗ್ ದಿನಾಂಕ ಮತ್ತು ಪೋಸ್ಟಿಂಗ್ ಸ್ಥಳದೊಂದಿಗೆ ಆರ್ಡರ್ ಕಾಪಿ ತಕ್ಷಣ ನೀಡಬೇಕು. ಇಲ್ಲವಾದರೆ ಮಾರ್ಚ್5ರಂದು ಭಾರೀ ಪ್ರತಿಭಟನೆ ನಡೆಸುವುದು ಅನಿವಾರ್ಯ. ನಮ್ಮ ನ್ಯಾಯಸಮ್ಮತ ಬೇಡಿಕೆಗೆ ತಕ್ಷಣ ಸ್ಪಂದಿಸಿ
ಕನ್ನಡ
0
15
11
164
Boodappa がリツイート
incharats 97
incharats 97@Incharats977422·
@kanthakumarr @KJGeorgeOffice @Gaurav_Gupta67 @kpcl_official @BasanagoudaBJP @siddaramaiah @DKShivakumar @tv9kannada @publictvnews @NewsFirstKan @AKSSAofficial ಇನ್ನೆಷ್ಟು ದಿನ ಕಾಯಿಸುತ್ತೀರ? ಯಾವುದೇ ಕಾನೂನು ತೊಡಕು ಇಲ್ಲ , ಮತ್ತೆಯಾವುದೇ ಕಾರಣವಿಲ್ಲ ಇನ್ನೂ ಯಾಕೆ ಕಾಯುತ್ತಿದ್ದೀರಾ ? ಕಳೆದ ಬಾರಿ ನೀವು ಪ್ರಕ್ರಿಯೆ ಪೂರ್ಣಗೊಳಿಸದೆ ತಡಮಾಡಿದ ಕಾರಣ ನಾವು ನಮ್ಮ ಕೆಲಸ ಕಳೆದುಕೊಂಡು ಮರುಪರೀಕ್ಷೆ ಬರೆಯಬೇಕಾಯಿತು.ಮತ್ತದೇ ತಪ್ಪು ಮರುಕಳಿಸದಂತೆ ಎಚ್ಚೆತ್ತುಕೊಂಡು , ಮಾನವೀಯತೆ ತೋರಿ ಆದೇಶ ಪ್ರತಿ ಹೊರಡಿಸಿ.
ಕನ್ನಡ
0
19
14
244
Boodappa がリツイート
Avinasha D
Avinasha D@DAvinasha72561·

17
7
227
Boodappa がリツイート
virupakshi bp
virupakshi bp@BpVirupaks50278·
@kanthakumarr @KJGeorgeOffice @Gaurav_Gupta67 @kpcl_official @BasanagoudaBJP @siddaramaiah @DKShivakumar @tv9kannada @publictvnews @NewsFirstKan @AKSSAofficial ಇನ್ನೆಷ್ಟು ದಿನ ಕಾಯಿಸುತ್ತೀರ? ಯಾವುದೇ ಕಾನೂನು ತೊಡಕು ಇಲ್ಲ , ಮತ್ತೆಯಾವುದೇ ಕಾರಣವಿಲ್ಲ ಇನ್ನೂ ಯಾಕೆ ಕಾಯುತ್ತಿದ್ದೀರಾ ? ಕಳೆದ ಬಾರಿ ನೀವು ಪ್ರಕ್ರಿಯೆ ಪೂರ್ಣಗೊಳಿಸದೆ ತಡಮಾಡಿದ ಕಾರಣ ನಾವು ನಮ್ಮ ಕೆಲಸ ಕಳೆದುಕೊಂಡು ಮರುಪರೀಕ್ಷೆ ಬರೆಯಬೇಕಾಯಿತು.ಮತ್ತದೇ ತಪ್ಪು ಮರುಕಳಿಸದಂತೆ ಎಚ್ಚೆತ್ತುಕೊಂಡು , ಮಾನವೀಯತೆ ತೋರಿ ಆದೇಶ ಪ್ರತಿ ಹೊರಡಿಸಿ.
ಕನ್ನಡ
0
16
9
246
Boodappa がリツイート
Pradeep Kumar
Pradeep Kumar@Pradeepb177·
@kanthakumarr @KJGeorgeOffice @Gaurav_Gupta67 @kpcl_official @BasanagoudaBJP @siddaramaiah @DKShivakumar @tv9kannada @publictvnews @NewsFirstKan @AKSSAofficial ನಾವು ಹಲವು ವರ್ಷಗಳಿಂದ ಕಾಯುತ್ತಿರುವ 2017ರAE/JE ಅಭ್ಯರ್ಥಿಗಳು. ನಮ್ಮ ಸಹನೆ ಅಂತಿಮ ಹಂತಕ್ಕೆ ತಲುಪಿದೆ. ಎಲ್ಲಾ 622ಅಭ್ಯರ್ಥಿಗಳಿಗೆ ಜೋಯಿನಿಂಗ್ ದಿನಾಂಕ ಮತ್ತು ಪೋಸ್ಟಿಂಗ್ ಸ್ಥಳದೊಂದಿಗೆ ಆರ್ಡರ್ ಕಾಪಿ ತಕ್ಷಣ ನೀಡಬೇಕು. ಇಲ್ಲವಾದರೆ ಮಾರ್ಚ್5ರಂದು ಭಾರೀ ಪ್ರತಿಭಟನೆ ನಡೆಸುವುದು ಅನಿವಾರ್ಯ. ನಮ್ಮ ನ್ಯಾಯಸಮ್ಮತ ಬೇಡಿಕೆಗೆ ತಕ್ಷಣ ಸ್ಪಂದಿಸಿ
ಕನ್ನಡ
0
12
7
134
Boodappa がリツイート
Honnappa
Honnappa@hulihonnappa·

13
7
99

2
32
19
409
Boodappa がリツイート
Kanthakumar R / ಕಾಂತಕುಮಾರ್ ಆರ್
KPCL ನೇಮಕಾತಿ ಕುರಿತು: ಮಾನ್ಯ ಮುಖ್ಯಮಂತ್ರಿ ಅವರ ನಿರ್ದೇಶನದಂತೆ KPCL MD ಮತ್ತು DHR ಅವರು 622 AE/JE, Chemist ಹಾಗೂ Chemical Supervisor ಅಭ್ಯರ್ಥಿಗಳಿಗೆ ಒಟ್ಟಿಗೆ Order Copy ನೀಡಲು ಒಪ್ಪಿಕೊಂಡಿದ್ದಾರೆ. ಇಂದು ಕೂಡ ನಾವು KPCL ಅಧಿಕಾರಿಗಳನ್ನು ಭೇಟಿ ಮಾಡಿ Order Copy ನೀಡುವ ದಿನಾಂಕ ಹಾಗೂ Joining Date ಕುರಿತು ಸ್ಪಷ್ಟ Calendar of Events ಕೇಳಿದ್ದೇವೆ. ನಮ್ಮ ಬೇಡಿಕೆ: ಇವತ್ತು Order Copy ಕೊಟ್ಟು ಮುಂದಿನ 10 ದಿನಗಳಲ್ಲಿ Joining ಪ್ರಕ್ರಿಯೆ ಪೂರ್ಣಗೊಳಿಸಬೇಕು. ಮಾತಿಗೆ ತಪ್ಪಿದ್ದಲ್ಲಿ ನಾವು ಈಗಾಗಲೇ ತಿಳಿಸಿದಂತೆ ಬೆಂಗಳೂರು Freedom Park ನಲ್ಲಿ ಮಾರ್ಚ್ 5ರಂದು ಪ್ರತಿಭಟನೆ ನಡೆಸಬೇಕಾಗುತ್ತದೆ. 9 ವರ್ಷಗಳಿಂದ ನಡೆಯುತ್ತಿರುವ ಈ ನೇಮಕಾತಿಗೆ ಈಗ ಅಂತಿಮ ನ್ಯಾಯ ದೊರಕಲಿ. #KPCL #Recruitment #622Candidates @CMofKarnataka @DKShivakumar @PriyankKharge @KJGeorgeOffice @Gaurav_Gupta67 @kpcl_official @BasanagoudaBJP @nimmasuresh @eshwar_khandre @HKPatilINC @NCheluvarayaS @blsanthosh @BJP4Karnataka @INCKarnataka @publictvnews @AsianetNewsSN @prajavani @KannadaPrabha @shalinirajnish @BasanagoudaBJP @Dr_Yathindra_S @RLR_BTM @ashwaveganews @BasanagoudaBJP @PriyankKharge @DKShivakumar @tv9kannada @Sowmyareddyr @KhMuniyappa @byrathi_suresh @sstangadagi @RahulGandhi @iShivanandpatil @MBPatil @dineshgrao @BZZameerAhmedK @krishnabgowda @laxmi_hebbalkar @dsudhakar2727 @DrParameshwara
Kanthakumar R / ಕಾಂತಕುಮಾರ್ ಆರ್ tweet media
ಕನ್ನಡ
82
305
234
3.9K
Boodappa がリツイート
Basavaraj Patil
Basavaraj Patil@BasavaraPatil·
@SunilMetigouda @kpcl_official @CMofKarnataka @AKSSAofficial @AsianetNewsSN @Gaurav_Gupta67 @News18Kannada @BJP4Karnataka @DKShivakumar @siddaramaiah @Tejasvi_Surya @RAshokaBJP @BYVijayendra @PriyankKharge ದಯವಿಟ್ಟು ನಮ್ಮ ಆದೇಶ ಪ್ರತಿ ನೀಡಿ. 3 ಬಾರಿ ಎಕ್ಸಾಮ್ ಬರದು ಸೆಲೆಕ್ಟ್ ಅದರನ್ನು ನೆಮ್ಮದಿ ಇಲ್ಲಾ ನಮಗೆ . 9 ವರ್ಷಾ ಆಗಿ ಹೋಯಿತು ನೇಮಕಾತಿ ಆಗಿ . ಫೈನಲ್ ಲಿಸ್ಟ್ ಬಂದಮೇಲೆ ಮುಂದಿನ ಪ್ರೋಸೆಸ್ ಏನು ಮಾಡತಿಲ್ಲ. ನಮಗೆ ಆತಂಕ ಆಗಿದೆ. 622 ಫ್ಯಾಮಿಲಿ ಜೀವನ ನಿಮ್ಮ ಕೈಯಲ್ಲಿ ಇದೇ. 🙏🙏
ಕನ್ನಡ
0
8
5
41
Boodappa がリツイート
vijayvsh
vijayvsh@vijayvsh34681·
@SunilMetigouda @kpcl_official @CMofKarnataka @AKSSAofficial @AsianetNewsSN @Gaurav_Gupta67 @News18Kannada @BJP4Karnataka @DKShivakumar @siddaramaiah @Tejasvi_Surya @RAshokaBJP @BYVijayendra @PriyankKharge ನಮ್ಮ ಅಳಲು ಕೇಳುತ್ತಿಲವೇ ಈ kpcl ಇಲಾಖೆ ಮತ್ತು ಕರ್ನಾಟಕ ಸರ್ಕಾರಕ್ಕೆ... ಇನ್ನು ಎಷ್ಟು ವರ್ಷಗಳು ಕಾಯಬೇಕು ನಾವು ದಯವಿಟ್ಟು ನಮಗೆ ಆದೇಶ ಪ್ರತಿಯನ್ನ ನೀಡಿ 🙏🙏
ಕನ್ನಡ
0
10
6
58