ಗದಗ ರೈಲು ಬಳಕೆದಾರರು Gadag Railway Users

1.3K posts

ಗದಗ ರೈಲು ಬಳಕೆದಾರರು Gadag Railway Users banner
ಗದಗ ರೈಲು ಬಳಕೆದಾರರು Gadag Railway Users

ಗದಗ ರೈಲು ಬಳಕೆದಾರರು Gadag Railway Users

@GadagRailUsers

This account gives information about Gadag District railway activities

Gadag, India Katılım Haziran 2021
49 Takip Edilen1.4K Takipçiler
South Western Railway
☀️🚆 Summer Special Services: To facilitate increased passenger traffic, a Summer Special Express will run between Yesvantpur↔️ Vijayapura Plan your journey and travel hassle-free. #SWRupdates
South Western Railway tweet media
English
9
10
50
2.9K
ಗದಗ ರೈಲು ಬಳಕೆದಾರರು Gadag Railway Users
ನಮ್ಮ ಗದಗ ಜನತೆ ಗದಗ ಬೈಪಾಸ್ ರೈಲು ನಿಲ್ದಾಣ ತಲುಪಲು 300 ರೂಪಾಯಿ ಅಟೋ ಚಾರ್ಜ್ ಭರಿಸಬೆಕು , ಗದಗ ಜನೆತೆಗೆ ಅವಕಾಶ ವಂಚನೆ ಮಾಡಿದ @SWRRLY ಅಧಿಕಾರಿಗಳು , ಇದರ ಬಗ್ಗೆ ಶಾಸಕರು ಹಾಗೂ ಸಂಸದರು ಈಗಲಾದರೂ ಗದಗ್ ಜನತೆಯ ಬಗ್ಗೆ ಧ್ವನಿ ಎತ್ತಿ ಗದಗ ಜನತೆಯ ಋಣ ತಿರಿಸಿ @HKPatilINC @BSBommai
ಗದಗ ರೈಲು ಬಳಕೆದಾರರು Gadag Railway Users tweet media
ಕನ್ನಡ
19
5
22
2.8K
DRM Mysuru
DRM Mysuru@DrmMys·
Special train between Mysuru and Hazrat Nizamuddin to clear the extra rush of Passengers. @SWRRLY #mysdivision
DRM Mysuru tweet media
English
7
12
38
3K
V. Somanna
V. Somanna@VSOMANNA_BJP·
₹23,437 crore worth massive railway expansion projects approved across 6 states in a major boost to connectivity, freight movement, economic growth and employment generation. India’s railway transformation under Hon'ble PM Shri @narendramodi Ji continues at record pace. economictimes.indiatimes.com/industry/trans… via NaMo App
V. Somanna tweet media
English
4
5
12
697
ಗದಗ ರೈಲು ಬಳಕೆದಾರರು Gadag Railway Users
ಮಾನ್ಯ @BasanagoudaBJP ಅವರು ಬಸವ Express ಗದಗ ವರೆಗೆ ವಿಸ್ತರಿಸಲು ಪತ್ರ ಬರೆದು ಎರಡು ವರ್ಷವಾಯಿತು ಮಾನ್ಯ @VSOMANNA_BJP ಅವರಿಗೆ ,but ಇನ್ನೂ ಆ ಪತ್ರಕ್ಕೆ ಪ್ರತಿಕ್ರಿಯೆ ಬಂದಿಲ್ಲ ನಮ್ಮ ಉತ್ತರ ಕರ್ನಾಟಕದ ಬಗ್ಗೆ ಕೇಂದ್ರ ರೈಲ್ವೆ ಸಚಿವರು ಆಸಕ್ತಿ ತೋರುತ್ತಿಲ್ಲ @BSBommai @JoshiPralhad @SWRRLY @drmubl
ಗದಗ ರೈಲು ಬಳಕೆದಾರರು Gadag Railway Users tweet media
ಕನ್ನಡ
7
9
31
1.2K
Karnataka Rail Users
Karnataka Rail Users@KARailway·
Gadag–Hotgi line is doubled & electrified, Time to intro a much-needed Bengaluru–Vijayapura SF Exp with a 10hrs journey Sri @mbpatil has highlighted the need for a fast connection btw BJP & SBC. Time for @swrrly to step up & provide a daily service with this target journey time
Karnataka Rail Users tweet media
English
14
45
135
4.6K
ಗದಗ ರೈಲು ಬಳಕೆದಾರರು Gadag Railway Users
ಮಾನ್ಯ @HKPatilINC ಅವರೇ ತಮ್ಮ ಸಂಪುಟ ಸಹೋದ್ಯೋಗಿ @MBPatil ಗದಗ ಬೈಪಾಸ್ ಮೂಲಕ ರೈಲು ಓಡಿಸಲು ಕೇಂದ್ರ ಸಚಿವರಾದ @AshwiniVaishnaw @VSOMANNA_BJP ಪತ್ರ ಬರೆದಿದ್ದಾರೆ ತಾವು ಕೇಂದ್ರ ಸಚಿವರಿಗೆ ಪತ್ರ ಬರೆದು ಎಲ್ಲಾ ರೈಲುಗಳು ಗದಗ ಮುಖ್ಯ ನಿಲ್ದಾಣಕ್ಕೆ ಬರಲು ಒತ್ತಡ ಹೇರುವ ಮುಖಾಂತರ ಗದಗ ಜನತೆಯ ಪರ ಧ್ವನಿ ಎತ್ತಲು ಮನವಿ
M B Patil@MBPatil

ಬೆಂಗಳೂರು–ವಿಜಯಪುರ ನೇರ ಎಕ್ಸ್ ಪ್ರೆಸ್ ರೈಲಿಗೆ ಒತ್ತಾಯ ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಹಾಗೂ ಶ್ರೀ ವಿ. ಸೋಮಣ್ಣ ಅವರಿಗೆ ಮನವಿ ಬೆಂಗಳೂರು–ವಿಜಯಪುರ ನಡುವೆ ನೇರ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ಶೀಘ್ರ ಆರಂಭಿಸುವಂತೆ ಮಾನ್ಯ ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರಿಗೆ ಪತ್ರಬರೆದಿದ್ದೇನೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಅವರಿಗೂ ಮನವಿ ಸಲ್ಲಿಸಲಾಗಿದೆ. ಗದಗ–ಹೊಟಗಿ ದ್ವಿಪಥ ಯೋಜನೆಯಡಿ ಆಲಮಟ್ಟಿ–ವಂಡಾಳ್ ನಡುವಿನ 9.60 ಕಿಮೀ ಬ್ರಾಡ್ ಗೇಜ್ ಜೋಡಿ ಮಾರ್ಗ ಕಾಮಗಾರಿ ಪೂರ್ಣಗೊಂಡು, 2026ರ ಮಾರ್ಚ್ 25ರಿಂದ ಪ್ರಯಾಣಿಕರ ಸಂಚಾರಕ್ಕೆ ತೆರೆಯಲಾಗಿದೆ. ಆದರೆ, ಇಂತಹ ಮೂಲಸೌಕರ್ಯ ಅಭಿವೃದ್ಧಿಯ ನಡುವೆಯೂ ಬೆಂಗಳೂರು–ವಿಜಯಪುರ ಪ್ರಯಾಣಕ್ಕೆ ಇನ್ನೂ 15 ಗಂಟೆಗಳಿಗಿಂತ ಹೆಚ್ಚು ಸಮಯ ಬೇಕಾಗುತ್ತಿದ್ದು, ಸಾವಿರಾರು ಪ್ರಯಾಣಿಕರಿಗೆ ಅನಗತ್ಯ ವಿಳಂಬ ಉಂಟುಮಾಡುತ್ತಿದೆ. ಶಿಕ್ಷಣ, ಆರೋಗ್ಯ, ವ್ಯಾಪಾರ ಹಾಗೂ ಆಡಳಿತ ಕಾರ್ಯಗಳಿಗಾಗಿ ನಿರಂತರವಾಗಿ ಸಂಚರಿಸುವ ಜನತೆಗೆ ವೇಗವಾದ ಮತ್ತು ಸುಲಭ ಸಂಪರ್ಕ ಅವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ, ಬೆಂಗಳೂರು–ವಿಜಯಪುರ ನಡುವೆ ವಿಶೇಷ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ಆರಂಭಿಸುವುದು ಅತ್ಯಾವಶ್ಯಕವಾಗಿದೆ. ಹೊಸ ಜೋಡಿ ಮಾರ್ಗದ ವ್ಯವಸ್ಥೆಯನ್ನು ಸಮರ್ಪಕವಾಗಿ ಬಳಸಿಕೊಂಡು, ಮಧ್ಯಂತರ ನಿಲ್ದಾಣಗಳನ್ನು ಕಡಿಮೆ ಮಾಡುವುದರ ಜೊತೆಗೆ ಹುಬ್ಬಳ್ಳಿ ಮತ್ತು ಗದಗ ಬೈಪಾಸ್ ಮಾರ್ಗಗಳನ್ನು ಅನುಸರಿಸಿದರೆ, ಪ್ರಸ್ತುತ 15 ಗಂಟೆಗಳ ಪ್ರಯಾಣವನ್ನು ಸುಮಾರು 10 ಗಂಟೆಗೆ ಇಳಿಸಲು ಸಾಧ್ಯವಾಗುತ್ತದೆ. @VSOMANNA_BJP @AshwiniVaishnaw

ಕನ್ನಡ
8
6
15
1.3K
ಗದಗ ರೈಲು ಬಳಕೆದಾರರು Gadag Railway Users retweetledi
South Western Railway
South Western Railway@SWRRLY·
The newly constructed 9.60 km broad gauge double line between Almatti and Wandal, part of the Gadag–Hotgi Doubling Project, was commissioned and opened for passenger services on 25.03.2026. This section features a major open web girder bridge over the Parvatikatti River and is equipped with modern track infrastructure designed to support speeds of up to 110 kmph. With the commissioning of this stretch, the entire Gadag–Hotgi doubling project has been successfully completed, resulting in increased line capacity, improved punctuality, and safer, more efficient train operations.
South Western Railway tweet mediaSouth Western Railway tweet media
English
18
46
346
17.6K
ಗದಗ ರೈಲು ಬಳಕೆದಾರರು Gadag Railway Users retweetledi
Samarth Kerur
Samarth Kerur@KerurSamarth·
@VSOMANNA_BJP ಬುಕ್ ಮಾಡಿದ ಸ್ಥಳದಲ್ಲಿ ಹತ್ತದಿದ್ರೆ ಕಾದಿರಿಸಿದ ಸೀಟ್‌ ಕ್ಯಾನ್ಸಲ್‌ : ಭಾರತೀಯ ರೈಲ್ವೆ | Seat Cancelled If Not Boarded At Booked Station Railways | Asianet Suvarna News kannada.asianetnews.com/india-news/sea… @KARailway @GadagRailUsers @railcomplaint @BelagaviRlyUser @HospetRailUsers
3
1
2
663
ಗದಗ ರೈಲು ಬಳಕೆದಾರರು Gadag Railway Users retweetledi
Asianet Suvarna News
Asianet Suvarna News@AsianetNewsSN·
ವಿಜಯಪುರ-ಬೆಂಗಳೂರು ನಡುವಿನ ಬೈಪಾಸ್ ರೈಲು ಮಾರ್ಗಕ್ಕೆ ಆರಂಭದಲ್ಲಿಯೇ ಕೊಕ್ಕೆ? ಗದಗ ಜನರಿಂದ ಅಸ್ತಿತ್ವದ ವಾದ #Vijayapur #Gadag #IndianRailways kannada.asianetnews.com/karnataka-dist…
ಕನ್ನಡ
4
4
8
932