ಮಂಜುನಾಥ ಮಹಾಲಿಂಗಪುರ

1K posts

ಮಂಜುನಾಥ ಮಹಾಲಿಂಗಪುರ banner
ಮಂಜುನಾಥ ಮಹಾಲಿಂಗಪುರ

ಮಂಜುನಾಥ ಮಹಾಲಿಂಗಪುರ

@ManjunathMaha10

ಉತ್ತಮನಾಗು..ಉಪಕಾರಿಯಾಗು...

Katılım Aralık 2019
2.4K Takip Edilen583 Takipçiler
Ashwini Vaishnaw
Ashwini Vaishnaw@AshwiniVaishnaw·
🚆 Rapid expansion of Karnataka’s railway network under PM @narendramodi Ji’s leadership.
English
143
289
1.1K
36.1K
Pralhad Joshi
Pralhad Joshi@JoshiPralhad·
ಉತ್ತರ ಕರ್ನಾಟಕದ ರೈಲ್ವೆ ಪ್ರಯಾಣಿಕರಿಗೆ ಮತ್ತೊಂದು ಶುಭ ಸುದ್ಧಿ ನಮ್ಮ ಭಾಗದ ಜನರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ, ನೈಋತ್ಯ ರೈಲ್ವೆಯ ಪ್ರಮುಖ ವಿಶೇಷ ರೈಲುಗಳನ್ನು ಇಂದಿನಿಂದ 'ನಿಯಮಿತ ಸೇವೆ'ಗಳನ್ನಾಗಿ (Regular Train Services) ಪರಿವರ್ತಿಸಲಾಗುತ್ತಿದೆ. ಇದು ಉತ್ತರ ಕರ್ನಾಟಕದ ಜಿಲ್ಲೆಗಳ ಸಂಪರ್ಕ ಕ್ರಾಂತಿಗೆ ಹೊಸ ವೇಗ ನೀಡಲಿದೆ. ಹುಬ್ಬಳ್ಳಿ - ವಿಜಯಪುರ ರೈಲುಗಳ ನಿಯಮಿತ ಸಂಚಾರ: ರೈಲು ಸಂಖ್ಯೆ 56919/20 ಹಾಗೂ 66501/02 ರೈಲುಗಳು ಇನ್ನು ಮುಂದೆ ನಿಯಮಿತವಾಗಿ ಸಂಚರಿಸಲಿದ್ದು ಇದರಿಂದ ಹುಬ್ಬಳ್ಳಿ, ಗದಗ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ನಿತ್ಯ ಪ್ರಯಾಣಿಕರಿಗೆ, ವ್ಯಾಪಾರಸ್ಥರಿಗೆ ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಹೃಷಿಕೇಶಕ್ಕೆ ನೇರ ರೈಲು ಸಂಪರ್ಕ: ರೈಲು ಸಂಖ್ಯೆ 17363/64 ಹುಬ್ಬಳ್ಳಿ - ಯೋಗ ನಗರಿ ಹೃಷಿಕೇಶ ವಾರಕ್ಕೊಮ್ಮೆ ಸಂಚರಿಸುವ ರೈಲು ಈಗ ನಿಯಮಿತ ಸೇವೆಯಾಗಿದ್ದು, ಉತ್ತರ ಭಾರತಕ್ಕೆ ತೆರಳುವ ಯಾತ್ರಾರ್ಥಿಗಳು ಹಾಗೂ ಪ್ರವಾಸಿಗರಿಗೆ ವರ್ಷಪೂರ್ತಿ ಸುಲಭ ಪ್ರಯಾಣ ಒದಗಿಸಲಿದೆ. ಇಂದು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ಹುಬ್ಬಳ್ಳಿ - ವಿಜಯಪುರ ನೂತನ ನಿಯಮಿತ ರೈಲಿಗೆ ( ಮೆಮು ರೈಲು, MEMU- Mainline Electric Multiple Unit.) (ರೈಲು ಸಂಖ್ಯೆ: 66501) ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಲಾಯಿತು. ಪ್ರಧಾನಮಂತ್ರಿ ಶ್ರೀ @narendramodi ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತೀಯ ರೈಲ್ವೆ ವ್ಯವಸ್ಥೆ ದೇಶದ ಅಭಿವೃದ್ಧಿಗೆ ಮತ್ತಷ್ಟು ವೇಗ ತುಂಬುತ್ತಿದ್ದು, ನೂತನ ರೈಲು ಸೇವೆಗಳ ಮೂಲಕ ಸಾಮಾನ್ಯ ಜನರ ಪ್ರಯಾಣ ಸುಗಮ, ಸುರಕ್ಷಿತ ಹಾಗೂ ವೇಗದಾಯಕವಾಗುತ್ತಿದೆ. ರೈಲುಗಳ ನಿಯಮಿತ ಸೇವೆಯಿಂದಾಗಿ ಪ್ರಯಾಣಿಕರಿಗೆ ಆರ್ಥಿಕವಾಗಿಯೂ ದೊಡ್ಡ ಲಾಭವಾಗಲಿದೆ. ಸಾಮಾನ್ಯ ದರ್ಜೆಯ ಪ್ರಯಾಣಿಕರಿಗೆ ಸೂಪರ್‌ಫಾಸ್ಟ್ ಹೆಚ್ಚುವರಿ ಶುಲ್ಕವಿರುವುದಿಲ್ಲ. ಮೀಸಲು ದರ್ಜೆಯ ಟಿಕೆಟ್ ದರದಲ್ಲಿ ಸುಮಾರು 30% ರಷ್ಟು ಕಡಿತವಾಗಲಿದ್ದು, ಪ್ರಯಾಣವು ಅತ್ಯಂತ ಕೈಗೆಟಕುವ ದರದಲ್ಲಿ ಸಿಗಲಿದೆ. ಈ ಸಂದರ್ಭದಲ್ಲಿ ಹುಬ್ಬಳ್ಳಿಯ ನೈಋತ್ಯ ರೈಲ್ವೆ ವಲಯದ (SWR) ರೈಲ್ವೆ ಜನರಲ್ ಮ್ಯಾನೇಜರ್ ಶ್ರೀ ಪಿ ಅನಂತು ಹಾಗೂ ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು. @SWRRLY #DharwadConstituency
Pralhad Joshi tweet mediaPralhad Joshi tweet mediaPralhad Joshi tweet mediaPralhad Joshi tweet media
ಕನ್ನಡ
13
34
178
11.6K
ಮಂಜುನಾಥ ಮಹಾಲಿಂಗಪುರ
@KARailway @BhatAnvesh @JoshiPralhad @VSOMANNA_BJP @SWRRLY ಸರ್, ಇದೇ ಮೇ 15 ಕ್ಕೆ ಕುಷ್ಟಗಿ- ಹುಬ್ಬಳ್ಳಿಗೆ ರೈಲು ಸಂಚಾರಕ್ಕೆ ಒಂದು ವರ್ಷವಾಗಿದೆ. ಪ್ರಯಾಣಿಕರಿಗೆ ಅನಕೂಲವಾಗಿದ್ದು ಕೇಂದ್ರ ಸರ್ಕಾರಕ್ಕೆ ಅಭಿನಂದನೆಗಳು. ಈ ಭಾಗದ ಜನತೆ ಕುಷ್ಟಗಿ- ಬೆಂಗಳೂರು ರೈಲು ಸಂಚಾರ ಅಗತ್ಯವಾಗಿದ್ದು ತಾವು ಸ್ಪಂಧಿಸಿ ಕ್ರಮ ಕೈಗೊಳ್ಳುವ ವಿಶ್ವಾಸ ಇದೆ.
ಕನ್ನಡ
0
0
1
76
Karnataka Rail Users
Karnataka Rail Users@KARailway·
.@JoshiPralhad @VSOMANNA_BJP Sir, the proposed superfast train between Bengaluru & Mumbai via Hubballi should be introduced as a daily service. We kindly request your intervention to ensure this proposed SF service operates daily via Hubballi. @SWRRLY x.com/i/status/20520…
Pralhad Joshi@JoshiPralhad

ಬೆಂಗಳೂರಿನಿಂದ ಕರ್ನಾಟಕದ ಮಧ್ಯಭಾಗವಾದ ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಮಾರ್ಗದ ಮೂಲಕ ವಾಣಿಜ್ಯ ನಗರಿ ಮುಂಬೈಗೆ ತೆರಳಲು ಬೆಂಗಳೂರು-ಮುಂಬೈ ಸೂಪರ್ ಫಾಸ್ಟ್ ರೈಲನ್ನು ಜೂನ್ ಅಂತ್ಯದೊಳಗೆ ಆರಂಭಿಸುವುದಾಗಿ ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ @AshwiniVaishnaw ರವರು ಇಂದು ಮಾಹಿತಿಯನ್ನು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಬೆಂಗಳೂರು- ಮುಂಬೈ ನಡುವಿನ ಈ ಸೂಪರ್ ಫಾಸ್ಟ್ ರೈಲನ್ನು ವಂದೇ ಭಾರತ್ ಸ್ಲೀಪರ್ ರೈಲಾಗಿ ಬದಲಾಯಿಸುವ ನನ್ನ ಮನವಿಯನ್ನು ಸಹ ಪುರಸ್ಕರಿಸಿದ್ದಾರೆ. ಈ ವೇಳೆ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಪುನರಾಭಿವೃದ್ದಿ ಮತ್ತು ಹೆಚ್ಚಿನ ಅತ್ಯಾಧುನಿಕ ಸೌಕರ್ಯಗಳನ್ನು ಕಲ್ಪಿಸುವ ಕುರಿತು ಹಾಗೂ ಸಂಸದರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಜಗದೀಶ್ ಶೆಟ್ಟರ್ @JagadishShettar ಅವರ ಪ್ರಸ್ತಾವನೆಯಾದ ಲೋಕಾಪುರ - ಸವದತ್ತಿ - ಧಾರವಾಡ ರೈಲ್ವೆ ಲೈನ್ ಪುನರ್ ಸರ್ವೆ ಬಗ್ಗೆ ಸುದೀರ್ಘ ಚರ್ಚೆಯಾಗಿದ್ದು, ಈ ಅಂಶಗಳ ಕುರಿತು ಕೇಂದ್ರ ರೈಲ್ವೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನೂತನ ರೈಲಿನ ಸಂಚಾರಕ್ಕೆ ಅನುವು ಮಾಡಿಕೊಟ್ಟ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ @narendramodi, ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರಿಗೆ ರಾಜ್ಯದ ಪರವಾಗಿ ಧನ್ಯವಾದಗಳು. ರೈಲ್ವೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ @VSOMANNA_BJP ಅವರಿಗೆ ಅನಂತ ಧನ್ಯವಾದಗಳು.

English
6
28
73
3.3K
ಮಂಜುನಾಥ ಮಹಾಲಿಂಗಪುರ
@DrvenkateshNY @editor_vk @Vijaykarnataka @GuttedarDevavk @muttannasn @grahakara @rlyhydka @PriyankKharge @RadhaKrishnaINC ಗದಗ-ವಾಡಿ ರೈಲ್ಬೇ ಯೋಜನೆ ಬ್ರಿಟಿಷ್ ಸರ್ಕಾರದಲ್ಲಿ ಸಮೀಕ್ಷೆ ಆಗಿದ್ದು ಅಂದಿನ ಪ್ರಧಾನಿ ಲಾಲಬಹದ್ದೂರು ಶಾಸ್ತ್ರೀಜಿ ಅವರು ಅಡಿಗಲ್ಲು ಹಾಕಿದ ಇತಿಹಾಸ ಇದಕ್ಕಿದೆ. ಈ ಯೋಜನೆ ತಳಕಲ್- ಕುಷ್ಟಗಿ 56 ಕಿ.ಮೀ. ಮಾತ್ರ ರೈಲು ಮಾರ್ಗ ಆಗಿದ್ದು, ಮುಂದಿನ ಅಂದಾಜು 200 ಕಿ.ಮೀ‌. ಭೂಸ್ವಾಧೀನ ವಿಳಂಬದ ಹಿನ್ನೆಲೆಯಲ್ಲಿ ಹಿನ್ನೆಡೆಯಾಗಿದೆ
ಕನ್ನಡ
0
0
0
47
ಮಂಜುನಾಥ ಮಹಾಲಿಂಗಪುರ
@narendramodi @AmitShahOffice @AshwiniVaishnaw @JoshiPralhad @VSOMANNA_BJP @HospetRailUsers @drmubl @VJNPOLICE ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ರಾಮನಗರ ಗೇಟ್ ನಂ.38 ರೈಲ್ವೇ ಮೇಲ್ಸೇತುವೆ ನಿರ್ಮಿಸುವವರೆಗೂ ಸ್ಥಳೀಯ ಹಾಗೂ ಸುತ್ತಮುತ್ತಲಿನ ಜನತೆಯ ಈ ಗೋಳಾಟ ತಪ್ಪಿದ್ದಲ್ಲ...
ಕನ್ನಡ
0
0
0
39
ಮಂಜುನಾಥ ಮಹಾಲಿಂಗಪುರ
@HospetRailUsers ಬೆಂಗಳೂರು- ಹೊಸಪೇಟೆ ರೈಲನ್ನು ಕುಷ್ಟಗಿವರೆಗೂ ವಿಸ್ತರಿಸಿ ಇಲ್ಲವೇ ಕುಷ್ಟಗಿಯಿಂದ ಬೆಂಗಳೂರಿಗೆ ಪ್ರತ್ಯೇಕ ರೈಲು ಸಂಪರ್ಕ ಸೇವೆಯ ಬಗ್ಗೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸೋಮಣ್ಣ ಅವರಿಗೆ ಸಲ್ಲಿಸಿದ ಮನವಿಗೆ ಸ್ಪಂಧನೆ ಇಲ್ಲ.
ಕನ್ನಡ
0
0
0
54
ಮಂಜುನಾಥ ಮಹಾಲಿಂಗಪುರ
@OfficialGescom ಕುಷ್ಟಗಿ ಪಟ್ಟಣದ 5ನೇ ವಾರ್ಡ ವ್ಯಾಪ್ತಿಯ ಶ್ರೀ ಸಿದ್ದರಾಮೇಶ್ವರ ವೃತ್ತದ ವಿದ್ಯುತ್ ಕಂಬದ ತಂತಿಗಳಿಗೆ ಬಳ್ಳಿ ಬಿಗಿದುಕೊಂಡಿದೆ. ಇದರ ಪಕ್ಕ ಟಿಸಿ ಇದೆ, ಶಾಲೆ ಇದೆ. ಸಾರ್ವಜನಿಕರು ಸಂಚರಿಸುವ ರಸ್ತೆ ಇದಾಗಿದ್ದರೂ ಜೆಸ್ಕಾಂ ಸಿಬ್ಬಂದಿ ಗಮನಿಸದೇ ಇರುವುದು ವಿಪರ್ಯಾಸ
ಮಂಜುನಾಥ ಮಹಾಲಿಂಗಪುರ tweet media
ಕನ್ನಡ
1
0
1
66
ಮಂಜುನಾಥ ಮಹಾಲಿಂಗಪುರ
ಕುಷ್ಟಗಿ-ಬೆಂಗಳೂರು ರೈಲಿನ ಸಂಚಾರ ಸೇವೆ ಕಲ್ಪಿಸುವಂತೆ ಕುಷ್ಟಗಿ ರೈಲ್ವೇ ಹೋರಾಟ ಸಮಿತಿ ನೇತೃತ್ವದಲ್ಲಿ ರೈಲ್ವೇ ಖಾತೆ ರಾಜ್ಯ ಸಚಿವ ವ್ಹಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಲಾಯಿತು. ಇದೇ ವೇಳೆ ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳೀಕೇರಿ ಹಾಗೂ ವೀರೇಶ ಬಂಗಾರಶೆಟ್ಟರ, ಮಹಾಂತಯ್ಯ ಅರಳಲಿಮಠ, ಬಾಬು ಘೋರ್ಪಡೆ, ವೀರೇಶ ಕರಡಿ ಇದ್ದರು.
ಮಂಜುನಾಥ ಮಹಾಲಿಂಗಪುರ tweet media
ಕನ್ನಡ
0
0
2
56
ಮಂಜುನಾಥ ಮಹಾಲಿಂಗಪುರ
ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು ಕುಷ್ಟಗಿಯಿಂದ ಬೆಂಗಳೂರಿಗೆ ರೈಲು ಸಂಚಾರದ ಬಗ್ಗೆ ಕನಿಷ್ಠ ಭರವಸೆಯಾದ್ರೂ ನೀಡಿದ್ದಾರೆ. ರೈಲ್ವೇ ಖಾತೆ ರಾಜ್ಯ ಸಚಿವರಾಗಿ ನೀವು @VSOMANNA_BJP ಈ ವಿಷಯದಲ್ಲಿ ಯಾವೂದೇ ಸ್ಪಷ್ಟ ಭರವಸೆ ಇಲ್ಲ.
ಮಂಜುನಾಥ ಮಹಾಲಿಂಗಪುರ tweet media
ಕನ್ನಡ
0
1
1
65
ಮಂಜುನಾಥ ಮಹಾಲಿಂಗಪುರ
@KARailway @VSOMANNA_BJP ಮೆಮು ರೈಲುಗಳ ಸಕಾಲಿಕ ಸಂಚಾರಕ್ಕೆ ಅದ್ಯತೆ ಇಲ್ಲ ಎನ್ನುವುದು ಈ‌ ಘಟನೆ ಪ್ರತ್ಯಕ್ಷ ಸಾಕ್ಷಿ..@VSOMANNA_BJP ಅವರೇ ಸ್ಪಷ್ಟಪಡಿಸಿ. ನಿಮ್ಮ ಕೈಯಲ್ಲಿ‌ ಆಗುವುದಾದರೆ? ನೆಲೆಸಿಗರಿಗೆ ನ್ಯಾಯ ಕಲ್ಪಿಸಿ. ಕುಷ್ಟಗಿಯಿಂದ ಬೆಂಗಳೂರಿಗೆ ರೈಲು ಓಡಿಸಿ ಪರಿಪರಿಯಾಗಿ ಬೇಡಿಕೊಂಡಿದ್ದೇವೆ. ದೇವರು ವರ ಕೊಟ್ಟರೂ ಈ ಪೂಜಾರಿ (ಸಚಿವ ಸೋಮಣ್ಣ) ವರ ಕೊಡುತ್ತಿಲ್ಲ
ಕನ್ನಡ
0
0
3
86
Karnataka Rail Users
Karnataka Rail Users@KARailway·
.@VSOMANNA_BJP ಅವರೇ, ಇದಕ್ಕೆ ಸ್ಪಷ್ಟ ಉತ್ತರ ನೀಡಿ ಕ್ರಮ ಕೈಗೊಳ್ಳಿ ನೆನ್ನೆ ಬಿಡದಿ ರೈಲು ನಿಲ್ದಾಣದಲ್ಲಿ ಬೆಂಗಳೂರು–ಮೈಸೂರು ರೈಲುಗಳ ಸಮಯ ಪಾಲನೆ ಸರಿಯಾಗಿಲ್ಲದಿರುವುದು ಹಾಗೂ ಅಶೋಕಪುರಂ ಮೆಮು ಒಂದು ಗಂಟೆಗೂ ಹೆಚ್ಚು ಕಾಲ ನಿಲ್ದಾಣದಲ್ಲೆ ನಿಂತಿದ್ದ ಕಾರಣ ಪ್ರಯಾಣಿಕರು ಪ್ರತಿಭಟನೆ ನಡೆಸಿದ್ದಾರೆ. ಪ್ರಯಾಣಿಕರನ್ನು ಮನವೊಲಿಸುವ ಬದಲು ಅವರ ಮೇಲೆಯೇ ಕ್ರಮ ಕೈಗೊಂಡಿರುವುದು ಸರಿಯಲ್ಲ. ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. @hd_kumaraswamy @DrCNManjunath @yaduveerwadiyar @Tejasvi_Surya @AshwiniVaishnaw @SWRRLY @rpfswr @RailMinIndia @PMOIndia ವಿಡಿಯೋ ಕೃಪೆ: instagram.com/reel/DVXHeSHEu…
ಕನ್ನಡ
5
34
86
5.5K