Vinay S P

1.2K posts

Vinay S P

Vinay S P

@ImVinyasSP

It makes me feel special when special people joins me for a special reason

Katılım Nisan 2020
319 Takip Edilen131 Takipçiler
Vinay S P retweetledi
Dr.Vinayak Bhat
Dr.Vinayak Bhat@DrVinayakBhat·
ಶುಭಕೃತ್ ಸಂವತ್ಸರವು ಎಲ್ಲರಿಗೂ ಶುಭವನ್ನುಂಟುಮಾಡಲಿ.ಹೊಸ ವರ್ಷದ ಶುಭಾಶಯಗಳು..
Dr.Vinayak Bhat tweet media
ಕನ್ನಡ
1
1
0
0
Vinay S P retweetledi
Shivaram Hebbar
Shivaram Hebbar@ShivaramHebbar·
ಭದ್ರತಾ ಏಜೆನ್ಸಿ & ಆಟೋಮೊಬೈಲ್‌ ಉದ್ದಿಮೆಗಳ ಕಾರ್ಮಿಕರಿಗೆ ʼಕನಿಷ್ಠ ವೇತನʼ ನಿಗದಿಪಡಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಕೆಲವೇ ದಿನಗಳಲ್ಲಿ ಹೊಸ ಕಾಯ್ದೆ ಜಾರಿಯಾಗಲಿದೆ. ತಿಂಗಳಿಗೆ ಕನಿಷ್ಠ ವೇತನ 10,685 ರೂಪಾಯಿ ನಿಗದಿಪಡಿಸಲಾಗಿದೆ. ಈ ಕಾಯ್ದೆ ಜಾರಿಗೊಳಿಸುವ ನಮ್ಮ ನಿರ್ಧಾರಕ್ಕೆ ಅಂಕಿತ ಹಾಕಿದ ರಾಜ್ಯ ಸರ್ಕಾರಕ್ಕೆ ಧನ್ಯವಾದಗಳು.
Shivaram Hebbar tweet media
ಕನ್ನಡ
11
25
133
0
Vinay S P retweetledi
Chiru Bhat | ಚಿರು ಭಟ್
ಅಣಾ @PriyankKharge, ಥಿಯೇಟರ್‌ನಲ್ಲಿ ಬಿಡುಗಡೆಯಾಗದೇ OTTಯಲ್ಲಿ ಬಿಟ್ಟ ಸಿನಿಮಾಗೆ ತೆರಿಗೆ ವಿನಾಯಿತಿ ಕೊಡೋದಾದ್ರೂ ಹೆಂಗಣಾ? 😫 ಯಾಕ್ ಅಣಾ ನೀ ಹಿಂಗೆ? #TheKashmirFiles #JaiBhim
Chiru Bhat | ಚಿರು ಭಟ್ tweet media
ಕನ್ನಡ
67
102
786
0
Vinay S P
Vinay S P@ImVinyasSP·
@drashwathcn ಅತಿಥಿ ಉಪನ್ಯಾಸಕ ನೇಮಕಾತಿ ಪ್ರಕ್ರಿಯೆಯಲ್ಲಿ ಎಲ್ಲರಿಗೂ ನ್ಯಾಯ ಸಿಗುತ್ತದೆಂದು ಮೀಡಿಯಾಗಳಿಗೆ ಸುದ್ದಿ ಕೊಟ್ಟಿದ್ರಿ. ಈಹಿಂದೆ ಐದು-ಆರು ವರ್ಷಗಳಿಂದ ಕಾರ್ಯ ನಿರ್ವಹಿಸಿದ್ದ ಅತಿಥಿ ಉಪನ್ಯಾಸಕರು ಸಾವಿರಾರು ಜನ ಬೇರೆ ದಾರಿಕಾಣದೇ ಈಗ ಹೊರಗಿದ್ದಾರೆ. ಅವರ ಬಗ್ಗೆ ಗಮನ ಹರಿಸಿ. ವಿದ್ಯಾವಂತ ಯುವಶಕ್ತಿಯನ್ನು ಸರಿಯಾಗಿ‌ ಉಪಯೋಗಿಸಿಕೊಳ್ಳಲು ಕೋರಿಕೆ.
ಕನ್ನಡ
0
4
4
0
Dr. C.N. Ashwath Narayan
Dr. C.N. Ashwath Narayan@drashwathcn·
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ನಡೆಯಲಿರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಯ ನೇಮಕಾತಿ ಪರೀಕ್ಷೆಗೆ ಸಂಬಂಧಪಟ್ಟಂತೆ ಇಲಾಖೆಯ ಅಧಿಕಾರಿಗಳು, ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್‌ ಅಧಿಕಾರಿಗಳ ಜತೆ ಚರ್ಚಿಸಲಾಯಿತು. ಪರೀಕ್ಷೆಯ ವೇಳೆ ನಕಲಿ ಮಾಡುವುದು, ಅವ್ಯವಹಾರ ಅಥವಾ ಅಹಿತಕರ ಘಟನೆಗಳಿಗೆ ಎಡೆಮಾಡಿಕೊಡಬಾರದೆಂದು ಸೂಚಿಸಲಾಗಿದೆ.
ಕನ್ನಡ
7
25
133
0
Vinay S P retweetledi
Dr. C.N. Ashwath Narayan
Dr. C.N. Ashwath Narayan@drashwathcn·
ಶಿವಮೊಗ್ಗದಲ್ಲಿ ಹಿಂದೂ ಪರ ಸಂಘಟನೆಯ ಕಾರ್ಯಕರ್ತ ಹರ್ಷ ಅವರನ್ನು ಹತ್ಯೆಗೈದಿರುವುದು ತೀವ್ರ ಖಂಡನೀಯ. ಹರ್ಷ ಅವರ ಕುಟುಂಬದ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಅಗಲಿದ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬ ವರ್ಗ ಹಾಗೂ ಹಿತೈಷಿಗಳಿಗೆ ನೋವನ್ನು ಭರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುವೆ. ಓಂ ಶಾಂತಿ.
Dr. C.N. Ashwath Narayan tweet media
ಕನ್ನಡ
62
92
893
0
Vinay S P retweetledi
Dr. C.N. Ashwath Narayan
Dr. C.N. Ashwath Narayan@drashwathcn·
ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್​ನಿಂದ ಬನ್ನೇರುಘಟ್ಟ ರಸ್ತೆಯ ವೆಗಾಸಿಟಿ ಮಾಲ್ ಜಂಕ್ಷನ್​ವರೆಗಿನ 12 ಕಿ.ಮೀ ಉದ್ದದ ರಸ್ತೆಗೆ ‘ಶ್ರೀ ಪುನೀತ್ ರಾಜ್‍ಕುಮಾರ್ ರಸ್ತೆ’ ಎಂದು ನಾಮಕರಣ ಮಾಡಲು ಅನುಮೋದನೆ ನೀಡಲಾಗಿದೆ. ಕರುನಾಡಿನ ನಂದಾದೀಪ ಅಪ್ಪು ಅವರು ಎಲ್ಲರ ಮನೆ-ಮನಗಳಲ್ಲಿ ಅಜರಾಮರರಾಗಿರುತ್ತಾರೆ. #ಅಪ್ಪುಅಮರ #ರಾಜಕುಮಾರ
Dr. C.N. Ashwath Narayan tweet mediaDr. C.N. Ashwath Narayan tweet media
ಕನ್ನಡ
26
316
2K
0
Vinay S P retweetledi
mangesh kumar
mangesh kumar@mangeshkumar85·
ಸರ್ಕಾರದ ದ್ವಂದ್ವನೀತಿ ಮತ್ತು ಅವ್ಯವಸ್ಥೆಯ ಪರಿಣಾಮವಾಗಿ ಬದುಕಿ ಬಾಳಬೇಕಾಗಿದ್ದ ಅದೆಷ್ಟು ಜೀವಗಳು ಒಂದು ಸ್ವಂತನೆಲೆ ಕಂಡುಕೊಳ್ಳುವಲ್ಲಿ ಸಾಧ್ಯವಾಗದೆ ಹಲವು ಅತಿಥಿ ಉಪನ್ಯಾಸಕರು ಆತ್ಮಹತ್ಯೆ ಕ್ರಮಕ್ಕೆ ಮಂದಾಗಿದ್ದಾರೆ.ವೈಡಿಡಿ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್ ವಿಭಾಗದ ಅತಿಥಿ ಉಪನ್ಯಾಸಕಿಯಾಗಿUmmi Hani ಆತ್ಮಹತ್ಯೆಯೂ ಒಂದು @drashwathcn
mangesh kumar tweet media
ಕನ್ನಡ
0
29
43
0
Vinay S P retweetledi
Dr. C.N. Ashwath Narayan
Dr. C.N. Ashwath Narayan@drashwathcn·
ಜಾಣ ಕುರುಡು ಮತ್ತು ಶುದ್ಧ ಸುಳ್ಳು @DKShivakumar ಅವರ ದಿನನಿತ್ಯದ ಚಾಳಿ! ಶಾಲಾ-ಕಾಲೇಜುಗಳಲ್ಲಿ ಯಾವ ದಿನ ಧ್ವಜಾರೋಹಣ ಮಾಡುತ್ತಾರೆಂಬ ಕನಿಷ್ಠ ಜ್ಞಾನವಿಲ್ಲದೇ ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಈ ರೀತಿಯ ಸುಳ್ಳುಗಳಿಂದ ರಾಜಕೀಯ ಲಾಭ ಸಿಗಬಹುದೆಂದು ಭಾವಿಸಿದ್ದರೆ ದಯವಿಟ್ಟು ಆ ದುರಾಲೋಚನೆಯಿಂದ ಹೊರಬನ್ನಿ.
ಕನ್ನಡ
23
94
581
0
Vinay S P
Vinay S P@ImVinyasSP·
ಸಾಮಾಜಿಕ‌ ನ್ಯಾಯಕ್ಕೆ ಸಂಪೂರ್ಣ‌ ವಿರುಧ್ಧವಾಗಿ ಅತಿಥಿಉಪನ್ಯಾಸಕರ ಆಯ್ಕೆಪ್ರಕ್ರಿಯೆ‌ ನಡೆದಿದೆ. @drashwathcn @BSBommai ಯವರಿಗೆ ದೇವರು ಒಳ್ಳೆಬುಧ್ಧಿಕೊಡಲಿ. ಸಾವಿರಾರು ಜನ‌ಕೆಲಸ ಕಳೆದುಕೊಂಡಿದ್ದಾರೆ. @DCE_Karnataka ಬಳಿ ಇದರ ಸಂಪೂರ್ಣ ಮಾಹಿತಿ ಇದ್ದು ಒಮ್ಮೆ ಅದನ್ನು ನೋಡಿ. ಆಮೇಲೆ ತಿಪ್ಪೆ ಸಾರಿಸುವ ಹೇಳಿಕೆ ಕೊಡುವಿರಂತೆ!
ಕನ್ನಡ
0
4
3
0
Vinay S P retweetledi
ಹೆಚ್.ಡಿ.ಕುಮಾರಸ್ವಾಮಿ | HD Kumaraswamy
ಸರಕಾರಕ್ಕೆ 6 ತಿಂಗಳು ತುಂಬಿದ ಮೇಲೆ ಸಾಧನೆಗಳ ಪುಸ್ತಕವೂ ಹೊರಬಂತು, ವಿಧಾನಸೌಧದ ಬ್ಯಾಂಕ್ವೆಟ್‌ಹಾಲ್‌ʼನಲ್ಲಿ ಅದ್ಧೂರಿ ಕಾರ್ಯಕ್ರಮವೂ ನಡೆಯಿತು. ಬಣ್ಣಬಣ್ಣದ ಜಾಹೀರಾತುಗಳ ಮೂಲಕ ಮಾಡದ ಕೆಲಸಗಳ ಬಗ್ಗೆ ಕೊಚ್ಚಿಕೊಂಡಿದ್ದೂ ಆಯಿತು. ಸ್ವ-ಗುಣಗಾನ ಇನ್ನೂ ನಿಂತಿಲ್ಲ. 1/6
ಹೆಚ್.ಡಿ.ಕುಮಾರಸ್ವಾಮಿ | HD Kumaraswamy tweet mediaಹೆಚ್.ಡಿ.ಕುಮಾರಸ್ವಾಮಿ | HD Kumaraswamy tweet media
ಕನ್ನಡ
44
148
329
0
Vinay S P retweetledi
mangesh kumar
mangesh kumar@mangeshkumar85·
@GLsKarnataka @siddaramaiah @narendramodi @drashwathcn @CMofKarnataka @hd_kumaraswamy ಮಾನ್ಯ ಉನ್ನತ ಶಿಕ್ಷಣ ಸಚಿವರು ಹಠಕ್ಕೆ ಬಿದ್ದವರಂತೆ ಆತುರ ಆತುರವಾಗಿ #ಅಥಿತಿ_ಉಪನ್ಯಾಸಕ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಿದ್ದು ಹಲವಾರು ಲೋಪದೋಷಗಳಿಂದ ಕೂಡಿದೆ.ಸೇವಾಭದ್ರತೆ ಕೇಳಿದ್ದಕ್ಕೆ ಪ್ರತಿ ತಂತ್ರ ರೂಪಿಸಿದ್ದಾರೆ.#wewantjusties
mangesh kumar tweet media
ಕನ್ನಡ
0
22
15
0
Vinay S P retweetledi
ರಾಜ್ಯ ಸ.ಪ.ಕಾ.ಅ.ಉ.ಹಿತರಕ್ಷಣಾ ಸಮಿತಿ ಕರ್ನಾಟಕ (ರಿ)
@gfgcguests ಸಮಿತಿಯ ಗೌರವಾಧ್ಯಕ್ಷರಾದ ಹಾಗೂ ವಿ.ಪ. ಶಾಸಕರಾದ ಶ್ರೀ @AyanurManjunath ಸರ್ ಅವರು, ಇನ್ನಿತರ ವಿ.ಪ. ಶಾಸಕರುಗಳಾದ ಶ್ರೀ @svsankanur ಶ್ರೀ #ShrikanteGowda ಶ್ರೀ @shashilnamoshi ಅವರೊಂದಿಗೆ ಕೂಡಿಕೊಂಡು ಕುಮಾರ್ ನಾಯಕ್ ಅವರನ್ನು ಭೇಟಿ ಮಾಡಿ ಅ.ಉ.ರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು.
ರಾಜ್ಯ ಸ.ಪ.ಕಾ.ಅ.ಉ.ಹಿತರಕ್ಷಣಾ ಸಮಿತಿ ಕರ್ನಾಟಕ (ರಿ) tweet media
ಕನ್ನಡ
0
3
2
0
Vinay S P retweetledi
mangesh kumar
mangesh kumar@mangeshkumar85·
@GLsKarnataka @siddaramaiah @narendramodi @drashwathcn @CMofKarnataka @DKShivakumar @hd_kumaraswamy @GfgcGuest ಅತಿಥಿ ಉಪನ್ಯಾಸಕರ ಹೊಸದಾಗಿ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿರುವುದು ಬಹಳಷ್ಟು ಅತಿಥಿ ಉಪನ್ಯಾಸಕರ ಬದುಕುವ ಭರವಸೆಯನ್ನು ಕಸಿದುಕೊಂಡಿದೆ ಮಾನ್ಯ ಶಿಕ್ಷಣ ಸಚಿವರು ಎರಡು ನಿಮಿಷ ಆಡಿಯೋ ಆಲಿಸಿ.
ಕನ್ನಡ
34
152
62
0
Vinay S P retweetledi
Pandit
Pandit@Pandit87222849·
Sir ನಾವು ಕೇಳಿರೋದು ಸೇವಾ ವೀಲಿನ ಅಥವಾ ಸೇವಾ ಭದ್ರತೆ ಆದರೆ ತಾವು ಆದೇಶ ಮಾಡಿರೋದು ಸಂಬಳ ಹೆಚ್ಚಳ ಮತ್ತು 7500 ಅತಿಥಿ ಉಪನ್ಯಾಸಕರ ಉದ್ಯೋಗ ಕಡಿತ ಇದ್ಯವ ಸಿಹಿ ಸುದ್ದಿ sir ನಾವು ಒಪ್ಪೋದಿಲ್ಲ ನಮ್ಮ ಹೋರಾಟ ಮುಂದುವರಿಯಲಿದೆ
BJP Karnataka@BJP4Karnataka

ಕರ್ನಾಟಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಬಹುದಿನಗಳ ಬೇಡಿಕೆ ಈಡೇರಿಸಲು ರಾಜ್ಯ ಬಿಜೆಪಿ ಸರ್ಕಾರ ಒಪ್ಪಿಗೆ ನೀಡಿದೆ.

ಕನ್ನಡ
2
13
6
0
Vinay S P retweetledi
mangesh kumar
mangesh kumar@mangeshkumar85·
San..@Sandarsha20

@NarasimhayaV @narendramodi @rashtrapatibhvn @PMOIndia @ugc_india @India_NHRC @EduMinOfIndia @BSBommai @siddaramaiah @DKShivakumar @drashwathcn @hd_kumaraswamy @republic @tv9kannada @publictvnews @TV5kannada #JusticeForGuestFacultyofKarnataka ಅತಿಥಿ ಉಪನ್ಯಾಸಕರು ಸಹ ಸಮಾನ ವೇತನ ಪಡೆಯಲು ಕಾನೂನಿನ ಪ್ರಕಾರ ಅರ್ಹರು. ಆದರೆ ಕರ್ನಾಟಕ ಸರ್ಕಾರವು ಅತಿಥಿ ಉಪನ್ಯಾಸಕರಿಗೆ, ಸಮಾನ ವೇತನ ನೀಡದೆ ಅನ್ಯಾಯ ಮಾಡುತ್ತಾ ಬಂದಿದೆ. ಸಾಮಾಜಿಕ ನ್ಯಾಯವನ್ನು ಗಾಳಿಗೆ ತೂರಿದೆ. ಇದರಿಂದ ಮನ ನೊಂದ ಅತಿಥಿ ಉಪನ್ಯಾಸಕರು ಆತ್ಮ ಹತ್ಯೆ ಮಾಡಿ ಕೊಂಡಿದ್ದಾರೆ.

English
0
8
7
0
Vinay S P retweetledi
Nagayya Joteppanavar
Nagayya Joteppanavar@Nagayya123·
ಜನ ಮೆಚ್ಚಿದ ನಾಯಕರಾದ ಶ್ರೀ ಕುಮಾರಸ್ವಾಮಿಯವರಿಗೆ, ತಾವು ಅತಿಥಿ ಉಪನ್ಯಾಸಕರಿಗೆ ಕಾಯಮಾತಿ ಕೊಡಬೇಕೆಂದು ಹೇಳಿರುವುದು ತುಂಬಾ ಸ್ವಾಗತಾರ್ಹ.ಆದರೆ ತಾವು ಬಂದು ಹೋರಾಟಕ್ಕೆ ಕುಳಿತರೆ ಇನ್ನೂ ನಮ್ಮ ಹೋರಾಟ ಬಳಗೊಳ್ಳುವದು, JDS ಬಗ್ಗೆ ಜನರಿಗೆ ಉಳಿದ ಪಕ್ಷಗಳಿಗಿಂತ ಹೆಚ್ಚು ವಿಶ್ವಾಸವಿದೆ. ದಯವಿಟ್ಟು ಗಮಹರಿಸಿ, ಮನವಿ.@hd_kumaraswamy
ಕನ್ನಡ
0
7
5
0