Mohan

22.9K posts

Mohan banner
Mohan

Mohan

@mohanagm1

ಸ್ವಾಭಿಮಾನಿ ಸನಾತನಿ ಕನ್ನಡಿಗ,ರಾಷ್ಟ್ರೀಯವಾದಿ,ಪರಿಸರವಾದಿ,ಮಕ್ಕಳ,ಮಹಿಳೆಯರ ಮತ್ತು ಪ್ರಾಣಿಗಳ ಹಕ್ಕುಗಳ ಹೋರಾಟಗಾರ. Environmentalist,Women,Children & Animal rights activist.

Katılım Ekim 2015
695 Takip Edilen456 Takipçiler
Save BASAVANAGUDI Heritage
Save BASAVANAGUDI Heritage@SaveBasavangudi·
*White topping killing Basavanagudi’s trees.* Gandhi Bazaar main road, Basavanagudi - roots exposed, soil uprooted, tree destabilized. This isn’t an isolated case. Across Basavanagudi, trees are being suffocated and uprooted because of unscientific white topping work. Concrete laid too close, no space for roots to breathe, no protection for the tree base. The result: weakened trees that fall or die slowly. Who approved this work? Who supervised it? Who will be held accountable when a mature tree falls and someone gets hurt? Stop destroying green cover in the name of road development. @GBAChiefComm #BBMPForestCell #GBADCFTreeOfficer
Save BASAVANAGUDI Heritage tweet mediaSave BASAVANAGUDI Heritage tweet mediaSave BASAVANAGUDI Heritage tweet media
English
9
17
72
4.8K
Mohan
Mohan@mohanagm1·
@TITTUCOOL Uninvited,unwanted and Ungrateful migrant when she’ll pack up to her state ?
English
0
0
0
12
Janardhan || ಜನಾರ್ಧನ್
One of the reasons why Kannadigas inherently hate ungrateful BIMARUS is that they shit in the same plate which gives them food ( Their hometowns couldn't provide decent 2 meals a day also ). Just look at her attitude and privilege. Is there anyway we can tag her employer so that she can happily work in her home state?? 🤔🤔 Instagram source : instagram.com/reel/DYFmJrIzB…
English
57
46
228
13.8K
Mohan
Mohan@mohanagm1·
@rajanna_rupesh @BlrCityPolice ಪೊಲೀಸನವರು ಎಲ್ಲಿದ್ದಾರೆ ,ಏನು ಮಾಡ್ತಿದ್ದಾರೆ ⁉️
ಕನ್ನಡ
0
0
0
10
ರೂಪೇಶ್ ರಾಜಣ್ಣ(RUPESH RAJANNA)
ಯಶವಂತಪುರ ಬಳಿ ಇವರೇನು ಇದನ್ನ ಕರ್ನಾಟಕ ಅಂದುಕೊಂಡಿದ್ದಾರ ಇಲ್ಲ ಭೀಮಾರು ಅಂದುಕೊಂಡಿದ್ದಾರ.. ಅಪಾಯಕಾರಿ ವಸ್ತುಗಳನ್ನ ಹಿಡಿದು ರಸ್ತೆಯಲ್ಲಿ ಬಡಿದಾಟ.. ಭಯ ಇಲ್ಲ ಹೀಗೆ ಅತಿಯಾದ ವಲಸೆ ಕನ್ನಡಿಗರ ಮೇಲೆ, ಕರ್ನಾಟಕದ ಮೇಲೆ ಮುಂದೆ ದೊಡ್ಡ ಪರಿಣಾಮ ಆಗಲಿದೆ ಎಚ್ಚರ ಕನ್ನಡಿಗರೇ.. @BlrCityPolice ಗಮನಿಸಿ
ಕನ್ನಡ
31
154
471
15.2K
Mohan retweetledi
Siddegowda Shyam Prasad | ಎಸ್ ಶ್ಯಾಮ್ ಪ್ರಸಾದ್ |
ಇದು #ನಮ್ಮನಾಡು_ನಮ್ಮಜನ ಕೇಳುತ್ತಿರುವ ದ್ವಿಭಾಷಾ ನೀತಿಯಲ್ಲ! ಇವರು ಮಾಡುತ್ತಿರುವುದು ದ್ವಿಭಾಷಾ ಮಾಧ್ಯಮ: ಕನ್ನಡದ ಜೊತೆಗೆ ಇಂಗ್ಲಿಷ್‌ನಲ್ಲೂ ಪಾಠ ಮಾಡೋದು. ಕನ್ನಡಿಗರು ಕೇಳುತ್ತಿರುವುದು ತ್ರಿಭಾಷಾ ಸೂತ್ರದ ಬದಲು ದ್ವಿಭಾಷಾ ಸೂತ್ರ. ಮೂರನೇ ಭಾಷೆಯ ಹೊರೆ ಬೇಡ ಅಂತ. ವ್ಯತ್ಯಾಸ ನೆನಪಿರಲಿ. #ಎಚ್ಚರಿಕೆ_ಕನ್ನಡಿಗ
Siddegowda Shyam Prasad | ಎಸ್ ಶ್ಯಾಮ್ ಪ್ರಸಾದ್ | tweet media
ಕನ್ನಡ
8
57
240
4.5K
Mohan
Mohan@mohanagm1·
@kannadamanasuga @Manjunath114433 ಗುಜರಾತಿಗಳು ಸ್ವಾಭಿಮಾನಿಗಳು, ಆದರೆ ಕನ್ನಡಿಗರು ⁉️
ಕನ್ನಡ
0
0
10
551
Mohan retweetledi
ಕನ್ನಡ ಮನಸುಗಳು ಕರ್ನಾಟಕ
ಅಹಮದಾಬಾದ್ ಮೆಟ್ರೋ ಟಿಕೆಟ್ ನಲ್ಲಿ ಗುಜರಾತಿ ಮಾತ್ರ ಇದೆ. ಹೊರಗಡೆ ಇಂದ ಬರೋರಿಗೆ ಏನು ತಿಳಿಯಲ್ಲ. ಅದೇ ನಮ್ಮ ಕರ್ನಾಟಕಕ್ಕೆ ಬಂದಾಗ ಕನ್ನಡದ ಜೊತೆ ಇಂಗ್ಲಿಷ್ ಇದ್ರೂ ಹಿಂದಿ ಬೇಕು ಅಂತಾರೆ.
ಕನ್ನಡ ಮನಸುಗಳು ಕರ್ನಾಟಕ tweet media
ಕನ್ನಡ
24
168
703
22.6K
Mohan retweetledi
ದಡಿಗ ಗಂಗವಾಡಿ | Ganga Dynasty
ಕನ್ನಡ ಗೆಲುವು ! ಕನ್ನಡಿಗರ ಹೋರಾಟ ಮುಂದಿನ ವರ್ಷದಿಂದ ಇನ್ನಷ್ಟು ಗಟ್ಟಿಯಾಗಬೇಕು. ಹಿಂದಿ ಹೈಕಮಾಂಡ್ ಒತ್ತಡಕ್ಕೆ ಜಗ್ಗದೆ, ತಗ್ಗದೆ ಕರ್ನಾಟಕದಲ್ಲಿ ಎರಡು ನುಡಿ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಕನ್ನಡ + ಇಂಗ್ಲಿಷ್ ಸಾಕು! 💛❤️ @BJP4Karnataka ಕನ್ನಡ ಕಡ್ಡಾಯ ವಿರುದ್ಧ ಕೋರ್ಟ್ ಮೆಟ್ಟಿಲು ಏರಿದ್ದು ಕನ್ನಡಿಗರು ಮರೆಯಬಾರದು
ದಡಿಗ ಗಂಗವಾಡಿ | Ganga Dynasty tweet media
ಕನ್ನಡ
1
5
16
95
Mohan
Mohan@mohanagm1·
@Manjunath114433 Follow two languages policy in Karnataka,first native language Kannada and then English for non Kannada speaking people. Hindi and Urdu both are not native languages.
English
0
0
0
11
Mohan
Mohan@mohanagm1·
@troubleshotr @Manjunath114433 ಉರ್ದು ಗೂ ಕನ್ನಡ ನಾಡಿಗೂ ಯಾವುದೇ ಸಂಭಂದವಿಲ್ಲ
ಕನ್ನಡ
1
0
0
11
double trouble
double trouble@troubleshotr·
@Manjunath114433 ಹಾಗಾದ್ರೆ ಉರ್ದು ಶಾಲೆ ಮುಚ್ಚೋಲ್ವಾ ಉರ್ದು ಬೋರ್ಡ್ ಗೆ ಹೀಗೆ ಮಾಡೋಲ್ವಾ StopUrduImposition ಅನ್ನೋಲ್ವಾ 😂
ಕನ್ನಡ
1
0
0
45
K I R A N..
K I R A N..@Kiran2361976·
Gen z mocking PM's precautionary measures is just reminding me of teenage where we make fun of precautions suggested by parents. At that age we feel as if we know more than them . It will take 10 years of life lessons to realise that they were more right.
English
1
0
1
19
Mohan
Mohan@mohanagm1·
@meabhinp @canarabank Serve in my language Kannada or else close your business in Karnataka
English
1
0
2
152
ಅಭಿ | Abhi
ಅಭಿ | Abhi@meabhinp·
Hey @canarabank ,why are ATM machines available only in Hindi and English? This is disappointing for customers in Karnataka. Please include Kannada language support as well. Location: H.D. Kote, Mysore.
ಅಭಿ | Abhi tweet media
English
23
115
382
11.5K