ಸಾರ್ವಜನಿಕರ ಮಾಹಿತಿಗಾಗಿ...

23.7K posts

ಸಾರ್ವಜನಿಕರ ಮಾಹಿತಿಗಾಗಿ...

ಸಾರ್ವಜನಿಕರ ಮಾಹಿತಿಗಾಗಿ...

@mysuru025

Jai Shri Ram! 🙏

Katılım Nisan 2022
50 Takip Edilen875 Takipçiler
ಸಾರ್ವಜನಿಕರ ಮಾಹಿತಿಗಾಗಿ...
@amogghakar5459 ಸುಪ್ರೀಂ ಕೋರ್ಟ್ ಹೆಲ್ಮೆಟ್ ಅನ್ನು ಅವರವರ ಇಚ್ಛೆಗೆ ಬಿಡಿ. #ಹೆಲ್ಮೆಟ್ ಧರಿಸದೆ ಇದ್ದರೆ ಇನ್ಸೂರೆನ್ಸ್ ಹಣ ಕೊಡ ಬೇಡಿ. ಫುಲ್ ಫೇಸ್ ಹೆಲ್ಮೆಟ್ ಹಾಕಿಕೊಂಡಿದ್ದರೆ,ಹಿಂದೆ ವಾಹನ ಸವಾರ ಹಾರ್ನ್ ಮಾಡಿದರು ಕೇಳಿಸದೆ ಮಧ್ಯ ರಸ್ತೆಯಲ್ಲಿ ಹೋಗುತ್ತಾರೆ. ಅಪಘಾತ ಆದರೆ ಸೀಟ್ ಬೆಲ್ಟ್ ಹೆಲ್ಮೆಟ್ ಹಾಕಿದ್ದರು ಸಾಯುತ್ತಾರೆ. ಅವರವರ ಇಚ್ಛೆಗೆ ಬಿಡಿ.⚖️🇮🇳
ಕನ್ನಡ
0
0
0
2
Amogghakarnataka
Amogghakarnataka@amogghakar5459·
ಬೆಳ್ಳಂ ಬೆಳಿಗ್ಗೆ ಪೊಲೀಸರ ಘನ ಕಾರ್ಯ, ಮಕ್ಕಳನ್ನ ಶಾಲೆಗೆ ಬಿಡಲು ಬಂದವರಿಗೆ ಹೆಲ್ಮೆಟ್ ತಪಾಸಣೆ, ಕಲಬುರಗಿಯ CPEM ಶಾಲೆಯ ಮುಂದೆ ಪೊಲೀಸರ ತಪಾಸಣೆ.. #kalburgi #kalburginews #kalburgipolice #HelmetChecking #collegegate #norules #PublicQuestions #kalburgicitypolice #Update #viralvideo #trendingvideo #NewsUpdate #mysore #amogghmahesh #amogghakarnataka #amogghatv #amogghmysore #amoggh #amoggha #BreakingNews #Karnatakanews
ಕನ್ನಡ
1
1
4
415
ಸಾರ್ವಜನಿಕರ ಮಾಹಿತಿಗಾಗಿ...
@amogghakar5459 ಇಂದಿನ ಜೀವನದಲ್ಲಿ,ಎಲ್ಲವೂ ಬೆಲೆ ಜಾಸ್ತಿಯಾಗಿದೆ. ಮನೆಯಲ್ಲಿರುವವರೆಲ್ಲ ಕೆಲಸಕ್ಕೆ ಹೋದರೆ ಹೊಟ್ಟೆ ತುಂಬಿಸಿಕೊಳ್ಳಬಹುದು. ಅಂತಹದರಲ್ಲಿ,ಕಸ ಕೊಡುವುದಕ್ಕೋಸ್ಕರ ಅವರನ್ನು ಕಾಯ್ಕೊಂಡಿರಬೇಕಾ.? ಆಚೆ ಇಟ್ಟರೆ ಗೋವು ಶ್ವಾನ ಬೆಕ್ಕು ಗಳ ಕಾಟ. ಕಸದ ಡಬ್ಬವನ್ನು ಎಲ್ಲಾ ಕಡೆ ನಿರ್ಮಿಸಿ. ಕಸದ ಡಬ್ಬಗಳನ್ನೆಲ್ಲ ಏಕೆ ಹೊಡೆದು ಹಾಕಿದಿರಿ.?⚖️🇮🇳✅
ಕನ್ನಡ
0
0
0
7
Amogghakarnataka
Amogghakarnataka@amogghakar5459·
ಬೆಂಗಳೂರಲ್ಲಿ ಸೈಟ್ ಕ್ಲೀನ್ ಮಾಡೋಕೆ ಮಾಲೀಕರಿಗೆ ಗಡುವು ನೀಡಿದ್ದ ಸಚಿವ ಕೃಷ್ಣಾ ಬೈರೇಗೌಡದ ಮಹಿಳೆಯ ಪ್ರಶ್ನೆ.. #banglore #bangloregarbage #GreaterBengaluruAuthority #gbabanglore #CleanTheCity #GarbageProblem #womencomplaint #banglorenews #Update #viralvideo #trendingvideo #NewsUpdate #mysore #amogghmahesh #amogghakarnataka #amogghatv #amogghmysore #amoggh #amoggha #BreakingNews #Karnatakanews
ಕನ್ನಡ
2
3
18
2.4K
ಸಾರ್ವಜನಿಕರ ಮಾಹಿತಿಗಾಗಿ...
@are_gow ತುಂಬಾ ಗಲೀಜಾಗಿದೆ ಮೊದಲಿನ ಮೈಸೂರು ಅಲ್ಲ. ನೀವು ಹೇಳಿರುವುದು ಸರಿಯಾಗಿದೆ,ಏನು ಬೇಕಾದರೂ ನೋಂದಣಿ ಆಗುತ್ತದೆ. ⚖️🇮🇳🚦✅...
ಕನ್ನಡ
0
0
1
10
K A Jagadeesh ಕೆ .ಎ .ಜಗದೀಶ್
ಮೈಸೂರು ನಗರ ಪಾಲಿಕೆಯ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಮಾಮೂಲಿ ಕೊಟ್ರೆ ಅರಮನೆಯನ್ನು ಕೂಡಾ ಆಕ್ರಮಿಸ ಬಹುದು ಅನ್ಸುತ್ತೆ!
ರವಿ ಕೀರ್ತಿ ಗೌಡ@ravikeerthi22

The @mysurucitycorp is so blind to see this footpath encroachment 🙂🙂 @osd_cmkarnataka FYI (Janaspandana grievance no : 355010)

ಕನ್ನಡ
1
3
20
327
ಸಾರ್ವಜನಿಕರ ಮಾಹಿತಿಗಾಗಿ...
@varthabharati ಕೆಲವು ಉದ್ಯೋಗಗಳಿಗೆ ಅದರದೇ ಆದ ಮಹತ್ವವಿರುತ್ತದೆ. ಇವರುಗಳು ಸಾರ್ವಜನಿಕ ಸ್ಥಳಗಳಲ್ಲಿ ಅವರದೇ ಹುದ್ದೆಗೆ ಮಾನ ಮರ್ಯಾದೆ ತೆಗೆಯುತ್ತಾರೆ. ⚖️🇮🇳🚦✊🔫✅ ...
ಕನ್ನಡ
0
0
0
4
ವಾರ್ತಾ ಭಾರತಿ | Vartha Bharati
ಕುಡಿದು ವಾಹನ ಚಾಲನೆ ಮಾಡಿ ಇಬ್ಬರು ಪಾದಚಾರಿಗಳಿಗೆ ಡಿಕ್ಕಿ ಹೊಡೆದ ಪೊಲೀಸ್ ಕಾನ್ಸ್‌ಟೇಬಲ್ ಪೊಲೀಸ್ ಕಾನ್ಸ್‌ಟೇಬಲ್ ಸಂಜೀವ್ ತೋಮರ್ ಪರಾರಿ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಘಟನೆ
ಕನ್ನಡ
1
1
8
3.1K
Ramesh N R
Ramesh N R@RameshNR_BJP·
ಯಡಿಯೂರಿನಲ್ಲಿ ಇದೆ ವಿಶ್ವಮಟ್ಟದ Pediatric Children's Hospital | NR Ramesh ಆಚಾರ್ಯ ಸುಶ್ರುತರ ಹೆಸರಿನಲ್ಲಿ ಆರಂಭವಾದ ಸುಶ್ರುತ ಡಯಾಲಿಸಿಸ್ ಕೇಂದ್ರ ಉಚಿತ ಡಯಾಲಿಸಿಸ್ ಸೇವೆಯ ಮೂಲಕ ಅಗತ್ಯವಿರುವವರಿಗೆ ಆಶಾಕಿರಣವಾಗಿದೆ. ಅಷ್ಟೇ ಅಲ್ಲದೆ, ಆಚಾರ್ಯ ಚರಕರ ಹೆಸರಿನಲ್ಲಿ ನಿರ್ಮಾಣವಾಗುತ್ತಿರುವ ಮಕ್ಕಳ ಆಸ್ಪತ್ರೆಯಲ್ಲಿ 40 ಹಾಸಿಗೆಗಳು, 10 ICU/NICU ಹಾಸಿಗೆಗಳು ಹಾಗೂ ಅತ್ಯಾಧುನಿಕ ಶಸ್ತ್ರಚಿಕಿತ್ಸೆಯ ಸೌಲಭ್ಯಗಳನ್ನು ಒದಗಿಸುವ ಗುರಿಯನ್ನು ಹೊಂದಲಾಗಿದೆ. ಇಂದಿನ ದುಬಾರಿ ವೈದ್ಯಕೀಯ ವೆಚ್ಚಗಳ ನಡುವೆಯೂ, ಮಧ್ಯಮ ಹಾಗೂ ಕೆಳಮಧ್ಯಮ ವರ್ಗದ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ಕೇವಲ ₹500ಕ್ಕೆ ಒಂದು ದಿನದ ICU ಚಿಕಿತ್ಸೆ ನೀಡುವ ಮಹತ್ವಾಕಾಂಕ್ಷಿ ಯೋಜನೆಯನ್ನು ರೂಪಿಸಲಾಗಿದೆ. @blsanthosh @RAshokaBJP @BYVijayendra @CTRavi_BJP @VSOMANNA_BJP @H_D_Devegowda @hd_kumaraswamy @annamalai_k @Tejasvi_Surya @PCMohanMP @LRSMandyaExMP @krishnabgowda @BZZameerAhmedK
ಕನ್ನಡ
1
7
42
1.3K
ಸಾರ್ವಜನಿಕರ ಮಾಹಿತಿಗಾಗಿ...
@BECCUPDATES ಬೆಂಗಳೂರು ಬಿಟ್ಟರೆ ಮೈಸೂರೇ, ಇಲ್ಲಿ ಎಂದಿನಿಂದ ಶುರುವಾಗುತ್ತದೆ. ಎಲ್ಲಾ ಜಿಲ್ಲೆಗಳಲ್ಲೂ ವಾಹನಗಳು ಹೆಚ್ಚಾಗಿ ಟ್ರಾಫಿಕ್ ಸಮಸ್ಯೆ ಆಗಿದೆ. ಎಲ್ಲಾ ಜಿಲ್ಲೆಗಳಲ್ಲೂ ಫುಟ್ಪಾತ್ ತೆರವಿಗೆ ಆದೇಶಿಸಿ. ⚖️🇮🇳✅🚦 ಮೈಸೂರು ಮಹಾನಗರ ಪಾಲಿಕೆಯ ಕಮಿಷನರ್ ಪ್ರಯೋಜನವಿಲ್ಲ. @DKShivakumar @krishnabgowda @Dr_Yathindra_S @mysurucitycorp
ಕನ್ನಡ
0
0
0
19
Bengaluru East City Corporation
🚶‍♂️🚧 ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆದಿದೆ.. 🚧🚶‍♀️ 📍 ದೊಡ್ಡನೆಕ್ಕುಂದಿ ಮತ್ತು ಕಾಡುಗೋಡಿ ಉಪವಿಭಾಗ ಬೆಂಗಳೂರು ಪೂರ್ವ ನಗರ ಪಾಲಿಕೆಯ ವತಿಯಿಂದ ದೊಡ್ಡನೆಕ್ಕುಂದಿ ಮತ್ತು ಕಾಡುಗೋಡಿ ಉಪವಿಭಾಗದಲ್ಲಿ ಪಾದಚಾರಿ ಮಾರ್ಗಗಳ ಮೇಲಿನ ಒತ್ತುವರಿಯನ್ನು ತೆರವುಗೊಳಿಸಲಾಯಿತು. ಪಾದಚಾರಿ ಮಾರ್ಗವು ಪಾದಚಾರಿಗಳ ನಡಿಗೆಗೆ ಮೀಸಲಾಗಿದ್ದು, ಅವುಗಳನ್ನು ಒತ್ತುವರಿ ಮುಕ್ತವಾಗಿಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. 🤝 ಸ್ವಚ್ಛ, ಸುರಕ್ಷಿತ ಮತ್ತು ಪಾದಚಾರಿ ಸ್ನೇಹಿ ಬೆಂಗಳೂರಿನ ನಿರ್ಮಾಣಕ್ಕೆ ನಿಮ್ಮ ಸಹಕಾರ ಅಗತ್ಯ. #FootpathClearance #FootpathEncroachment #GreaterBengaluruAuthority #BengaluruEast #SurakshaPadachari #PedestrianSafety #DKShivakumar #KrishnaByreGowda @GBA_office
ಕನ್ನಡ
2
7
31
2.6K
ಸಾರ್ವಜನಿಕರ ಮಾಹಿತಿಗಾಗಿ...
@VajapeyamSriva1 ಅಯ್ಯೋ ನಮ್ಮ ಮೈಸೂರಿನಲ್ಲಿ ಇವರಿರಲಿ,ಅಂಗಡಿ ಇಟ್ಟಿರುವವರೆಲ್ಲ ಅರ್ಧ ಫುಟ್ಪಾತ್ ನಲ್ಲೆ ಜೋಡಿಸಿರುತ್ತಾರೆ. ಇಲ್ಲಿಯ ಮೈಸೂರು ಮಹಾನಗರ ಪಾಲಿಕೆ ಹಾಗೂ ಸಂಚಾರಿ ಪೊಲೀಸ್ ಠಾಣೆಗಳು ಮಲಗಿದೆ ಅನ್ಸುತ್ತೆ.⚖️🇮🇳✅ ... @PriyankKharge @Dr_Yathindra_S
ಕನ್ನಡ
0
0
0
16
Vajapeyam Srivatsa
Vajapeyam Srivatsa@VajapeyamSriva1·
ನಮ್ಮ ನೆಚ್ಚಿನ ಮೈಸೂರಿನ ಈ ಸ್ಥಿತಿ ನೋಡಿ ಬಹಳ ಬೇಸರವಾಗುತ್ತಿದೆ, ಸ್ವಚ್ಚ ಮೈಸೂರು ಬೆಂಗಳೂರಿನ ರೀತಿ ಅದೋಗತಿಗೆ ತಲುಪುವ ಮುನ್ನ ಎಚ್ಚೆತ್ತುಕೊಳ್ಳೋಣ ಮೈಸೂರಿನ ಜನ ಅಲ್ಲಿನ ಪ್ರತಿನಿಧಿಗಳನ್ನು ಬಡಿದೆಬ್ಬಿಸಿ
Dr Prisha Sargam@PrishaSargam

In Mysuru, migrant street vendors have built bathrooms and homes on the footpath and are living there with their families.

ಕನ್ನಡ
1
4
18
1.8K
ಸಾರ್ವಜನಿಕರ ಮಾಹಿತಿಗಾಗಿ...
@tv9kannada ಆಂಬುಲೆನ್ಸ್ ಏನೋ ಬರುತ್ತೆ, ನಮ್ಮತ್ರ ದುಡ್ಡು ಇರುತ್ತೋ ಇಲ್ವೋ,ಕಮಿಷನ್ ಆಸೆಗೆ ಖಾಸಗಿ ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬಿಡುತ್ತಾರೆ. ಜನ್ಮ ಒಂದೇ ಸಲ ತಾಳಿರುತ್ತೇವೆ. ಅದೇ ತರ ಒಂದೇ ಸಲ ಸಾವು ಕೊಟ್ಬಿಡು. ಯಾರನ್ನು ನರಳಿಸಬೇಡಪ್ಪ. ಸರ್ವೇ ಜನಾಃ ಸುಖಿನೋ ಭವಂತು.💐🙏✅
ಕನ್ನಡ
0
0
0
6
TV9 Kannada
TV9 Kannada@tv9kannada·
ಇನ್ಮುಂದೆ 15 ನಿಮಿಷದಲ್ಲಿ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಆ್ಯಂಬುಲೆನ್ಸ್ ಇಲ್ಲಿದೆ ನೋಡಿ ಸ್ಟೋರಿ tv9kannada.com/karnataka/karn…
TV9 Kannada tweet media
ಕನ್ನಡ
1
0
6
1.3K
ಸಾರ್ವಜನಿಕರ ಮಾಹಿತಿಗಾಗಿ...
@News18Kannada ಸಮಾಜದಲ್ಲಿ ಹೇಗಿರಬೇಕು ಅನ್ನೋದು ನಿಮಗೆ ಗೊತ್ತಿಲ್ವಾ.? ಅಯ್ಯೋ BVC ಗಳ. ಸರ್ಕಾರದ ಜಾಗ ಖಾಸಗಿ ಜಾಗ ಒತ್ತುವರಿ ಮಾಡಿಕೊಂಡರೆ ಅದು ತಪ್ಪಲ್ಲವೇ.? ವರದಿಗಳನ್ನು ಕೊಡುವಾಗ ನಿಮಗೆ ಜ್ಞಾನವಿರುವುದಿಲ್ಲವಾ.? ಇನ್ನೊಬ್ಬರ ಜಾಗ ಪಡೆದುಕೊಂಡರೆ ಅದು ಒಂದು ರೀತಿಯ ಕರ್ಮವೇ. ಶಿಸ್ತಿನಿಂದ ಹಾಗೂ ಸ್ವಾಭಿಮಾನದಿಂದ ಬದುಕುವುದನ್ನು ಕಲಿಯಬೇಕು. ⚖️🇮🇳🙏✍️📚
ಕನ್ನಡ
0
0
0
16
News18 Kannada
News18 Kannada@News18Kannada·
Heavy Fine for Footpath Encroachment? | ಫುಟ್‌ಪಾತ್ ಮತ್ತೆ ಒತ್ತುವರಿ ಮಾಡಿದರೆ ಭಾರೀ ದಂಡ ಹಾಕಬೇಕಾ? #News18Kannada #FootpathEncroachment
News18 Kannada tweet media
4
0
5
978
ಸಾರ್ವಜನಿಕರ ಮಾಹಿತಿಗಾಗಿ...
@AsianetNewsSN ಅವರು ಸಹ ಅಡ್ಡರಸ್ತೆಗಳಲ್ಲಿ ಎರಡು ಮೂರು ಅಡಿ ಇಟ್ಟುಕೊಳ್ಳಬೇಕು. ಇಲ್ಲ ಎಂದರೆ ಬೀದಿ ಮೇಲೆ ಮಾರಿಕೊಂಡು ಹೋಗಲಿ ಅಷ್ಟೇ. ಫುಟ್ಪಾತ್ ಪೂರ್ತಿ ಅಳೆದುಕೊಳ್ಳುವುದಲ್ಲ. ಹಾಗೆ ಒಬ್ಬೊಬ್ಬರು ದೂರು ದೂರ ಇಟ್ಟುಕೊಳ್ಳಬೇಕು. ಎಲ್ಲಾ ಒಂದೇ ಕಡೆ 50*80 40*60 ಅಳೆದುಕೊಳ್ಳುತ್ತಾರೆ. ಸಾರ್ವಜನಿಕರಿಂದ ದೂರು ಬಂದರೆ ಅಲ್ಲೂ ಸಹ ಖಾಲಿ ಮಾಡಿಸಬೇಕು. ⚖️🇮🇳🚦
ಕನ್ನಡ
1
0
0
17
Asianet Suvarna News
Asianet Suvarna News@AsianetNewsSN·
ಬೆಂಗಳೂರಿನಲ್ಲಿ ಬೀದಿ ಬದಿ ವ್ಯಾಪಾರಕ್ಕೆ ಸರ್ಕಾರದ ಮಾಸ್ಟರ್ ಪ್ಲಾನ್, ಹೊರ ರಾಜ್ಯದವರಿಗೆ ಬಿಗ್ ಶಾಕ್! ಕನ್ನಡಿಗರು ಓಕೆ, ಹಿಂದಿಗರು ಯಾಕೆ? Read more: kannada.asianetnews.com/karnataka-dist… #Bengaluru #Streetvendors
Asianet Suvarna News tweet media
ಕನ್ನಡ
1
2
4
606
ಸಾರ್ವಜನಿಕರ ಮಾಹಿತಿಗಾಗಿ...
@footpath_india ನಮ್ಮ ಮೈಸೂರಿನ ಉಸ್ತುವಾರಿ ಸಚಿವರಿಗೆ ಇದೆಲ್ಲ ಏಕೆ ಅರ್ಥವಾಗುತ್ತಿಲ್ಲ. ಮೈಸೂರಿನಲ್ಲಿ ಅಂಗಡಿಯವರು ಪೂರ್ತಿ ಫುಟ್ಬಾತಿನಲ್ಲೇ ವ್ಯಾಪಾರ ಮಾಡುತ್ತಿರುವುದು. ಏಕಕಾಲದಲ್ಲಿ ಒಂದೇ ಸಲ ನಿರ್ವಂಶ ಮಾಡಿ. ⚖️🇮🇳💐🙏✅🚦 @Dr_Yathindra_S ಮೈಸೂರು ನ ಮಹಾನಗರ ಪಾಲಿಕೆ ಆಯುಕ್ತರನ್ನು ಬದಲಾಯಿಸಿ. @mysurucitycorp
ಕನ್ನಡ
0
0
0
32
ಸಾರ್ವಜನಿಕರ ಮಾಹಿತಿಗಾಗಿ...
@publictvnews ನೆನ್ನೆ ನಡೆದ ಸಭೆಯಲ್ಲಿ ಬೆಂಗಳೂರಿನ ಕೆಲವು ಶಾಸಕರು, ಫುಟ್ಪಾತ್ ಕಾರ್ಯಚರಣೆಯಿಂದ ನಮಗೆ ವೋಟ್ ಬ್ಯಾಂಕ್ ಹೋಗುತ್ತದೆ ಎಂದು ಹೇಳುತ್ತಿದ್ದರಂತೆ. ಆ ಶಾಸಕರನ್ನು ಬೆಂಗಳೂರಿಗರು ಎಲ್ಲರೂ ಸೇರಿಕೊಂಡು ಮುಂದಿನ ಚುನಾವಣೆಯಲ್ಲಿ ಸೋಲಿನ ರುಚಿ ತೋರಿಸಿ. ಆ ನನ್ಮಕ್ಕಳು ಪುಕ್ಸಟ್ಟೆ ಹಣ್ಣು ತರಕಾರಿ ತರಿಸಿಕೊಳ್ಳುತ್ತಿದ್ದರು ಅನ್ಸುತ್ತೆ. ⚖️🇮🇳✅...
ಕನ್ನಡ
0
0
0
26
ಸಾರ್ವಜನಿಕರ ಮಾಹಿತಿಗಾಗಿ... retweetledi
ಸಾರ್ವಜನಿಕರ ಮಾಹಿತಿಗಾಗಿ...
@ravikeerthi22 BMTCಯಲ್ಲಿ ಓಪನಿಂಗ್ ಬ್ಯಾಲೆನ್ಸ್ ಅನ್ನು ಕಂಡಕ್ಟರ್ ಗೆ ಕೊಡುತ್ತಾರ? ಅವನ ಮನೆಯಿಂದ ತಂದರೆ ಬಸ್ಸಲ್ಲಿ ದುಡ್ಡು ಹೊಡೆದಿದ್ದಾನೆ ಎನ್ನುತ್ತಾರೆ. ವ್ಯವಸ್ಥೆ ಏನು ಎಂದು ಗೊತ್ತಿಲ್ಲ. ಚಿಲ್ಲರೆ ಕೇಳಿರುವುದು ತಪ್ಪಲ್ಲ. ಅವನ ಹತ್ತಿರ ಚಿಲ್ಲರೆ ಇಲ್ಲ ಇವನ ಹತ್ತಿರವು ಚಿಲ್ಲರೆ ಇಲ್ಲ,ಹಾಗೆಯೇ ಕರೆದು ಕೊಂಡು ಹೋಗಲು ಆಗುತ್ತದಾ.?⚖️🇮🇳 ಪರಿಶೀಲಿಸಿ.
ಕನ್ನಡ
0
2
4
281
ಸಾರ್ವಜನಿಕರ ಮಾಹಿತಿಗಾಗಿ... retweetledi
ಸಾರ್ವಜನಿಕರ ಮಾಹಿತಿಗಾಗಿ...
ರೈಲು ಹೋದ ಮೇಲೆ ಟಿಕೆಟ್ ತಗೊಂಡ್ರು,ಈಗ ರೈಲು ಹೋಗ್ತಾ ಇದ್ರು ಒಳಗಡೆ ಟಿಕೆಟ್ ತಗೋಬಹುದು.📱 ನಮ್ಮೂರಲ್ಲಿ ರೈಲ್ವೆ ಗೇಟ್ ಹಾಕಿ, ರೈಲು ಹೋದ ಮೇಲೆ, ತೆಗೆಯುವಾಗ ರೈಲು ಬಂಡಿ ಬರ್ತಾ ಇದೆ ಹಾಳಿ (ಹಳಿ) ದಾಟಬೇಡಿ ಎಂದು ಧ್ವನಿ ಬರುತ್ತಿರುತ್ತದೆ.😂 ರೈಲು ಬಂಡಿ ಹೋಗಾಯ್ತು, ಇನ್ನೇನು ಗೇಟ್ ತೆಗೆಯುತ್ತೇವೆ ಎಂದು ಹೇಳಬೇಕು.🫢ನಮಗ್ಯಾಕೆ ಬಿಡ್ರಪ್ಪ.🤫
ಕನ್ನಡ
0
1
2
89
ಸಾರ್ವಜನಿಕರ ಮಾಹಿತಿಗಾಗಿ... retweetledi
ಸಾರ್ವಜನಿಕರ ಮಾಹಿತಿಗಾಗಿ...
ಎಲ್ಲಾ ಬೆಲೆಗಳು ಜಾಸ್ತಿಯಾಗಿದೆ ವರಮಾನ ಮಾತ್ರ ಎಲ್ಲರಿಗೂ ಅಷ್ಟೇ ಇದೆ. ಹೋಟೆಲ್ ಗಳಲ್ಲಿ ಸ್ನೇಹಿತರು ಸಿಕ್ಕಿದರೆ ಕಾಫಿ ಕುಡಿ ಎಂದು ಹೇಳಲೇ,ಭಯವಾಗುತ್ತದೆ. ಅಂತಹದರಲ್ಲಿ ಬಾರ್ನಲ್ಲಿ ಹೆಂಡ ಕುಡಿ ಎಂದು ಹೇಳಲು ಆಗುತ್ತದಾ?🤣🥃🍾 ... ಇನ್ನೇನು ಮಾಡೋದು ಬಾರ್ ನವರು ಗ್ರಾಹಕರು ಬರಬೇಕೆಂದರೆ,ಒಬ್ಬರಿಗೊಬ್ಬರು ಕಾಣದೆ ಇರುವ ಹಾಗೆ ಸ್ಕ್ರೀನ್ ಹಾಕಿ.
ಕನ್ನಡ
0
1
0
96