Voice for Hukkeri

2.7K posts

Voice for Hukkeri

Voice for Hukkeri

@DeepakWagi

Towards Development of Hukkeri, Belagavi.

Hukeri, India Katılım Temmuz 2015
259 Takip Edilen160 Takipçiler
Voice for Hukkeri retweetledi
South Western Railway
Strengthening rail connectivity between Karnataka and Maharashtra! Introduction of the new train service between SMVT Bengaluru – Lokmanya Tilak Terminus will provide passengers enhanced comfort, seamless connectivity, and a convenient travel experience between Bengaluru and Mumbai. #SWRupdates
South Western Railway tweet media
English
10
12
65
6.5K
Voice for Hukkeri retweetledi
Belagavi Infra.com
Belagavi Infra.com@Belagavi_infra·
Feels really good to see Belagavi connected by many trains. Hoping the new Belagavi–Dharwad line will bring many more new trains and help extend several train services towards us.
SHRIDHAR R HULIKAVI (ಶ್ರೀಧರ ರಾ ಹುಲಿಕವಿ)@Hulikavishri

Thank-you 🙏@JoshiPralhad @kishanreddybjp sir @RailwaySeva @KARailway @Rail_point @allaboutbelgaum @Belagavi_infra @BelagaviForum @belagavi_news @BelagaviRailway @BelagaviKA @BelagaviM @gooty_manikanta @irailways8 @JayarajDharwad1 @Hubballi_Infra @GadagRailUsers @TweetzBallari

English
3
2
38
1.4K
Voice for Hukkeri
Voice for Hukkeri@DeepakWagi·
@nw_krtc @PriyangaMadhan @RLR_BTM @osd_cmkarnataka @Belagavi_infra ಹುಕ್ಕೇರಿ ಬಸ್ ನಿಲ್ದಾನದಲ್ಲಿ ಅವೈಗ್ನಿನಿಕವಾಗಿ ತಗಡಿನ ಶೆಡ್ ನಿರ್ಮಿಸಿ ಸಾರ್ವಜನಿಕರಿಗೆ ಮತ್ತು ಬಸ್ಸುಗಳಿಗೆ ಸಮಸ್ಯೆ ಆಗುತ್ತಿದೆ ಇಡಕ್ಕೆ ಪರಿಹಾರ ಮಾಡಿ.
ಕನ್ನಡ
0
0
0
39
North Western Karnataka Road Transport Corporation
ಬೆಳಗಾವಿ ವಿಭಾಗದ ವ್ಯಾಪ್ತಿಯ ಬಸ್ ನಿಲ್ದಾಣಗಳಲ್ಲಿ ಖಾಲಿ ಇರುವ ವಾಣಿಜ್ಯ ಸ್ಥಳಗಳು, ಮಳಿಗೆಗಳು, ಉಪಹಾರ ಗೃಹಗಳು, ಸ್ವಚ್ಛತಾ ಗುತ್ತಿಗೆ ಸಂಧಾನ ಮಾತುಕತೆಯ ಮೂಲಕ ಪರವಾನಿಗೆದಾರರನ್ನು ಆಯ್ಕೆ ಮಾಡಲು ಇ-ಪ್ರೊಕ್ಯೂರಮೆಂಟ್ ಮೂಲಕ ಇ-ಟೆಂಡರ್ ಆಹ್ವಾನಿಸಲಾಗಿದೆ. #Tender #eProcurement #Belagavi #khanapura #bailhongal @PriyangaMadhan
North Western Karnataka Road Transport Corporation tweet mediaNorth Western Karnataka Road Transport Corporation tweet media
ಕನ್ನಡ
1
2
7
517
Voice for Hukkeri retweetledi
Belagavi - ಬೆಳಗಾವಿ
ಈ ಬೋರ್ಡ್ ಬಗ್ಗೆ ತುಂಬಾ ಜನಾ ಕೇಳ್ತಾ ಇದ್ರಿ, ನಿಮಗಾಗಿ ಇಲ್ಲಿದೆ ಸಿಹಿಸುದ್ದಿ ..! ಮೊದಲು BELAGAVI ಅಲ್ಲಿ I ಕಿತ್ತು ಹಾಕಲಾಗಿತ್ತು, ಅದರ ಬಗ್ಗೆ ನಮ್ಮ ಪುಟದಲ್ಲಿ ಪೋಸ್ಟ್ ಹಾಕಿದಾಗ, BELAGAVI ಅಂತಾ ಮಾಡಲಾಗಿತ್ತು. ನಂತರ ಮತ್ತೆ I ಕಿತ್ತು ಹಾಕಿದ್ದರು. ಅದಕ್ಕಾಗಿ ಆ ಸ್ಥಳದಲ್ಲಿ ಈಗ ಸಿಸಿಟಿವಿ ಅಳವಡಿಸಿ, BELAGAVI ಅಂತಾ ಮಾಡಲಾಗಿದೆ.
Belagavi - ಬೆಳಗಾವಿ tweet media
ಕನ್ನಡ
5
23
183
1.9K
North Western Karnataka Road Transport Corporation
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಬೆಳಗಾವಿ ವಿಭಾಗ ಚನ್ನಮ್ಮನ ಕಿತ್ತೂರು ನೂತನ ಬಸ್ ಘಟಕದ ಉದ್ಘಾಟನಾ ಸಮಾರಂಭ ದಿ:04-05-2026 ಸಮಯ: ಬೆಳಿಗ್ಗೆ 10-00 ಗಂಟೆಗೆ ಸ್ಥಳ : ಚನ್ನಮ್ಮನ ಕಿತ್ತೂರು ನೂತನ ಬಸ್ ಘಟಕದ ಆವರಣ #Belagavi #BusStand
North Western Karnataka Road Transport Corporation tweet mediaNorth Western Karnataka Road Transport Corporation tweet mediaNorth Western Karnataka Road Transport Corporation tweet mediaNorth Western Karnataka Road Transport Corporation tweet media
ಕನ್ನಡ
2
9
48
3.2K
Infrabuzz
Infrabuzz@prajwallonde98·
Recently, MSRTC introduced new “Rajmata Jijau” buses to its fleet. While the buses are undoubtedly good, the definition of “modern” should include basic features like AC especially during summers. AC buses are no longer a luxury, but a necessity for passenger comfort. #MSRTC
Infrabuzz tweet mediaInfrabuzz tweet mediaInfrabuzz tweet media
English
7
10
154
13.2K
Tarun Gautam
Tarun Gautam@TARUNspeakss·
INDIAN TOURISTS DO NOT LEARN 🤦🏻🤦🏻 Indian tourists, who stayed at Ubud, Bali (Indonesia) were caught by hotel-staff stealing stuff from the hotel. Why would you go to a foreign country and do such cheap act/crime?? This is embarrassing to watch as an Indian.
English
602
1.1K
3.8K
287.5K
Voice for Hukkeri retweetledi
North Western Karnataka Road Transport Corporation
ಶೈಕ್ಷಣಿಕ ಪ್ರವಾಸ, ಮದುವೆ ಹಾಗೂ ಮುಂತಾದ ಶುಭ ಸಮಾರಂಭಗಳಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಗಳನ್ನು ಪ್ರಾಸಂಗಿಕ ಕರಾರಿನ ಮೇರೆಗೆ ನೀಡಲಾಗುವುದು. ಸೂಚನೆ: ಷರತ್ತು ಮತ್ತು ನಿಬಂಧನೆಗಳು ಅನ್ವಯ. #CasualContract #Marriage #Functions #Bus #MidiBus #Hubballi #Dharwad #Belagavi #PublicTransport
North Western Karnataka Road Transport Corporation tweet media
ಕನ್ನಡ
4
4
10
590
Nalini Unagar
Nalini Unagar@NalinisKitchen·
Restaurant price: ₹399 Zomato price: ₹637 This price difference is unacceptable. I understand that delivery and packaging charges apply, but a ₹238 difference is still not justified.
Nalini Unagar tweet media
English
824
496
1.9K
347K
Voice for Hukkeri retweetledi
Bhimashankar Patil
Bhimashankar Patil@bhimashankarptl·
ಧಾರವಾಡ ಆಕಾಶವಾಣಿ ಕೇಂದ್ರವು ಕೇವಲ ಒಂದು ಪ್ರಸಾರ ಕೇಂದ್ರವಲ್ಲ.ಅದು ಉತ್ತರ ಕರ್ನಾಟಕದ ಸಾಂಸ್ಕೃತಿಕ ಜೀವನಾಡಿ. ಮಲ್ಲಿಕಾರ್ಜುನ ಮನ್ಸೂರ್,ಭೀಮಸೇನ್ ಜೋಶಿ,ಗಂಗೂಬಾಯಿ ಹಾನಗಲ್ ಅಂತಹ ದಿಗ್ಗಜರನ್ನು ಜಗತ್ತಿಗೆ ಪರಿಚಯಿಸಿದ ಹಿರಿಮೆ ಈ ಕೇಂದ್ರಕ್ಕಿದೆ. ಸುದ್ದಿ ವಿಭಾಗವನ್ನು ಸ್ಥಳಾಂತರಿಸುವುದರಿಂದ ಈ ಭಾಗದ ಪ್ರಾದೇಶಿಕ ಸೊಗಡು,ಭಾಷಾ ವೈವಿಧ್ಯ ಮತ್ತು ಸ್ಥಳೀಯ ಸಮಸ್ಯೆಗಳಿಗೆ ಸಿಗುತ್ತಿದ್ದ ಆದ್ಯತೆ ಕಡಿಮೆಯಾಗುವ ಆತಂಕವಿದೆ. ಪ್ರಾದೇಶಿಕ ಸುದ್ದಿ ವಿಭಾಗವನ್ನು ಬೆಂಗಳೂರಿಗೆ ಸ್ಥಳಾಂತರಿಸುವ ಕೇಂದ್ರ ಸರ್ಕಾರದ ನಿರ್ಧಾರವು ಕೇವಲ ಆಡಳಿತಾತ್ಮಕ ಬದಲಾವಣೆಯಲ್ಲ,ಇದು ಉತ್ತರ ಕರ್ನಾಟಕದ ಸಾಂಸ್ಕೃತಿಕ ಮತ್ತು ಪ್ರಾದೇಶಿಕ ಅಸ್ಮಿತೆಯ ಮೇಲೆ ಪರಿಣಾಮ ಬೀರಲಿದೆ.ಈ ಕೂಡಲೇ ಬೆಂಗಳೂರಿಗೆ ಸ್ಥಳಾಂತರಿಸುವ ಯೋಜನೆ ಕೈ ಬಿಡುವಂತೆ ನಾನು ಕೇಂದ್ರ ಸರಕಾರವನ್ನು ಆಗ್ರಹಿಸುತ್ತೇನೆ. ​#SaveAIRDharwad#DharwadRadioStation ​#ಧಾರವಾಡ_ಆಕಾಶವಾಣಿ_ಉಳಿಸಿ ​#AIRDharwadShiftOpposed#NorthKarnatakaVoice
Bhimashankar Patil tweet media
ಕನ್ನಡ
3
25
68
1.8K