Basavaraj Patil

154 posts

Basavaraj Patil

Basavaraj Patil

@BasavaraPatil

Be cool

Belagavi Katılım Şubat 2013
8 Takip Edilen4 Takipçiler
Basavaraj Patil retweetledi
@ReleaseKPCLOrder
@ReleaseKPCLOrder@PPrakashka143·
KPCL 622AE/JE 2017 ನೇಮಕಾತಿ ಕುರಿತು ಸಿಎಂ ಸೂಚನೆಯಂತೆ ಮಾರ್ಚ್ 3–4ರೊಳಗೆ Order Copy ಹಾಗೂ 10 ದಿನಗಳಲ್ಲಿ Joining ದಿನಾಂಕ ನೀಡಲಾಗುತ್ತದೆ. ವಿಳಂಬವಾದರೆ ಮಾರ್ಚ್ 5ರಂದು Freedom Park ನಲ್ಲಿ ಪ್ರತಿಭಟನೆ @KJGeorgeOffice @siddaramaiah @PriyankKharge @Gaurav_Gupta67 @kpcl_official @INCKarnataka @DKShivakumar
@ReleaseKPCLOrder tweet media
ಕನ್ನಡ
26
154
85
672
Basavaraj Patil
Basavaraj Patil@BasavaraPatil·
@kanthakumarr Pls issue order copy with joining date .... We are 40+ aged ..... Save our 622 families 🙏🙏🙏🙏🙏🙏🙏🙏
English
0
1
1
34
Basavaraj Patil retweetledi
Kanthakumar R / ಕಾಂತಕುಮಾರ್ ಆರ್
KPCL ನೇಮಕಾತಿ ಕುರಿತು: ಮಾನ್ಯ ಮುಖ್ಯಮಂತ್ರಿ ಅವರ ನಿರ್ದೇಶನದಂತೆ KPCL MD ಮತ್ತು DHR ಅವರು 622 AE/JE, Chemist ಹಾಗೂ Chemical Supervisor ಅಭ್ಯರ್ಥಿಗಳಿಗೆ ಒಟ್ಟಿಗೆ Order Copy ನೀಡಲು ಒಪ್ಪಿಕೊಂಡಿದ್ದಾರೆ. ಇಂದು ಕೂಡ ನಾವು KPCL ಅಧಿಕಾರಿಗಳನ್ನು ಭೇಟಿ ಮಾಡಿ Order Copy ನೀಡುವ ದಿನಾಂಕ ಹಾಗೂ Joining Date ಕುರಿತು ಸ್ಪಷ್ಟ Calendar of Events ಕೇಳಿದ್ದೇವೆ. ನಮ್ಮ ಬೇಡಿಕೆ: ಇವತ್ತು Order Copy ಕೊಟ್ಟು ಮುಂದಿನ 10 ದಿನಗಳಲ್ಲಿ Joining ಪ್ರಕ್ರಿಯೆ ಪೂರ್ಣಗೊಳಿಸಬೇಕು. ಮಾತಿಗೆ ತಪ್ಪಿದ್ದಲ್ಲಿ ನಾವು ಈಗಾಗಲೇ ತಿಳಿಸಿದಂತೆ ಬೆಂಗಳೂರು Freedom Park ನಲ್ಲಿ ಮಾರ್ಚ್ 5ರಂದು ಪ್ರತಿಭಟನೆ ನಡೆಸಬೇಕಾಗುತ್ತದೆ. 9 ವರ್ಷಗಳಿಂದ ನಡೆಯುತ್ತಿರುವ ಈ ನೇಮಕಾತಿಗೆ ಈಗ ಅಂತಿಮ ನ್ಯಾಯ ದೊರಕಲಿ. #KPCL #Recruitment #622Candidates @CMofKarnataka @DKShivakumar @PriyankKharge @KJGeorgeOffice @Gaurav_Gupta67 @kpcl_official @BasanagoudaBJP @nimmasuresh @eshwar_khandre @HKPatilINC @NCheluvarayaS @blsanthosh @BJP4Karnataka @INCKarnataka @publictvnews @AsianetNewsSN @prajavani @KannadaPrabha @shalinirajnish @BasanagoudaBJP @Dr_Yathindra_S @RLR_BTM @ashwaveganews @BasanagoudaBJP @PriyankKharge @DKShivakumar @tv9kannada @Sowmyareddyr @KhMuniyappa @byrathi_suresh @sstangadagi @RahulGandhi @iShivanandpatil @MBPatil @dineshgrao @BZZameerAhmedK @krishnabgowda @laxmi_hebbalkar @dsudhakar2727 @DrParameshwara
ಕನ್ನಡ
23
167
154
3.2K
Basavaraj Patil
Basavaraj Patil@BasavaraPatil·
@kanthakumarr @KJGeorgeOffice @Gaurav_Gupta67 @kpcl_official @BasanagoudaBJP @siddaramaiah @DKShivakumar @tv9kannada @publictvnews @NewsFirstKan @AKSSAofficial ಮಾರ್ಚ್ 10 ರ ದಿನಾಂಕ ಒಳಗೆ ಜಾಯಿಂಗ್ ಆಗಲೇ ಬೇಕು ಎಲ್ಲರೂ .... ಇಲ್ಲಾಂದ್ರೆ ನಾವು ಮಾರ್ಚ್ 5 ರಂದು. ಪ್ರತಿಭಟನೆ ಮಾಡ್ತೀವಿ..... 🙏🙏🙏🙏🙏
ಕನ್ನಡ
0
1
1
27
Basavaraj Patil retweetledi
Kanthakumar R / ಕಾಂತಕುಮಾರ್ ಆರ್
KPCL ನೇಮಕಾತಿ ಕುರಿತು: ಮಾನ್ಯ ಮುಖ್ಯಮಂತ್ರಿ ಅವರ ನಿರ್ದೇಶನದಂತೆ KPCL MD ಮತ್ತು DHR ಅವರು 622 AE/JE, Chemist ಹಾಗೂ Chemical Supervisor ಅಭ್ಯರ್ಥಿಗಳಿಗೆ ಒಟ್ಟಿಗೆ Order Copy ನೀಡಲು ಒಪ್ಪಿಕೊಂಡಿದ್ದಾರೆ. ಇಂದು ಕೂಡ ನಾವು KPCL ಅಧಿಕಾರಿಗಳನ್ನು ಭೇಟಿ ಮಾಡಿ Order Copy ನೀಡುವ ದಿನಾಂಕ ಹಾಗೂ Joining Date ಕುರಿತು ಸ್ಪಷ್ಟ Calendar of Events ಕೇಳಿದ್ದೇವೆ. ನಮ್ಮ ಬೇಡಿಕೆ: ಇವತ್ತು Order Copy ಕೊಟ್ಟು ಮುಂದಿನ 10 ದಿನಗಳಲ್ಲಿ Joining ಪ್ರಕ್ರಿಯೆ ಪೂರ್ಣಗೊಳಿಸಬೇಕು. ಮಾತಿಗೆ ತಪ್ಪಿದ್ದಲ್ಲಿ ನಾವು ಈಗಾಗಲೇ ತಿಳಿಸಿದಂತೆ ಬೆಂಗಳೂರು Freedom Park ನಲ್ಲಿ ಮಾರ್ಚ್ 5ರಂದು ಪ್ರತಿಭಟನೆ ನಡೆಸಬೇಕಾಗುತ್ತದೆ. 9 ವರ್ಷಗಳಿಂದ ನಡೆಯುತ್ತಿರುವ ಈ ನೇಮಕಾತಿಗೆ ಈಗ ಅಂತಿಮ ನ್ಯಾಯ ದೊರಕಲಿ. #KPCL #Recruitment #622Candidates @CMofKarnataka @DKShivakumar @PriyankKharge @KJGeorgeOffice @Gaurav_Gupta67 @kpcl_official @BasanagoudaBJP @nimmasuresh @eshwar_khandre @HKPatilINC @NCheluvarayaS @blsanthosh @BJP4Karnataka @INCKarnataka @publictvnews @AsianetNewsSN @prajavani @KannadaPrabha @shalinirajnish @BasanagoudaBJP @Dr_Yathindra_S @RLR_BTM @ashwaveganews @BasanagoudaBJP @PriyankKharge @DKShivakumar @tv9kannada @Sowmyareddyr @KhMuniyappa @byrathi_suresh @sstangadagi @RahulGandhi @iShivanandpatil @MBPatil @dineshgrao @BZZameerAhmedK @krishnabgowda @laxmi_hebbalkar @dsudhakar2727 @DrParameshwara
Kanthakumar R / ಕಾಂತಕುಮಾರ್ ಆರ್ tweet media
ಕನ್ನಡ
82
305
234
3.9K
Basavaraj Patil retweetledi
drakshayani
drakshayani@DbDrakshayani·
@kanthakumarr @KJGeorgeOffice @Gaurav_Gupta67 @kpcl_official @BasanagoudaBJP @siddaramaiah @DKShivakumar @tv9kannada @publictvnews @NewsFirstKan @AKSSAofficial ನಾವು ಹಲವು ವರ್ಷಗಳಿಂದ ಕಾಯುತ್ತಿರುವ 2017ರAE/JE ಅಭ್ಯರ್ಥಿಗಳು. ನಮ್ಮ ಸಹನೆ ಅಂತಿಮ ಹಂತಕ್ಕೆ ತಲುಪಿದೆ. ಎಲ್ಲಾ 622ಅಭ್ಯರ್ಥಿಗಳಿಗೆ ಜೋಯಿನಿಂಗ್ ದಿನಾಂಕ ಮತ್ತು ಪೋಸ್ಟಿಂಗ್ ಸ್ಥಳದೊಂದಿಗೆ ಆರ್ಡರ್ ಕಾಪಿ ತಕ್ಷಣ ನೀಡಬೇಕು. ಇಲ್ಲವಾದರೆ ಮಾರ್ಚ್5ರಂದು ಭಾರೀ ಪ್ರತಿಭಟನೆ ನಡೆಸುವುದು ಅನಿವಾರ್ಯ. ನಮ್ಮ ನ್ಯಾಯಸಮ್ಮತ ಬೇಡಿಕೆಗೆ ತಕ್ಷಣ ಸ್ಪಂದಿಸಿ
ಕನ್ನಡ
0
13
6
229
Basavaraj Patil retweetledi
Chandru
Chandru@6359_chandru·
@kanthakumarr @KJGeorgeOffice @Gaurav_Gupta67 @kpcl_official @BasanagoudaBJP @siddaramaiah @DKShivakumar @tv9kannada @publictvnews @NewsFirstKan @AKSSAofficial ದಯವಿಟ್ಟು ನಿರುದ್ಯೋಗಿ ಯುವಕರ ಮಾನಸಿಕ ಹಾಗೂ ಆರ್ಥಿಕ ಸ್ಥಿತಿಯನ್ನು ಅರಿತು KPCL AE/JE ಯಲ್ಲಿ ಆಯ್ಕೆ ಆಗಿರುವ ಎಲ್ಲರಿಗೂ ಆದೇಶ ಪತ್ರ ನೀಡಿ.. ಸತತ ಮೂರು ಭಾರಿ ಮರುಪರೀಕ್ಷೆ , ಕಾನೂನು ತೊಡಕುಗಳಿಗೆ ಕೋರ್ಟ್ ಅಂತ್ಯ ಹಾಡಿದೆ.ಅಂತಿಮ ಆಯ್ಕೆ ಪಟ್ಟಿ ಬಿಟ್ಟು ಒಂದು ವಾರದೊಳಗೆ ಆದೇಶ ಪತ್ರ ನೀಡುವ ಸರ್ಕಾರದ ಆದೇಶವಿದೆ.
ಕನ್ನಡ
0
10
2
140
Basavaraj Patil retweetledi
manjunatha honnalli
manjunatha honnalli@manjunatha28103·
@kanthakumarr @KJGeorgeOffice @Gaurav_Gupta67 @kpcl_official @BasanagoudaBJP @siddaramaiah @DKShivakumar @tv9kannada @publictvnews @NewsFirstKan @AKSSAofficial ಎಲ್ಲಾ 622ಅಭ್ಯರ್ಥಿಗಳಿಗೆ ಜೋಯಿನಿಂಗ್ ದಿನಾಂಕ ಮತ್ತು ಪೋಸ್ಟಿಂಗ್ ಸ್ಥಳದೊಂದಿಗೆ ಆರ್ಡರ್ ಕಾಪಿ ತಕ್ಷಣ ನೀಡಬೇಕು. ಇಲ್ಲವಾದರೆ ಮಾರ್ಚ್5ರಂದು ಭಾರೀ ಪ್ರತಿಭಟನೆ ನಡೆಸುವುದು ಅನಿವಾರ್ಯ. ನಮ್ಮ ನ್ಯಾಯಸಮ್ಮತ ಬೇಡಿಕೆಗೆ ತಕ್ಷಣ ಸ್ಪಂದಿಸಿ
ಕನ್ನಡ
0
15
6
226
Basavaraj Patil retweetledi
Shashidhar Yakkundi
Shashidhar Yakkundi@shashidharvy·
Leaders celebrating. Candidates struggling. One signature can change hundreds of families — but silence continues. We demand: Official notification NOW Order copy before March 3 Closure cannot be slower than the process. #KPCL #ReleaseOrderCopy #JusticeDelayed
Shashidhar Yakkundi tweet media
English
31
144
81
454
Basavaraj Patil retweetledi
Sunil Kumar Metigouda
Sunil Kumar Metigouda@SunilMetigouda·
#ReleaseKPCLorderCopy @kpcl_official @CMofKarnataka @AKSSAofficial @AsianetNewsSN @Gaurav_Gupta67 @News18Kannada ದಯವಿಟ್ಟು ನಮಗೆ ಆದೇಶಪ್ರತಿಯನ್ನೂ ಮಾರ್ಚ್ 4 ರೊಳಗಡೆ ನೀಡಿ ನಮ್ಮ ಸೇರ್ಪಡೆಯನ್ನು ಮಾರ್ಚ್ 10ನೇ ತಾರೀಕು ಒಳಗಡೆ ನಿಗದಿ ಮಾಡಿ. ನಮ್ಮ ಕೆಲಸದ ರಕ್ಷಣೆ ಮಾಡಿ,ಇದು ನಮ್ಮ ವಿನಂತಿ,9 ವರ್ಷದ ವನವಾಸ ಕೊನೆಮಾಡಿ
ಕನ್ನಡ
40
193
115
724
Basavaraj Patil retweetledi
Chaitanya Myali
Chaitanya Myali@ChaitanyaAtharv·
@SunilMetigouda @kpcl_official @Gaurav_Gupta67 @KJGeorgeOffice @BJP4Karnataka @DKShivakumar @kanthakumarr @NewsFirstKan @publictvnews @siddaramaiah @tv9kannada @BasanagoudaBJP @AsianetNewsSN "Gedde gelluvevu ondu dina.. gellale beku valletana.." yembante valletanakke bega Jaya sigali. 9 years fight, 3 exams + exam preparation + exam tension + Life commitments + frustraion due to jobless and bearing words from nieghbors.. @kpcl_official @Gaurav_Gupta67 @CMofKarnataka
English
22
97
62
365
Basavaraj Patil
Basavaraj Patil@BasavaraPatil·
@SunilMetigouda @kpcl_official @CMofKarnataka @AKSSAofficial @AsianetNewsSN @Gaurav_Gupta67 @News18Kannada @BJP4Karnataka @DKShivakumar @siddaramaiah @Tejasvi_Surya @RAshokaBJP @BYVijayendra @PriyankKharge ದಯವಿಟ್ಟು ನಮ್ಮ ಆದೇಶ ಪ್ರತಿ ನೀಡಿ. 3 ಬಾರಿ ಎಕ್ಸಾಮ್ ಬರದು ಸೆಲೆಕ್ಟ್ ಅದರನ್ನು ನೆಮ್ಮದಿ ಇಲ್ಲಾ ನಮಗೆ . 9 ವರ್ಷಾ ಆಗಿ ಹೋಯಿತು ನೇಮಕಾತಿ ಆಗಿ . ಫೈನಲ್ ಲಿಸ್ಟ್ ಬಂದಮೇಲೆ ಮುಂದಿನ ಪ್ರೋಸೆಸ್ ಏನು ಮಾಡತಿಲ್ಲ. ನಮಗೆ ಆತಂಕ ಆಗಿದೆ. 622 ಫ್ಯಾಮಿಲಿ ಜೀವನ ನಿಮ್ಮ ಕೈಯಲ್ಲಿ ಇದೇ. 🙏🙏
ಕನ್ನಡ
0
8
5
41
Basavaraj Patil retweetledi
Shashidhar Yakkundi
Shashidhar Yakkundi@shashidharvy·
KPCL, how difficult is one signature? Release the OFFICIAL ORDER COPY before March 3 and issue the OFFICIAL CONFIRMATION NOTIFICATION immediately. Every further delay only exposes administrative incompetence. Do your duty — or accept public accountability. #ReleaseOrderCopy
Shashidhar Yakkundi tweet media
English
46
209
106
879
Basavaraj Patil retweetledi
Kiran Eleri
Kiran Eleri@KiranEleri·
@SunilMetigouda @kpcl_official @Gaurav_Gupta67 @KJGeorgeOffice @BJP4Karnataka @DKShivakumar @kanthakumarr @NewsFirstKan @publictvnews @siddaramaiah @tv9kannada @BasanagoudaBJP @AsianetNewsSN #ReleaseKPCLorderCopy ದಯವಿಟ್ಟು @kpcl_official @Gaurav_Gupta67 @KJGeorgeOffice ಅವರೇ KPCL AE/JE ಗಳ ಆದೇಶಪ್ರತಿಯನ್ನು ಎಲ್ಲ 622 ಅಭರ್ಥಿಗಳಿಗೆ ಒಂದೇ ಬಾರಿಗೆ ಕೇವಲ 2-3 ದಿನಗಳಲ್ಲಿ ನೀಡಿ, ಹಾಗೂ ಕರ್ತವ್ಯ ಹಾಜರಾತಿ ದಿನಾಂಕ ಮಾರ್ಚ್ 15ರೊಳಗೆ ಇರಲು ವಿನಂತಿ, ಕಾನೂನಿನ ವಿಳಂಬದಿಂದ ನಮ್ಮನು ಬಚಾವು ಮಾಡಿ,ಬೇಗ ಆದೇಶಪ್ರತಿ ನೀಡಿ
ಕನ್ನಡ
0
9
6
92
Basavaraj Patil retweetledi
Sunil Kumar Metigouda
Sunil Kumar Metigouda@SunilMetigouda·
#ReleaseKPCLorderCopy ದಯವಿಟ್ಟು @kpcl_official @Gaurav_Gupta67 @KJGeorgeOffice ಅವರೇ KPCL AE/JE ಗಳ ಆದೇಶಪ್ರತಿಯನ್ನು ಎಲ್ಲ 622 ಅಭರ್ಥಿಗಳಿಗೆ ಒಂದೇ ಬಾರಿಗೆ ಕೇವಲ 2-3 ದಿನಗಳಲ್ಲಿ ನೀಡಿ, ಹಾಗೂ ಕರ್ತವ್ಯ ಹಾಜರಾತಿ ದಿನಾಂಕ ಮಾರ್ಚ್ 15ರೊಳಗೆ ಇರಲು ವಿನಂತಿ, ಕಾನೂನಿನ ವಿಳಂಬದಿಂದ ನಮ್ಮನು ಬಚಾವು ಮಾಡಿ,ಬೇಗ ಆದೇಶಪ್ರತಿ ನೀಡಿ
Sunil Kumar Metigouda tweet media
ಕನ್ನಡ
27
148
83
561
Basavaraj Patil
Basavaraj Patil@BasavaraPatil·
@kanthakumarr @siddaramaiah @DKShivakumar @KJGeorgeOffice @tv9kannada @publictvnews @NewsFirstKan @INCKarnataka @BJP4Karnataka @BasanagoudaBJP ನಮಗೆ ಇನ್ನೂ ವೈಟ್ ಮಾಡಕ್ಕೆ ಆಗಲ್ಲ .... 9 ವರ್ಷ ಆಯ್ತು ..... ಇನ್ನು ಮುಂದೆ ನಮ್ಮ ನಡಿಗೆ ಬೇರೆ ಇರತೆ..... ಆರ್ಡರ್ ಕಾಪಿ ಕೊಡುವರಿಗೂ 622 ಫ್ಯಾಮಿಲಿ ಹೋರಾಟ ಮಾಡ್ತೀವಿ. ಶಕ್ತಿ ಭವನ ಮುಂದೆ ಇರ್ತೀವಿ.U peoples don't know. Youths power , definitely we will teach it.. ಜೈ ಕರ್ನಾಟಕ ಮಾತೇ 🙏🙏.
ಕನ್ನಡ
0
15
9
133
Kanthakumar R / ಕಾಂತಕುಮಾರ್ ಆರ್
10 years of waiting. 3 exams cleared. Hundreds of futures still paused. Files remain stuck while leaders debate power and headlines chase noise instead of truth. The silence on genuine issues is hurting real candidates every single day. How much longer should patience be tested? #KPCL #ReleaseOrderCopy within March 2 #JusticeDelayed #march 5 protest @eshwar_khandre @HKPatilINC @NCheluvarayaS @blsanthosh @BJP4Karnataka @INCKarnataka @publictvnews @AsianetNewsSN @prajavani @KannadaPrabha @shalinirajnish @BasanagoudaBJP @Dr_Yathindra_S @RLR_BTM @ashwaveganews @BasanagoudaBJP @PriyankKharge @DKShivakumar @tv9kannada @Sowmyareddyr @KhMuniyappa @byrathi_suresh @sstangadagi @RahulGandhi @iShivanandpatil @MBPatil @dineshgrao @BZZameerAhmedK @krishnabgowda @laxmi_hebbalkar @dsudhakar2727 @DrParameshwara
Kanthakumar R / ಕಾಂತಕುಮಾರ್ ಆರ್ tweet mediaKanthakumar R / ಕಾಂತಕುಮಾರ್ ಆರ್ tweet media
English
76
319
248
4.8K