The Bengaluru Dialogues🧢
1.8K posts

The Bengaluru Dialogues🧢
@PoliticalPulsX
🗳️Politics & Consulting !💻Digital Content Creator 🎬Movie Reviews | 🌦️Weather Federalism🌏South India Politics Buddham Saranam Gacchami💙🙏📒📕🖊️


VIDEO | Hyderabad: AAP Telangana members detained for protest at the assembly demanding issuance of notifications for 2 lakh jobs in the state. (Full video available on PTI Videos - ptivideos.com)


















ಸಿದ್ದರಾಮಯ್ಯ ಹೇಳಿದ್ದಾರೆ ಅವರ ಸರ್ಕಾರ ಬಂದಾಗಿನಿಂದ 40,000 ಕ್ಕೂ ಹೆಚ್ಚು ನೇಮಕಾತಿಗಳನ್ನು ಭರ್ತಿ ಮಾಡಿದ್ದಾರೆ ಅಂತಾ ಆದರೆ, ಚಳಿಗಾಲದ ಅಧಿವೇಶನ Dec, 2025 ರಲ್ಲಿ ಸದನಕ್ಕೆ ಮಾಹಿತಿ ನೀಡಿದ್ದಾರೆ 3 ವರ್ಷದಲ್ಲಿ 8,157 ಹುದ್ದೆ ನೇಮಕಾತಿ ಪೂರ್ಣ & 3081 ಹುದ್ದೆ ಪ್ರಗತಿಯಲ್ಲಿದೆ ಹಾಗಾದರೆ ನಿಜ ಯಾವುದು @CMofKarnataka ?





ಸರ್ಕಾರವೇ ಪರೋಕ್ಷವಾಗಿ KPSC ಯು ಪಾರದರ್ಶಕತೆಯಿಂದ ಪರೀಕ್ಷೆ ನಡೆಸಲು ಅಸಮರ್ಥ ಎಂದು ಹೇಳುತ್ತಿದೆ. KAS 384 ನಲ್ಲಿ ಕಂಡರಿಯದ ಭ್ರಷ್ಟಾಚಾರ ನಿಜಕ್ಕೂ ಸರ್ಕಾರಕ್ಕೆ ಮುಜುಗರವಾಗಿಸಿದೆ. KPSC ನಂಬಿಕೆಗೆ ಅರ್ಹವೆಲ್ಲ ಎಂದು ಸ್ವತಃ ಸರ್ಕಾರವೇ ಸಾಕ್ಷಿ ಆಗಿದೆ. @prajavani @AKSSAofficial @Nishkama_Karma1 @KannadaRepublic



















