Giridhar Kulkarni

326 posts

Giridhar Kulkarni banner
Giridhar Kulkarni

Giridhar Kulkarni

@girirk

ಕನ್ನಡಿಗ, ವನ್ಯಜೀವಿ ಸಂರಕ್ಷಣಾವಾದಿ|Tweets are personal. RTs are not endorsements

India Katılım Ocak 2010
162 Takip Edilen74 Takipçiler
Nishit Shaw
Nishit Shaw@NishitShawHere·
who delivered the best performance in this film?
Nishit Shaw tweet media
English
622
104
3.8K
320.5K
Giridhar Kulkarni
Giridhar Kulkarni@girirk·
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನಲ್ಲಿ ಕಳ್ಳ ಬೇಟೆ ತಡೆ ಶಿಬಿರಗಳು, ಚೆಕ್ ಪೋಸ್ಟ್‌ಗಳನ್ನು ಬಲಪಡಿಸುವ ಕುರಿತು @aranya_kfd ಗೆ ಬರೆದ ಪತ್ರ @eshwar_khandre @DrAnjaliTai @TheWesternGhat @Parisara360 @kageri250 @CMofKarnataka @osd_cmkarnataka @siddaramaiah @kannadamanasuga @moorudinadaraja
Giridhar Kulkarni tweet mediaGiridhar Kulkarni tweet media
ಕನ್ನಡ
0
1
4
170
Giridhar Kulkarni
Giridhar Kulkarni@girirk·
@supriyasahuias @tnforestdept Respected Madam, a warmest welcome. Even after moving to health dept, you hadn't removed earlier posting not just DD but Forests too and I was sure you will come back👏🙏🙏 TN will reach another milestone in forest and wildlife conservation during your second innings. Best wishes
English
0
0
2
168
Supriya Sahu IAS
Supriya Sahu IAS@supriyasahuias·
Alright, back at it, What should we be working towards shaping together a future full of possibilities for our forests, wildlife & environment in Tamil Nadu ! Listening 🙌 @tnforestdept
Supriya Sahu IAS tweet media
English
114
46
831
34.1K
Giridhar Kulkarni
Giridhar Kulkarni@girirk·
ಮಾನ್ಯ @DrPrabhaSSM ರವರೇ, ಅನಗೋಡು ಬಳಿ ಇರುವ ಇಂದಿರಾ ಪ್ರಿಯದರ್ಶಿನಿ ಮೃಗಾಲಯ ಅಷ್ಟೊಂದು ಅಭಿವೃದ್ಧಿಯಾಗಿಲ್ಲ. ಇದನ್ನು ಮೈಸೂರು ಮೃಗಾಲಯ ಮಾದರಿಯಲ್ಲಿ ಅಭಿವೃದ್ಧಿಪಡಿಸಿದರೆ ಉತ್ತಮ ಪ್ರವಾಸಿ ಸ್ಥಳವಾಗಲಿದೆ, ಸರ್ಕಾರಕ್ಕೆ ಆದಾಯ ಬರಲಿದೆ ಹಾಗೂ ವನ್ಯಜೀವಿಗಳ ಕುರಿತು ಜಾಗೃತಿ ಮೂಡಲಿದೆ @Parisara360 @TheWesternGhat @eshwar_khandre
ಕನ್ನಡ
0
0
0
90
Giridhar Kulkarni
Giridhar Kulkarni@girirk·
ಕಾವೇರಿ ಅಭಯಾರಣ್ಯದ ಮುತ್ತತ್ತಿಯಲ್ಲಿ ಮಾನವ-ಆನೆ ಸಂಘರ್ಷ ಕಡಿಮೆ ಮಾಡಲು, ಪ್ರವಾಸೋದ್ಯಮ ಉತ್ತೇಜಿಸಲು ಆನೆ ಧಾಮ ಸ್ಥಾಪನೆಗೆ ಉದ್ದೇಶಿಸಿರುವ ಕುರಿತು @eshwar_khandre ರವರಿಗೆ ಆಕ್ಷೇಪಣೆ ಸಲ್ಲಿಸಲಾಗಿದೆ. ಸಂಘರ್ಷ ಕಡಿಮೆ ಮಾಡಲು ಆನೆ ಧಾಮಗಳು ಪರಿಹಾರವಲ್ಲ ಹಾಗೂ ಮುತ್ತತ್ತಿ ವಿಚಾರದಲ್ಲಿ ಮಾನ್ಯ ಉಚ್ಚ ನ್ಯಾಯಾಲಯದ ತೀರ್ಪಿಗೆ ವಿರುದ್ಧವಾಗಲಿದೆ.
Giridhar Kulkarni tweet mediaGiridhar Kulkarni tweet mediaGiridhar Kulkarni tweet media
ಕನ್ನಡ
0
1
0
167
Giridhar Kulkarni
Giridhar Kulkarni@girirk·
@TheWesternGhat @eshwar_khandre @yaduveerwadiyar @mepratap @hd_kumaraswamy ತುರ್ತು ಪರಿಸ್ಥಿತಿಗಳಿಗಾಗಿ ಸೀಮಿತ ಬಸ್ಸುಗಳು, ಅಂಬುಲೆನ್ಸ್, ಅಗ್ನಿಶಾಮಕ ಸೇವೆಗಳಿಗೆ ಅನುಮತಿಯನ್ನು 2009 ರಲ್ಲಿಯೇ @dcchnagar ಆದೇಶದ ಅನುಸಾರ ನೀಡಲಾಗಿದೆ. ಮಾನ್ಯ ಹೈಕೋರ್ಟ್ ಸಹ ಇದನ್ನು ಎತ್ತಿ ಹಿಡಿದಿರುತ್ತದೆ (WP26621/2009). ಇದನ್ನೇ @eshwar_khandre ಹೇಳಿರುತ್ತಾರೆ. ತಪ್ಪಾಗಿ ಭಾವಿಸುವುದು ಬೇಡ. ನೈಜತೆ ಜನರಿಗೆ ಗೊತ್ತಾಗಲಿ
ಕನ್ನಡ
1
0
5
96
Giridhar Kulkarni
Giridhar Kulkarni@girirk·
@BJP4Karnataka @eshwar_khandre @INCKarnataka ನೈಜತೆ ಅರಿಯದೆ ರಾಜಕೀಯಕ್ಕೋಸ್ಕರ ಟೀಕೆಗಳನ್ನು ಮಾಡುವುದು ಸಲ್ಲ. ತುರ್ತು ಪರಿಸ್ಥಿತಿಗಳಿಗಾಗಿ ಸೀಮಿತ ಬಸ್ಸುಗಳು, ಅಂಬುಲೆನ್ಸ್, ಅಗ್ನಿಶಾಮಕ ಸೇವೆಗಳಿಗೆ ಅನುಮತಿಯನ್ನು 2009 ರಲ್ಲಿಯೇ @dcchnagar ಆದೇಶದ ಅನುಸಾರ ನೀಡಲಾಗಿದೆ. ಮಾನ್ಯ ಹೈಕೋರ್ಟ್ ಸಹ ಇದನ್ನು ಎತ್ತಿ ಹಿಡಿದಿರುತ್ತದೆ WP26621/2009. ಇದನ್ನೇ @eshwar_khandre ಹೇಳಿರುತ್ತಾರೆ
ಕನ್ನಡ
0
0
3
134
BJP Karnataka
BJP Karnataka@BJP4Karnataka·
ಅರಣ್ಯ ಸಚಿವ @eshwar_khandre ಅವರೇ, ನೀವು ಕರ್ನಾಟಕದ ಅರಣ್ಯ ಸಚಿವರೋ? ಕೇರಳದ ಅರಣ್ಯ ಸಚಿವರೋ? ಬಂಡೀಪುರದಲ್ಲಿ ವನ್ಯಜೀವಿಗಳ ಸಂರಕ್ಷಣೆ ಮಾಡಬೇಕಾಗಿದ್ದು ನಿಮ್ಮ ಕೆಲಸ. ಅದನ್ನು ಬಿಟ್ಟು ಕೇರಳದ ಲಾಭಿಗೆ ಮಣಿದು ಹಾಗೂ @INCKarnataka ನಾಯಕರು ರಾತ್ರಿ ವೇಳೆ ಅರಣ್ಯ ಪ್ರದೇಶದಲ್ಲಿ ಸುತ್ತಿ ಮೋಜು ಮಸ್ತಿ ಮಾಡಲು ಅವಕಾಶ ಕೊಟ್ಟು ವನ್ಯಜೀವಿಗಳ ಜೀವಕ್ಕೆ ಕಂಟಕ ತಂದಿದ್ದಾರೆ. ಈ ಹಿಂದೆ ವಯನಾಡು ಮಾಜಿ ಸಂಸದ @RahulGandhi ಅವರ ತಾಳಕ್ಕೆ ಕುಣಿದು ಕನ್ನಡಿಗರ ತೆರಿಗೆ ಹಣವನ್ನು ನೀಡಿದ್ದೀರಿ. ಇದೀಗ ರಾಹುಲ್‌ ಗಾಂಧಿಯವರ ಸಹೋದರಿ ವಯನಾಡು ಸಂಸದೆ @priyankagandhi ಅವರನ್ನು ಮೆಚ್ಚಿಸಲು ಬಂಡೀಪುರದಲ್ಲಿ ರಾತ್ರಿ ವೇಳೆ ಸಂಚಾರಕ್ಕೆ ಅವಕಾಶ ಕೊಟ್ಟಿದ್ದೀರಿ. ಕರ್ನಾಟಕದ ಅರಣ್ಯ ರಕ್ಷಣೆಗೆ ನಿಂತಿದ್ದಿರೋ ಅಥವಾ ಬಂಡೀಪುರದಲ್ಲಿ ವನ್ಯಜೀವಿಗಳ ಸರ್ವನಾಶಕ್ಕೆ ನಿಂತಿದ್ದಿರೋ? #CongressLootskarnataka
BJP Karnataka tweet media
ಕನ್ನಡ
6
20
66
8.2K
Dr. Anjali Hemant Nimbalkar
Dr. Anjali Hemant Nimbalkar@DrAnjaliTai·
I have complained about this to DC Belagavi Sh. Roshan Ji but still no action, @JarkiholiSatish Ji must act on this immediately. People are suffering for yrs. @siddaramaiah ji, @DKShivakumar ji, @CMofKarnataka, @lkatheeq, @Chairman_KSPCB please look into the matter. It’s a kind & humble request before people die & we suffer a pandemic in Koulapurwada village.
GANGARAM RAGHU YEDAGE@GYedage2511

There is a meaning to CPCB environmental guidelines for poultry industry. Posting a video of fly infestation situation in the village. 15 years of endurance is enough! @Chairman_KSPCB @CPCB_OFFICIAL @thehindubiz @DeccanHerald @greenpeaceindia @timesofindia @abpmajhatv

English
3
4
15
666
Giridhar Kulkarni
Giridhar Kulkarni@girirk·
ಅರಣ್ಯ ಸಚಿವರೇ @eshwar_khandre ದಯವಿಟ್ಟು ಇಲ್ಲಿ ಸ್ವಲ್ಪ ಗಮನಿಸಿ. ಕರ್ನಾಟಕದಲ್ಲಿ ಪರಿಸರ ಪ್ರವಾಸೋದ್ಯಮ ಕುರಿತ ತರಬೇತಿ ಕೇವಲ ಇಂಗ್ಲಿಷ್ ಮತ್ತು ಹಿಂದಿ ಅಲ್ಲಿ ಮಾತ್ರ? ಕನ್ನಡದಲ್ಲಿ ಯಾಕಿಲ್ಲ? @publictvnews @prajavani @News18Kannada @KannadaRepublic @AsianetNewsSN @tv9kannada @CMofKarnataka @siddaramaiah
Giridhar Kulkarni tweet media
ಕನ್ನಡ
0
0
0
170
Giridhar Kulkarni
Giridhar Kulkarni@girirk·
ಮಾನ್ಯ ಅರಣ್ಯ ಸಚಿವರೇ @eshwar_khandre ದಯವಿಟ್ಟು ಇಲ್ಲಿ ಸ್ವಲ್ಪ ಗಮನಿಸಿ. ಕರ್ನಾಟಕದಲ್ಲಿ ಪರಿಸರ ಪ್ರವಾಸೋದ್ಯಮ ಕುರಿತ ತರಬೇತಿ ಕೇವಲ ಇಂಗ್ಲಿಷ್ ಮತ್ತು ಹಿಂದಿ ಅಲ್ಲಿ ಮಾತ್ರ? ಕನ್ನಡದಲ್ಲಿ ಯಾಕಿಲ್ಲ? @CMofKarnataka @siddaramaiah @aranya_kfd @Junglelodges @shetty_rishab @hd_kumaraswamy @CTRavi_BJP @drashwathcn
Giridhar Kulkarni tweet media
ಕನ್ನಡ
0
12
16
781
Giridhar Kulkarni
Giridhar Kulkarni@girirk·
ಕಾವೇರಿ ಅಭಯಾರಣ್ಯದ ಪರಿಸರ ಸೂಕ್ಷ್ಮ ವಲಯ ಮತ್ತು ಆನೆ ಆವಾಸಸ್ಥಾನದಲ್ಲಿ ಕಿರು ಜಲವಿದ್ಯುತ್ ಯೋಜನೆ ಪ್ರಸ್ತಾವನೆ: ಈ ಹಿಂದೆ ಅರಣ್ಯ ಇಲಾಖೆಯಿಂದ ತಿರಸ್ಕರಿಸಲು ಶಿಫಾರಸ್ಸು @eshwar_khandre @CMofKarnataka @siddaramaiah @Parisara360 @TheWesternGhat @krishnabgowda @dcchnagar @hd_kumaraswamy prajavani.net/news/karnataka…
ಕನ್ನಡ
0
3
4
174
Giridhar Kulkarni
Giridhar Kulkarni@girirk·
ಅರಣ್ಯ ಸಿಬ್ಬಂದಿಗೆ ಹಾಲಿ ಇರುವ ಪೊಲೀಸ್‌ ಕ್ಯಾಂಟೀನ್‌ ಸೌಲಭ್ಯ ಬಳಸಿಕೊಳ್ಳಲು ಅವಕಾಶ ನೀಡಬೇಕೆಂಬ ಪ್ರಸ್ತಾವ ಬಗ್ಗೆ ಮುಖ್ಯಮಂತ್ರಿಯವರ ಜೊತೆಗೆ ಚರ್ಚಿಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಸಚಿವರಾದ @eshwar_khandre ಅವರು ತಿಳಿಸಿದ್ದಾರೆ. @Parisara360 @TheWesternGhat @Sowmyareddyr @CMofKarnataka @siddaramaiah
Giridhar Kulkarni tweet media
ಕನ್ನಡ
0
0
1
113