RAJESH JANA retweetledi

ಪರೀಕ್ಷಾ ಪೂರ್ವ ತರಬೇತಿ ಕೇಂದ್ರ ಕಲಬುರಗಿ (ಪ್ರಬುದ್ದ ಅಕಾಡೆಮಿ) ಆವರಣ ದಲ್ಲಿ ನಿರ್ಮಿಸಲಾಗಿರುವ ಪ್ರಬುದ್ದ ಉಪಾಹಾರ ಕೇಂದ್ರ ಮೇಲ್ಚಾವಣಿ ಕುಸಿದಿದೆ ಓರ್ವ ವಿದ್ಯಾರ್ಥಿನಿ ಪ್ರಾಣಾಪಾಯದಿಂದ ಕುದಲೆಳೆ ಅಂತರದಲ್ಲಿ ಪಾರಾಗಿದ್ದಾಳೆ.ಕೇವಲ ಒಂದು ತಿಂಗಳ ಹಿಂದೆ ಉದ್ಘಾಟಿಸಿದ್ದ ಕಟ್ಟಡದ ಮೇಲ್ಚಾವಣಿ ಈ ಹಂತಕ್ಕೆ ಬಂದಿದೆ.
@eshwar_khandre @HKPatilINC @NCheluvarayaS @blsanthosh @BJP4Karnataka @INCKarnataka @publictvnews @AsianetNewsSN @prajavani @KannadaPrabha @shalinirajnish @BasanagoudaBJP @Dr_Yathindra_S @RLR_BTM @ashwaveganews @BasanagoudaBJP @PriyankKharge @DKShivakumar @tv9kannada @Sowmyareddyr @KhMuniyappa @byrathi_suresh @sstangadagi @RahulGandhi @iShivanandpatil @MBPatil @dineshgrao @BZZameerAhmedK @krishnabgowda @laxmi_hebbalkar @dsudhakar2727 @DrParameshwara



ಕನ್ನಡ





















