
Whitefield Citizens Ward Committees
2K posts

Whitefield Citizens Ward Committees
@WhitefieldWards
Cluster of Citizens Ward Committees Facilitated by Resident Groups in and around Whitefield @NammaWhitefield

















ಮುಖ್ಯ ಆಯುಕ್ತರಾದ ಶ್ರೀ ಮಹೇಶ್ವರ್ ರಾವ್, ಅವರ ಅಧ್ಯಕ್ಷತೆಯಲ್ಲಿ, ಜಿಬಿಎ ವ್ಯಾಪ್ತಿಯ ಎಲ್ಲಾ 5 ನಗರ ಪಾಲಿಕೆಗಳಲ್ಲಿ ಸಾರ್ವಜನಿಕ ಸಂಪರ್ಕ ಸಭೆಗಳನ್ನು ಕೆಳಕಂಡ ದಿನಾಂಕಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ತಮ್ಮ ಸಮಸ್ಯೆಗಳು, ಅಹವಾಲುಗಳು ಹಾಗೂ ಸಲಹೆಗಳನ್ನು ನೇರವಾಗಿ ತಿಳಿಸಲು ಈ ಸಭೆಯ ಸದುಪಯೋಗವನ್ನು ಪಡೆಯುವಂತೆ ಕೋರಲಾಗಿದೆ. ನಗರದ ಸಮಗ್ರ ಅಭಿವೃದ್ಧಿ ಮತ್ತು ಉತ್ತಮ ನಾಗರಿಕ ಸೇವೆಗಳ ಉದ್ದೇಶದಿಂದ ಈ ಸಾರ್ವಜನಿಕ ಸಂಪರ್ಕ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. Under the chairmanship of Chief Commissioner Maheshwar Rao, public grievance meetings have been scheduled in all five City Corporations under the jurisdiction of the Greater Bengaluru Authority on the following dates. Citizens are requested to make use of this opportunity to directly present their issues, grievances, and suggestions. #GreaterBengaluruAuthority #DKShivakumar #gbachiefcommissioner @DKShivakumar @GBAChiefComm





#RollBackMetroFare Bengaluru has the most expensive metro fares in the country! Namma Metro is heavily over-priced! It has reduced the metro to an elitist mode of transport! This is unacceptable. Roll Back Metro fares now! @CMofKarnataka @NITIAayog #AffordablePublicTransport























